News

(video)ಇದ್ದಕಿದ್ದ ಹಾಗೆ ರೊಚ್ಚಿಗೆದ್ದ D ಬಾಸ್! ಇಡೀ ಇಂದುಸ್ತ್ರಿ ಗೆ ಕೊಟ್ಟರು ಶಾಕ್!

dboss

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಅವರ KGF ಚಿತ್ರದ ಟ್ರೇಲರ್ ಇಡೀ ಭಾರತದಲ್ಲೇ ಟ್ರೆಂಡ್ ಆಗಿತ್ತು. ಕೆಲವು ಯಶ್ ಫ್ಯಾನ್ಸ್ ಗಳು ಇದನ್ನು ಬೇರೆ ಹೀರೋ ಗಳಿಗೆ compare ಮಾಡಲು ಶುರು ಮಾಡಿದರು. ಇದನ್ನು ಗಮನಿಸಿದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ ಫ್ಯಾನ್ಸ್ ಮಾಡಿದ್ದೇನು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

KGF ಚಿತ್ರದ ಟ್ರೇಲರ್ ಎಲ್ಲಾ ಭಾಷೆಯಲ್ಲಿ ಇಡೀ ಭಾರತದಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ದರ್ಶನ್ ಅವರ ಮುಂದಿನ ಹುಟ್ಟಿದ ಹಬ್ಬಕ್ಕೆ ಒಂದು twitter ಟ್ರೆಂಡ್ ಶುರು ಮಾಡಿದ್ದಾರೆ.

ಅದರ hashtag #100daysforDbossBday ಅಂತ. ಇದು ಈಗ ಟ್ವಿಟ್ಟರ್ ನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳಿಂದ ಟ್ರೆಂಡ್ ಆಗುತ್ತಿದೆ. (video)ಇದ್ದಕಿದ್ದ ಹಾಗೆ ರೊಚ್ಚಿಗೆದ್ದ D ಬಾಸ್! ಇಡೀ ಇಂದುಸ್ತ್ರಿ ಗೆ ಕೊಟ್ಟರು ಶಾಕ್!
ಈ ಕೆಳಗಿನ ವಿಡಿಯೋ ನೋಡಿರಿ

ಒಂದೇ ಒಂದು ದಿನ ದಲ್ಲಿ ದರ್ಶನ್ ಅವರ ಅಪ್ಪಟ ಅಭಿಮಾನಿಗಳು ದರ್ಶನ್ ಅವರ ಮುಂದಿನ ಹುಟ್ಟಿದ ಹಬ್ಬಕ್ಕೆ ಸುಮಾರು ೨ ಲಕ್ಷಕ್ಕೂ ಹೆಚ್ಚು ಟ್ವೀಟ್ ಮಾಡಿರುವುದು ಬಹಳ ಸುದ್ದಿ ಆಗಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top