ಧ್ರುವ ಸರ್ಜಾ ಲವ್ ಮ್ಯಾರೇಜ್ ಆಗ್ತಾರಂತೆ.!!ಆ ಮುದ್ದಾದ ಹುಡುಗಿ ಯಾರು ಗೊತ್ತ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
ಕನ್ನಡ ನಟ ಧ್ರುವ ಸರ್ಜಾ ಅವರು ಇತ್ತೀಚಿಗೆ ತಮ್ಮ ಹುಟ್ಟು ಹಬ್ಬವನ್ನವು ಆಚರಿಸಿ ಕೊಂಡರು. ಇದೆ ಸಂದರ್ಭದಲ್ಲಿ ಮೀಡಿಯಾ ದವರು ಧ್ರುವ ಸರ್ಜಾ ಅವರಿಗೆ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಕೇಳಿದಾಗ ಧ್ರುವ ಸರ್ಜಾ ಅವರು ತಾವು ಖಂಡಿತ ಲವ್ ಮ್ಯಾರೇಜ್ ಆಗುವುದಾಗಿ ಹೇಳಿಕೊಂಡರು. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಇದೆ ಸಂದರ್ಭ ದಲ್ಲಿ ನಮ್ಮ ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪೊಗರು ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವು ಕೆಲವು ಘಂಟೆ ಗಳಲ್ಲಿ ಈ ವಿಡಿಯೋ ಬರೋಬ್ಬರಿ ೧೦ ಲಕ್ಷ ಜನ ನೋಡಿದ್ದಾರೆ. ಪೊಗರು ಚಿತ್ರಕ್ಕೆ ಕನ್ನಡದ ಹೆಮ್ಮೆಯ ರಾಪರ್ ಚಂದನ್ ಶೆಟ್ಟಿ ಅವರು ಮ್ಯೂಸಿಕ್ ನೀಡಿದ್ದಾರೆ. ಈ ಚಿತ್ರದ ಟೀಸರ್ ಈಗ ಸಕಕ್ತ್ ಟ್ರೆಂಡ್ ಆಗಿದೆ.
ಸದ್ಯ ನಟ ಧ್ರುವ ಸರ್ಜಾ ಅವರು ಪೊಗರು ಚಿತ್ರದ ಕೊನೆ ಹಂತದ ಶೂಟಿಂಗ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ ಎನ್ನುವುದು ಗಾಂಧಿನಗರದ ಮಾತು.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಅನ್ನು ಫಾಲೋ ಮಾಡಿರಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.ಇನ್ನು ಹಲವಾರು ಸುದ್ದಿಗಳಿಗಾಗಿ ನಮ್ಮ ಸೈಟ್ ಅನ್ನು ಫಾಲೋ ಮಾಡಿರಿ.