Exclusive – ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ನಟ ಧ್ರುವ ಸರ್ಜಾ! ಹುಡುಗಿ ಯಾರು ಗೊತ್ತ!

dhruva

ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇವತ್ತು ತಮ್ಮ ಅಭಿಮಾನಿಗಳಿಗೆ ಸುರ್ಪ್ರೈಸ್ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಕನ್ನಡ ನಟ ಧ್ರುವ ಸರ್ಜಾ ಅವರು ಕೊನೆಗೂ ತಮ್ಮ ಲವ್ ಸ್ಟೋರಿ ಬಗ್ಗೆ ಬಿಚ್ಚಿಟ್ಟು ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಅವರು ಮದುವೆ ಆಗುತ್ತಿರುವ ಹುಡುಗಿ ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಬಹಳ ದಿನಗಳ ಗೆಳತೀ ಪ್ರೇರಣಾ ಶಂಕರ್ ಜೊತೆ ಮದುವೆ ಆಗುತ್ತಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ!

ಬಲ್ಲ ಮೂಲಗಳ ಪ್ರಕಾರ ಇಬ್ಬರ ಮನೆಯಲ್ಲಿ ಚನ್ನಾಗಿ ಪರಿಚಯ ಇದೆ ಹಾಗು ಇಬ್ಬರು ಮನೆಯವರು ಕೂಡ ಈ ಮದುವೆಗೆ ಒಪ್ಪಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ನಟ ಧ್ರುವ ಸರ್ಜಾ ಅವರು ಮದುವೆ ಆಗಲಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ.

ಸದ್ಯ ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಹೊಸ ಚಿತ್ರ ಪೊಗರು ದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ತಮ್ಮ ಅಂಕಲ್ ಅರ್ಜುನ್ ಸರ್ಜಾ ವಿರುದ್ಧ ಬಂದ #Metoo ಆರೋಪದಲ್ಲಿ ಕೂಡ ಕನ್ನಡ ನಟ ಧ್ರುವ ಸರ್ಜಾ ಸಕತ್ ಗರಂ ಆಗಿದ್ದರು.

ಕನ್ನಡ ನಟ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು! ಈ ಸುಂದರ ಜೋಡಿಗೆ ನಿಮ್ಮ ಒಂದು ಮೆಚ್ಚುಗೆ ಇರಲಿ! ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ಗಂಡನಿಗೋಸ್ಕರ ಅಂಗಾಂಗ ಎಳೆದುಕೊಂಡು ಜಗಳ ಆಡಿದ ಹೆಂಡತಿಯರು! ಬಹಳ ಅಸಹ್ಯ್ಯ ವಿಡಿಯೋ ಲೀಕ್
Next article(video)ಎರಡೆ ವರ್ಷಕ್ಕೆ ಇಡೀ ದೇಶದ ಗಮನ ಸೆಳೆದ ಮೈಸೂರಿನ ಪೋರಿ! ಹೆಮ್ಮೆಯಿಂದ ಶೇರ್ ಮಾಡಿ