News

(video)ಮದುವೆ ಬಗ್ಗೆ ಕೇಳಿದಕ್ಕೆ, ಲೇ ಸುಮ್ನೆ ಇರಿ ಬ್ರೋ, ಬಿಡ್ರಪ್ಪ ಎಂದು ಹೇಳಿದ ಧ್ರುವ ಸರ್ಜಾ! ವಿಡಿಯೋ ನೋಡಿ

dhruva-marriage

ಧ್ರುವ ಸರ್ಜಾ ಕನ್ನಡದ ಬ್ಯುಸಿ ಆದ ನಟರಲ್ಲಿ ಒಬ್ಬರು. ಸದ್ಯ ನಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಹೊಸ ಚಿತ್ರವಾದ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಇತ್ತೀಚಿಗೆ ಅಷ್ಟೇ ನಮ್ಮ ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತೀ ಜೊತೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ಧ್ರುವ ಸರ್ಜಾ ಅವರು ಇತ್ತೀಚಿಗೆ ನಮ್ಮ ಚಿಕ್ಕಪ್ಪ ಅವರ ಹೊಸ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಮಾಧ್ಯಮದವರ ಜೊತೆ, ತಮ್ಮ ಹೊಸ ಚಿತ್ರವಾದ ಪೊಗರು ಚಿತ್ರ ಬಗ್ಗೆ ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮದವರು ಧ್ರುವ ಸರ್ಜಾ ಅವರಿಗೆ ತಮ್ಮ ಮದುವೆ ಬಗ್ಗೆ ಕೇಳಿದ್ದಕ್ಕೆ, ಧ್ರುವ ಸರ್ಜಾ ಅವರು ಸಾಕು ಸುಮ್ನೆ ಇರು ಬ್ರೋ ಎಂದು ಹೇಳಿದ್ದಾರೆ ! ಧ್ರುವ ಸರ್ಜಾ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಅವರ ಬಾಲ್ಯದ ಗೆಳತೀ ಪ್ರೆಪ್ರಾಣ ಅವರ ನಿಶ್ಚಿತಾರ್ಥ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಇವರ ಎಂಗೇಜ್ಮೆಂಟ್ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ಶಿವಣ್ಣ, ಸೃಜನ್ ಲೋಕೇಶ್, ಚಂದನ್ ಶೆಟ್ಟಿ ಹಾಗು ಹಲವಾರು ಕನ್ನಡದ ಕಲಾವಿದರು ಹಾಗು ತಂತ್ರಜ್ಞರು ಬಂದಿದ್ದರು. ತಮ್ಮ ಎಂಗೇಜ್ಮೆಂಟ್ ಸಮಾರಂಭ ನಡೆದ ಮೇಲೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಪ್ರೇರಣಾ ಅವರು ಮೀಡಿಯಾ ಮುಂದೆ ಮಾತಾಡಿದ್ದಾರೆ. ಅವರ ಮಾತುಗಳನ್ನು ಒಮ್ಮೆ ಕೇಳಿ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹಾಗು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರು ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಧ್ರುವ ಸರ್ಜಾ ಅವರು ತಮ್ಮ ಭಾವಿ ಮಡದಿಗೋಸ್ಕರ ಬರೋಬ್ಬರಿ 21 ಲಕ್ಶ ಬೆಲೆಬಾಳುವ ಒಂದು ಉಂಗುರವನ್ನು ತಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯಲಿದೆ ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ನಿಶ್ಚಿತಾರ್ಥ. ನಿಶ್ಚಿತಾರ್ಥ ಹೇಗಿರುತ್ತೆ, ಹೇಗೆ ಡೆಕೋರೇಟ್ ಮಾಡಿದ್ದಾರೆ, ಯಾರ್ ಯಾರ್ ಬರುತ್ತಾರೆ ಗೊತ್ತ! ದರ್ಶನ್ ಅವರು ಕೂಡ ಬಂದಿದ್ದಾರೆ. ಧ್ರುವ ಸರ್ಜಾ ಎಂಗೇಜ್ಮೆಂಟ್ ನಲ್ಲಿ ದರ್ಶನ್ ಅವರ ಎಸ್ಲ್ಕ್ಯುಸಿವ್ ವಿಡಿಯೋ. ಈ ಕೆಳಗಿನ ವಿಡಿಯೋ ನೋಡಿ
ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಬಹಳ ದಿನಗಳ ಗೆಳತೀ ಪ್ರೇರಣಾ ಶಂಕರ್ ಜೊತೆ ಮದುವೆ ಆಗುತ್ತಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ! ಬಲ್ಲ ಮೂಲಗಳ ಪ್ರಕಾರ ಇಬ್ಬರ ಮನೆಯಲ್ಲಿ ಚನ್ನಾಗಿ ಪರಿಚಯ ಇದೆ ಹಾಗು ಇಬ್ಬರು ಮನೆಯವರು ಕೂಡ ಈ ಮದುವೆಗೆ ಒಪ್ಪಿದ್ದಾರೆ. ” ಸದ್ಯ ಕನ್ನಡ ನಟ ಧ್ರುವ ಸರ್ಜಾ ಅವರು ತಮ್ಮ ಹೊಸ ಚಿತ್ರ ಪೊಗರು ದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ತಮ್ಮ ಅಂಕಲ್ ಅರ್ಜುನ್ ಸರ್ಜಾ ವಿರುದ್ಧ ಬಂದ #Metoo ಆರೋಪದಲ್ಲಿ ಕೂಡ ಕನ್ನಡ ನಟ ಧ್ರುವ ಸರ್ಜಾ ಸಕತ್ ಗರಂ ಆಗಿದ್ದರು. ಕನ್ನಡ ನಟ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು!

Trending

To Top