Cinema

ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಇರಬೇಕು ಎಂದ ನಮ್ಮ ಡಿಬಾಸ್ ದರ್ಶನ್! ವಿಡಿಯೋ ನೋಡಿ

ಆಗಸ್ಟ್ 15, ನಿನ್ನೆ ನಮ್ಮ ಭಾರತ ದೇಶಕ್ಕೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಇಂದು ನಾವು ಈ ಸ್ವಾತಂತ್ರ್ಯವನ್ನು ಅನುಭವಿಸಲು ಕಾರಣ ಹಲವಾರು ದೇಶಪ್ರೇಮಿಗಳ ಹೋರಾಟ, ತ್ಯಾಗ ಬಲಿದಾನ. ಹಿರಿಯರು ಅನುಭವಿಸಿದ ಕಷ್ಟ, ಅವರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ. ಈ ವಿಶೇಷವಾದ ದಿನದಂದು ನಟ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಟ್ವೀಟ್ ಮಾಡಿರುವ ದರ್ಶನ್ ಅವರು..

“ಆಗಸ್ಟ್ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..” ಎಂದು ಎಂದಿನಂತೆ ಕನ್ನಡದಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಮಾಡುವ ಮೊದಲು, ನಿನ್ನೆ ನಮ್ಮ ಕನ್ನಡನಾಡಿನ ವೀರ ಸಂಗೊಳ್ಳಿ ರಾಯಣ್ಣ ಅವರ ಹುಟ್ಟಹಬ್ಬ ಸಹ ಹೌದು. ದರ್ಶನ್ ಅವರು ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ನಟಿಸಿದ್ದರು. ಅದರ ವಿಶೇಷವಾಗಿ ನಿನ್ನರ್ ಸಂಗೊಳ್ಳಿ ರಾಯಣ್ಣನವರ ಕುರಿತು ಪೋಸ್ಟ್ ಮಾಡಿ, ಅವರ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ದರ್ಶನ್..ನೆನ್ನೆ ಧಾರವಾಡದಲ್ಲಿ ಡಿಬಾಸ್ ಅವರ ವಿಡಿಯೋ ನೋಡಿ , ಕೆಳಗಿನ ವಿಡಿಯೋ ನೋಡಿ

“ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 222ನೇ ಜಯಂತ್ಯೋತ್ಸವದ ಮತ್ತು 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..” ಎಂದು ಟ್ವೀಟ್ ಮಾಡಿದ್ದಾರೆ ದರ್ಶನ್. ಇಷ್ಟು ವರ್ಷಗಳ ಕಾಲ ರಾಷ್ಟ್ರಾದ್ಯಂತ ಸಂಭ್ರಮ ವೈಭವದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ವೈರಸ್ ಭಯದಿಂದಾಗಿ ಹಿಂದಿನ ವರ್ಷಗಳಂತೆ ಆಚರಣೆ ಮಾಡಲಾಗಿಲ್ಲ. ಆಗಸ್ಟ್ 15, ನಿನ್ನೆ ನಮ್ಮ ಭಾರತ ದೇಶಕ್ಕೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಇಂದು ನಾವು ಈ ಸ್ವಾತಂತ್ರ್ಯವನ್ನು ಅನುಭವಿಸಲು ಕಾರಣ ಹಲವಾರು ದೇಶಪ್ರೇಮಿಗಳ ಹೋರಾಟ, ತ್ಯಾಗ ಬಲಿದಾನ. ಹಿರಿಯರು ಅನುಭವಿಸಿದ ಕಷ್ಟ, ಅವರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ. ಈ ವಿಶೇಷವಾದ ದಿನದಂದು ನಟ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಟ್ವೀಟ್ ಮಾಡಿರುವ ದರ್ಶನ್ ಅವರು

Trending

To Top