News

ಮಧ್ಯರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟ್ಯಾಂಡ್ ನಲ್ಲಿ ನಿಂತ DCP! ಮುಂದೇನ್ ಆಯಿತು ಗೊತ್ತ!

police

ರಾತ್ರಿ ಹೊತ್ತಿನಲ್ಲಿ ಮಹಿಳೆಯರು ಸಮಸ್ಯೆಗೆ ಗುರಿಯಾದಾಗ, ಪೊಲೀಸರಿಗೆ ನಾವು ಕೇಳುವ ಒಂದು ಪ್ರಶ್ನೆ, ನೀವು ರಾತ್ರಿ ತಿರುಗಾಡಿ ಗೊತ್ತಾಗತ್ತೆ ಎಂದು,
ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಕೊಚ್ಚಿನ್ DCP ಮೇರಿ ಜೋಸೆಫ್. ಮಾಡಿದ್ದೇನು ಗೊತ್ತಾ? ಮಧ್ಯರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟ್ಯಾಂಡ್ ನಲ್ಲಿ ನಿಂತ DCP!
ಈ ಕೆಳಗಿನ ವಿಡಿಯೋ ನೋಡಿ
https://youtu.be/g5loW2IZajM?t=13

ರಾತ್ರಿ ಹೊತ್ತಿನಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಏನು ಎಂದು ತಿಳಿಯಲು DCP ಮೇರಿ ಜೋಸೆಫ್ ಒಂದು ಪ್ಲಾನ್ ಮಾಡಿದರು, ಅದರ ಪ್ರಕಾರ ಯಾರಿಗೂ ತಿಳಿಯದಂತೆ, ಅವರು ಮತ್ತು ಇಬ್ಬರು ಮಹಿಳಾ ಪೇದೆಗಳು ಸಾಮಾನ್ಯ ಮಹಿಳೆಯರಂತೆ ಬಟ್ಟೆ ಧರಿಸಿ.

ಯಾವ ಪ್ರದೇಶಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೋ ಅಂತ ಪ್ರದೇಶಗಳಲ್ಲಿ ಮಧ್ಯರಾತ್ರಿ ಹೋಗಿ ನಿಂತುಕೊಂಡರು, ಒಂದು ಬಸ್ ಸ್ಟ್ಯಾಂಡ್ ನಲ್ಲಿ ನಿಂತ DCP ಮೇರಿ ಜೋಸೆಫ್ ಗೆ ಅಲ್ಲಿ ಯಾವ ಮಹಿಳೆಯು ಕಾಣಿಸಲಿಲ್ಲ, ಎಲ್ಲ ಯುವಕರೇ ಕಾಣಿಸಿದರು.

ಬಸ್ ಸ್ಟ್ಯಾಂಡ್ ನಲ್ಲಿ ಒಬ್ಬಳೇ ನಿಂತಿರುವುದನ್ನು ನೋಡಿದ ಯುವಕರು ಬಂದು, ಬರ್ತಿಯಾ? ನಿನ್ನ ರೇಟ್ ಎಷ್ಟು ಎಂದು ಕೇಳುತ್ತಿದ್ದರು, ಸ್ವಲ್ಪ ಸಮಯದ ನಂತರ ಬೀಚ್ ಗೆ ಹೋಗಿ ಕುಳಿತು ಕೊಂಡರು ಅಲ್ಲು ಸಹ ಯಾರು ಮಹಿಳೆಯರು ಇರಲಿಲ್ಲ

ಮುಂದೇನಾಯಿತು ವಿಡಿಯೋ ನೋಡುವ ಮುಖಾಂತರ ತಿಳಿದುಕೊಳ್ಳಿ

Click to comment

You must be logged in to post a comment Login

Leave a Reply

Trending

To Top