Home News ದೀಪಾವಳಿ ನಂತರ ಈ ನಾಲ್ಕು ರಾಶಿಗಳಿಗೆ ವಿಪರೀತ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ!

ದೀಪಾವಳಿ ನಂತರ ಈ ನಾಲ್ಕು ರಾಶಿಗಳಿಗೆ ವಿಪರೀತ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ!

deepavali
deepavali

ಇನ್ನೇನು ದೀಪಾವಳಿ ಬಂದೇ ಬಿಟ್ಟಿತು. ಪ್ರತಿ ವರ್ಷ ದಂತೆ ಈ ವರ್ಷ ಕೂಡ ಎಲ್ಲರು ಉತ್ಸಾಹ ದಿಂದ ದೀಪಾವಳಿ ಹಬ್ಬಕ್ಕೆ ಕಾಯುತ್ತಾ ಇದ್ದಾರೆ. ಹಾಗಾದ್ರೆ ಈ ವರ್ಷದ ದೀಪಾವಳಿ ಆದಮೇಲೆ ಯಾವ ರಾಶಿಗೆ ಒಳ್ಳೇದ್ ಆಗುತ್ತಾ ಗೊತ್ತ! ಈ ವಿಡಿಯೋ ಒಮ್ಮೆ ಪೂರ್ತಿ ನೋಡಿರಿ. ದೀಪಾವಳಿ ನಂತರ ಈ ನಾಲ್ಕು ರಾಶಿಗಳಿಗೆ ವಿಪರೀತ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ!
ಈ ಕೆಳಗಿನ ವಿಡಿಯೋ ನೋಡಿರಿ

ಈ ಕೆಳಗಿನ ನಾಲ್ಕ್ರ ರಾಶಿ ಅವರಿಗೆ ದೀಪಾವಳಿ ಹಬ್ಬದ ನಂತರ ಬಹಳ ಒಳ್ಳೇದ್ ಆಗುತ್ತದೆ ಹಾಗು ಅವರು ಮುಟ್ಟಿದೆಲ್ಲಾ ಚಿನ್ನ ಎಂದು ಹೇಳಲಾಗುತ್ತಿದೆ. ಈ ನಾಲ್ಕು ರಾಶಿ ಅವರಿಗೆ ರಾಹು ಕೇತು ಗಳಿಬ್ಬರು ಧನ ಯೋಗವನ್ನು ನೀಡಲಿದ್ದಾರೆ. ಆ ರಾಶಿಗಳು ಯಾವುದು ಗೊತ್ತ..!

ವೃಶ್ಚಿಕ ರಾಶಿ, ಮೀನಾ ರಾಶಿ, ವೃಷಭ, ಕನ್ಯಾ ರಾಶಿ. ಈ ನಾಲ್ಕು ರಾಶಿ ಅವರಿಗೆ ದೀಪಾವಳಿ ನಂತರ ಬಹಳ ಒಳ್ಳೇದ್ ಆಗುತ್ತದೆ. ಅವರು ಮಾಡಿದ ಕೆಲಸಗಳು ಎಲ್ಲಾ ಸರಿ ಆಗುತ್ತದೆ. ಅವರಿಗೆ ಧನ ಅದ್ಭುತ ವಾಗಿ ಬರುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Exit mobile version