News

(video)ಎಲೆಕ್ಷನ್ ಬಗ್ಗೆ ನಾನು ಏನು ಮಾತಾಡಲ್ಲ ಗುರು, ಎಂದು ಹೇಳಿದ ಧ್ರುವ ಸರ್ಜಾ, ವಿಡಿಯೋ ನೋಡಿ

dhruva-sarja

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅಂಬರೀಷ್ ಅವರಿಗೆ ಪ್ರಚಾರ ಮಾಡುತ್ತಿದ್ದಾರೆ. ಇದಲ್ಲದೆ ಕನ್ನಡದ ಹಲವಾರು ಸ್ಟಾರ್ ನಟರಿಗೆ ರಾಜಕಾರಣಿಗಳಿಂದ ಪ್ರಚಾರ ಮಾಡಲು ಬುಲಾವ್ ಬಂದಿದೆ ಅಂತ ತಿಳಿದು ಬಂದಿದೆ. ಇತ್ತೀಚಿಗೆ ನಮ್ಮ ಕನ್ನಡದ ಸ್ಟಾರ್ ನಟರಾದ ಧ್ರುವ ಸರ್ಜಾ ಅವರು ತಮ್ಮ ಪೊಗರು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ ಚಿರು ಅವರ ಸಿಂಗ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದರು. ಧ್ರುವ ಸರ್ಜಾ ಅವರಿಗೆ ಚುನಾವಣೆ ಪ್ರಚಾರ ಬಗ್ಗೆ ಕೇಳಿದಾಗ, ಎಲೆಕ್ಷನ್ ಬಗ್ಗೆ ನಾನ್ ಏನು ಮಾತಾಡಲ್ಲ ಗುರು, ನನ್ನನ್ನು ಏನು ಕೇಳಬೇಡಿ ಅಂತ ಹೇಳಿದ್ದಾರೆ! ಧ್ರುವ ಸರ್ಜಾ ಏನ್ ಹೇಳಿದ್ದಾರೆ, ಅವರ ಅಭಿಪ್ರಾಯ ಏನು , ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಅವರ ಬಾಲ್ಯದ ಗೆಳತೀ ಪ್ರೆಪ್ರಾಣ ಅವರ ನಿಶ್ಚಿತಾರ್ಥ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಇವರ ಎಂಗೇಜ್ಮೆಂಟ್ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ಶಿವಣ್ಣ, ಸೃಜನ್ ಲೋಕೇಶ್, ಚಂದನ್ ಶೆಟ್ಟಿ ಹಾಗು ಹಲವಾರು ಕನ್ನಡದ ಕಲಾವಿದರು ಹಾಗು ತಂತ್ರಜ್ಞರು ಬಂದಿದ್ದರು. ತಮ್ಮ ಎಂಗೇಜ್ಮೆಂಟ್ ಸಮಾರಂಭ ನಡೆದ ಮೇಲೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಪ್ರೇರಣಾ ಅವರು ಮೀಡಿಯಾ ಮುಂದೆ ಮಾತಾಡಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹಾಗು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರು ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಧ್ರುವ ಸರ್ಜಾ ಅವರು ತಮ್ಮ ಭಾವಿ ಮಡದಿಗೋಸ್ಕರ ಬರೋಬ್ಬರಿ 21 ಲಕ್ಶ ಬೆಲೆಬಾಳುವ ಒಂದು ಉಂಗುರವನ್ನು ತಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯಲಿದೆ ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ನಿಶ್ಚಿತಾರ್ಥ. ನಿಶ್ಚಿತಾರ್ಥ ಹೇಗಿರುತ್ತೆ, ಹೇಗೆ ಡೆಕೋರೇಟ್ ಮಾಡಿದ್ದಾರೆ, ಯಾರ್ ಯಾರ್ ಬರುತ್ತಾರೆ ಗೊತ್ತ! ದರ್ಶನ್ ಅವರು ಕೂಡ ಬಂದಿದ್ದಾರೆ. ಧ್ರುವ ಸರ್ಜಾ ಎಂಗೇಜ್ಮೆಂಟ್ ನಲ್ಲಿ ದರ್ಶನ್ ಅವರ ಎಸ್ಲ್ಕ್ಯುಸಿವ್ ವಿಡಿಯೋ.
ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಬಹಳ ದಿನಗಳ ಗೆಳತೀ ಪ್ರೇರಣಾ ಶಂಕರ್ ಜೊತೆ ಮದುವೆ ಆಗುತ್ತಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ! ಬಲ್ಲ ಮೂಲಗಳ ಪ್ರಕಾರ ಇಬ್ಬರ ಮನೆಯಲ್ಲಿ ಚನ್ನಾಗಿ ಪರಿಚಯ ಇದೆ ಹಾಗು ಇಬ್ಬರು ಮನೆಯವರು ಕೂಡ ಈ ಮದುವೆಗೆ ಒಪ್ಪಿದ್ದಾರೆ.
” ಸದ್ಯ ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಹೊಸ ಚಿತ್ರ ಪೊಗರು ದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ತಮ್ಮ ಅಂಕಲ್ ಅರ್ಜುನ್ ಸರ್ಜಾ ವಿರುದ್ಧ ಬಂದ #Metoo ಆರೋಪದಲ್ಲಿ ಕೂಡ ಕನ್ನಡ ನಟ ಧ್ರುವ ಸರ್ಜಾ ಸಕತ್ ಗರಂ ಆಗಿದ್ದರು. ಕನ್ನಡ ನಟ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು! ಈ ಸುಂದರ ಜೋಡಿಗೆ ನಿಮ್ಮ ಒಂದು ಮೆಚ್ಚುಗೆ ಇರಲಿ! ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಕನ್ನಡ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅಂಬರೀಷ್ ಅವರಿಗೆ ಪ್ರಚಾರ ಮಾಡುತ್ತಿದ್ದಾರೆ. ಇದಲ್ಲದೆ ಕನ್ನಡದ ಹಲವಾರು ಸ್ಟಾರ್ ನಟರಿಗೆ ರಾಜಕಾರಣಿಗಳಿಗೆ ಪ್ರಚಾರ ಮಾಡಲು ಈಗ;ಈ ಬುಲಾವ್ ಬಂದಿದೆ ಅಂತ ತಿಳಿದು ಬಂದಿದೆ. ಇತ್ತೀಚಿಗೆ ನಮ್ಮ ಕನ್ನಡದ ಸ್ಟಾರ್ ನಟರಾದ ಧ್ರುವ ಸರ್ಜಾ ಅವರು ತಮ್ಮ ಪೊಗರು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಧ್ರುವ ಸರ್ಜಾ ಅವರಿಗೆ ಚುನಾವಣೆ ಪ್ರಚಾರ ಬಗ್ಗೆ ಕೇಳಿದಾಗ, ಎಲೆಕ್ಷನ್ ಬಗ್ಗೆ ನಾನ್ ಏನು ಮಾತಾಡಲ್ಲ ಗುರು, ನನ್ನನ್ನು ಏನು ಕೇಳಬೇಡಿ ಅಂತ ಹೇಳಿದ್ದಾರೆ! ಧ್ರುವ ಸರ್ಜಾ ಏನ್ ಹೇಳಿದ್ದಾರೆ, ಅವರ ಅಭಿಪ್ರಾಯ ಏನು , ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

Trending

To Top