News

ಈ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ವಿಶ್ವವೇ ತಲೆ ಬಾಗಿದೆ| ಈತ ಮಾಡಿದ್ದು ಏನು ಗೊತ್ತಾ

delivery

ಹೀರೋ ಯಾರು ಬೇಕಾದ್ರು ಆಗಬಹುದು. ಆದರೆ ರಿಯಲ್ ಲೈಫ್ ನಲ್ಲಿ ಹೀರೋ ಆಗಬೇಕಾದ್ರೆ ಒಳ್ಳೆಯ ಮನಸ್ಸು ಇರಬೇಕು ಕಣ್ರೀ. ಇಂತಹ ರಿಯಲ್ ಲೈಫ್ ಹೀರೋ ಗಳು ಅಲ್ಲೋ ಇಲ್ಲೋ ಕಾಣಿಸುವುದಕ್ಕೆ ಸಿಕ್ಕುತ್ತಾರೆ. ಅಂತಹ ಒಬ್ಬ ಹೀರೋ ಬಗ್ಗೆ ಈ ಅದ್ಭುತ ಕಥೆ ಕೇಳಿರಿ. ಈ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ವಿಶ್ವವೇ ತಲೆ ಬಾಗಿದೆ| ಈತ ಮಾಡಿದ್ದು ಏನು ಗೊತ್ತಾ
ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
https://youtu.be/_HwvfKNEfaw?t=38

ಚೈನಾ ದಲ್ಲಿ ಒಬ್ಬ ಡೆಲಿವೆರಿ ಬಾಯ್ ಮಾಡಿರಿವ ಅದ್ಭುತ ಕೆಲಸ ಈಗ ಇಡೀ ಜಗತ್ತಿನಲ್ಲಿ ವೈರಲ್ ಆಗಿದೆ. ಸಣ್ಣ ಮಗುವಿಗಾಗಿ ಆತ ಮಾಡಿರುವ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ ಆ ಡೆಲಿವರಿ ಬಾಯ್ ಮಾಡಿದ್ದೇನು ಗೊತ್ತ! ಮೇಲಿರುವ ವಿಡಿಯೋ ಪೂರ್ತಿ ಯಾಗಿ ನೋಡಿರಿ.

ಈತ ಒಂದು ಡೆಲಿವರಿ ಅನ್ನು ಮಾಡಲು ಹೋಗುವಾಗ ರಸ್ತೆ ಯಲ್ಲಿ ಒಂದು ಪುಟ್ಟ ಮಗು ವನ್ನು ನೋಡಿದ. ಆಮೇಲೆ ಅವನಿಗೆ ಗೊತಾಯ್ತು ಆ ಮಗು ತನ್ನ ಪುಟ್ಟ ತಮ್ಮ ನನ್ನ ನೀರಲ್ಲಿ ಬಿದ್ದಿದ್ದಾನೆ. ಅದನ್ನು ಗಮನಿಸಿದ ಈ ಡೆಲಿವರಿ ಬಾಯ್ ತಕ್ಷಣ ಎಚ್ಚೆತ್ತು ತನ್ನ ಬೈಕನ್ನು ನಿಲ್ಲಿಸಿ ನೀರಿಗೆ ಬಿದ್ದಿರುವ ಮಗುವನ್ನು ಕಾಪಾಡಿದ್ದಾನೆ. ಈ ವಿಡಿಯೋ CCTV ಅಲ್ಲಿ ಪೂರ್ತಿ ಯಾಗಿ ರೆಕಾರ್ಡ್ ಆಗಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಹಾಗು ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ತಪ್ಪದೆ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top