(video)ನಡೆದಾಡುವ ದೇವರ ಫೋಟೋ ಮುಂದೆ ಒಂದು ಘಂಟೆ ಇತ್ತು ನಾಗರಹಾವು, ಶಾಕಿಂಗ್ ವಿಡಿಯೋ ನೋಡಿ

sn1
sn1

ನಮ್ಮ ತುಮಕೂರಿನ ಸಿದ್ದಗಂಗಾ ಶ್ರೀಗಳು ವಿಧಿವಶರಾಗಿ ಇಂದಿಗೆ 3 ದಿನಗಳು ಕಳೆದಿವೆ. ಮೊನ್ನೆ ನಮ್ಮ ತುಮಕೂರಿನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಶ್ರೀಗಳ ಅಂತಿಮ ದರ್ಶನ ಕ್ಕೆ ಸೇರಿದ್ದರು. ಇದಲ್ಲದೆ ಕರ್ನಾಟಕದ ಹಲವಾರು ಊರುಗಳಲ್ಲಿ ನಮ್ಮ ಶ್ರೀಗಳ ಫೋಟೋವನ್ನು ಇತ್ತು ಪೂಜೆ ಮಾಡಲಾಯಿತು. ಇದೆ ರೀತಿ ಕರ್ನಾಟಕದ ದಾವಣಗೆರೆ ಯಲ್ಲಿ ಶ್ರೀಗಳ ಫೋಟೋವನ್ನು ಪೂಜೆ ಮಾಡಲಾಗಿತ್ತು, ಈ ಸಮಯದಲ್ಲಿ ಶ್ರೀಗಳ ಫೋಟೋವಿಂದ ಮುಂದೆ ಒಂದು ನಾಗರಹಾವು ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ಕಾಯುತ್ತಿತ್ತು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ನಗರಹಾವೊಂದು ಶ್ರೀಗಳನ್ನು ಫೋಟೋವನ್ನು ಕಾಯುತ್ತಿರುವ ದ್ರಿಶ್ಯ ಕ್ಯಾಮೆರಾದಲ್ಲಿ ಹೇಗೆ ಸೆರೆ ಆಗಿದೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಕರುನಾಡ ಹೆಮ್ಮೆ, ನಡೆದಾಡುವ ದೇವರು ಎಂದೇ ಹೆಸರು ವಾಸಿ ಆಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳು ನೆನ್ನೆ ಲಿಂಗೈಕ್ಯ ರಾಗಿದ್ದಾರೆ. 112 ವರ್ಷ ಸಿದ್ದಗಂಗಾ ಶ್ರೀಗಳು ಕೆಲವು ದಿನಗಳಿಂದ ತಮ್ಮ ಅನಾರೋಗ್ಯ ದಿಂದ ಬಳಲುತ್ತಿದ್ದರು. ಕಳೆದ ವರ್ಷ ಜಿ ಕನ್ನಡ ವಾಹಿನಿ ಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ನಮ್ಮ ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ಕಳೆದ ಸಾಲಿನ ಹೆಮ್ಮೆಯ ಕನ್ನಡಿಗ ಎಂದು ಪರಿಗಣಿಸಲಾಗಿತ್ತು. ನಮ್ಮ ಶ್ರೀಗಳ ಬಗ್ಗೆ ಒಂದು ಅದ್ಭುತ ವಿಡಿಯೋವನ್ನು ಜಿ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರಾದ ಯಶ್, ಪುನೀತ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಇನ್ನು ಹಲವಾರು ನಟರು ಬಂದಿದ್ದರು, ಈ ಅದ್ಭುತ ವಿಡಿಯೋವನ್ನು ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಕರುನಾಡ ನಡೆದಾಡುವ ದೇವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನ ಹೊಂದಿದ್ದರು. ಶ್ರೀಗಳ ಅಂತಿಮ ಸಂಸ್ಕಾರ ಇಂದು ತುಮಕೂರು ನಲ್ಲಿಯೇ ನಡೆಯಲಿದೆ. ಶ್ರೀಗಳ ಅಂತಿಮ ದರ್ಶನವನ್ನು ಪಡೆಯಲು ಕನ್ನಡ ಚಿತ್ರ ರಂಗದ ನಟರು ಹಾಗು ಕಲಾವಿದರು ತುಮಕೂರಿಗೆ ಬಂದಿದ್ದಾರೆ. ಕನ್ನಡ ನಟರಾದ ದರ್ಶನ್, ಜಗ್ಗೇಶ್, ಪುನೀತ್ ರಾಜಕುಮಾರ್, ಶಿವಣ್ಣ, ಯಶ್, ಉಪೇಂದ್ರ ಅವರು ಕೂಡ ಬಂದಿದ್ದಾರೆ. ಇಂದು ಶ್ರೀಗಳ ಅಂತಿಮ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್ ಅವರು ಮಾಧ್ಯಮದವರ ಜೊತೆ ಶ್ರೀಗಳ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ, ಜಗ್ಗೇಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ ನಮ್ಮ ತುಮಕೂರ ಸಿದ್ಧಗಂಗಾ ಮಠದ ಸ್ವಾಮೀಜಿ ಗಳು ಸುಮಾರು 30 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಎಷ್ಟೋ ಲಕ್ಷ ಮಕ್ಕಳಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ. ಇದಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಔಷಧಿ ವ್ಯವಸ್ಥೆ, ಉಚಿತ ಆಸ್ಪತ್ರೆಯಲ್ಲಿ ತಪಾಸಣೆ, ಉಚಿತ ಊಟ, ಹಾಗು ತಿಂಡಿ ಮಠದಲ್ಲಿ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕ ತುಮಕೂರು ಜಿಲ್ಲೆಯಲ್ಲಿ ಶೇಕಡಾ 80 % ಗಿಂತ ಹೆಚ್ಚು ಮಕ್ಕಳು ಶ್ರೀಗಳ ಸಮಸ್ತೆಯಲ್ಲೆ ಶಿಕ್ಷಣ ವನ್ನು ಈಗಲೂ ಕೂಡ ಪಡೆಯುತ್ತಿದ್ದಾರೆ. ಶ್ರೀ ಗಳಿಗೆ Nadedaduva Devaru, Kayaka Yogi, Siddaganga ಸ್ವಾಮೀಜಿಗಳು ಎಂದು ಕೂಡ ಕರೆಯಲಾಗುತ್ತದೆ. ಶ್ರೀಗಳನ್ನು ನೋಡಲು ನೆನ್ನೆ ಅಷ್ಟೇ ನಮ್ಮ ಕರ್ನಾಟಕದ ರಾಜಕೀಯ ಗಣ್ಯರು ಕೂಡ ಬಂದು ಶ್ರೀಗಳ ಅರೋಗ್ಯ ವಿಚಾರಿಸಿದ್ದರು.
ತುಮಕೂರು ಶ್ರೀಗಳಿಗೆ 2007 ರಲ್ಲಿ ಕರ್ನಾಟಕ ಸರ್ಕಾರ ದಿಂದ Karnataka ರತ್ನ ಅವಾರ್ಡ್ ಕೂಡ ಬಂದಿತ್ತು. ಇದಲ್ಲದೆ ತುಮಕೂರು ಶ್ರೀಗಳನ್ನು ನರೇಂದ್ರ ಮೋದಿ, ಅಡ್ವಾಣಿ, ಅಬ್ದುಲ್ ಕಲಾಂ, ಇದಲ್ಲದೆ ಕನ್ನಡ ಚಿತ್ರ ತಾರೆಯರಾದ ಶಿವಣ್ಣ, ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಜಗ್ಗೇಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಅವರು ಕೂಡ ಕಳೆದ ವರ್ಷ ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಇದಲ್ಲದೆ ಶಿವಣ್ಣ ಅವರ ಟಗರು ಚಿತ್ರದಲ್ಲಿ ಶ್ರೀಗಳನ್ನು ಭೇಟಿ ಮಾಡುವ ಒಂದು ದೃಶ್ಯ ಕೂಡ ನಿರ್ದೇಶಕ ಸೂರಿ ಅವರು ಹಾಕಿದ್ದರು. ಶ್ರೀಗಳ ನಿಧನದ ಸುದ್ದಿಯನ್ನು ಕೇಳಿ ಇಡೀ ಕರ್ನಾಟಕವೇ ದುಃಖದಲ್ಲಿದೆ. ನಮ್ಮ ಸಿದ್ಧಗಂಗಾ ಶ್ರೀಗಳು ಸಾಧನೆಗಳು, ನಮ್ಮ ಸಮಾಜಕ್ಕೋಸ್ಕರ ಮಾಡಿದ ಅದ್ಭುತ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ. ಶ್ರೀಗಳ ಶಾಲೆಯಲಿ ಓದಿರುವ ವಿದ್ಯಾರಿಟ್ಗಳು ಇಂದು ಅಮೇರಿಕ, ಆಸ್ಟ್ರೇಲಿಯಾ, ಹಾಗು ಹಲವಾರು ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಶ್ರೀಗಳ ಹತ್ತಿರ ಓದಿರುವ ಎಲ್ಲಾ ವಿದ್ಯಾರ್ಥಿಗಳು ತಾವು ಯಾವುದೇ ದೇಶದಲ್ಲಿ ಪ್ರತಿ ವರ್ಷಕ್ಕೊಮ್ಮೆ ತುಮಕೂರಿಗೆ ಬಂದು ಶ್ರೀಗಳನ್ನು ಭೇಟಿ ಮಾಡಿ ಹೋಗುತ್ತಿದ್ದರು. ನಮ್ಮ ಶ್ರೀಗಳು ಜಾತಿ, ಧಾರ್ಮ ಲೆಕ್ಕಿಸದೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾ ದಾನ ಹಾಗು ಅನ್ನ ದಾನ ಮಾಡುತ್ತಿದ್ದರು. ಶ್ರೀಗಳ ಕೆಲಸಗಳ ಬಗ್ಗೆ, ನಮ್ಮ ಸಮಾಜಕ್ಕೆ ಕೊಟ್ಟ ಕಾಣಿಕೆಗಳ ಬಗ್ಗೆ ಒಂದೆರಡು ಆರ್ಟಿಕಲ್ ಗಳಲ್ಲಿ ಹೇಳಲು ಸಾಧ್ಯವಿಲ್ಲ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ.
ನಮ್ಮ ತುಮಕೂರ ಸಿದ್ಧಗಂಗಾ ಮಠದ ಸ್ವಾಮೀಜಿ ಗಳು ಸುಮಾರು 30 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಎಷ್ಟೋ ಲಕ್ಷ ಮಕ್ಕಳಿಗೆ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ. ಇದಲ್ಲದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಔಷಧಿ ವ್ಯವಸ್ಥೆ, ಉಚಿತ ಆಸ್ಪತ್ರೆಯಲ್ಲಿ ತಪಾಸಣೆ, ಉಚಿತ ಊಟ, ಹಾಗು ತಿಂಡಿ ಮಠದಲ್ಲಿ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕರ್ನಾಟಕ ತುಮಕೂರು ಜಿಲ್ಲೆಯಲ್ಲಿ ಶೇಕಡಾ 80 % ಗಿಂತ ಹೆಚ್ಚು ಮಕ್ಕಳು ಶ್ರೀಗಳ ಸಮಸ್ತೆಯಲ್ಲೆ ಶಿಕ್ಷಣ ವನ್ನು ಈಗಲೂ ಕೂಡ ಪಡೆಯುತ್ತಿದ್ದಾರೆ. ಶ್ರೀ ಗಳಿಗೆ Nadedaduva Devaru, Kayaka Yogi, Siddaganga ಸ್ವಾಮೀಜಿಗಳು ಎಂದು ಕೂಡ ಕರೆಯಲಾಗುತ್ತದೆ. ಶ್ರೀಗಳನ್ನು ನೋಡಲು ನೆನ್ನೆ ಅಷ್ಟೇ ನಮ್ಮ ಕರ್ನಾಟಕದ ರಾಜಕೀಯ ಗಣ್ಯರು ಕೂಡ ಬಂದು ಶ್ರೀಗಳ ಅರೋಗ್ಯ ವಿಚಾರಿಸಿದ್ದರು.

Previous article(video)ಅನ್ನ ವೇಸ್ಟ್ ಮಾಡಿದವನಿಗೆ ಕ್ಲಾಸ್ ತೆಗೆದುಕೊಂಡಿದ್ದ ಬಾಲಕನ ಅದ್ಭುತ ಮಾತುಗಳನ್ನು ಕೇಳಲೇಬೇಕು! ವಿಡಿಯೋ ವೈರಲ್
Next article(video)ಶ್ರೀಗಳ ಅಂತಿಮ ದರ್ಶನ ಪಡೆದು ಭಾವುಕರಾದ ದರ್ಶನ್, ಕಣ್ಣೀರಿನ ವಿಡಿಯೋ ನೋಡಿ