News

(video)ದಸರಾ ನೋಡಲು ಸೇರಿದ್ದ ನೂರಾರು ಜನರ ಮೇಲೆ ರೈಲು ಅಪಘಾತ ಶಾಕ್ ನಲ್ಲಿ ಭಾರತ

dasara

(video)ದಸರಾ ನೋಡಲು ಸೇರಿದ್ದ ನೂರಾರು ಜನರ ಮೇಲೆ ರೈಲು ಅಪಘಾತ ಶಾಕ್ ನಲ್ಲಿ ಭಾರತ
ಈ ಕೆಳಗಿನ ವಿಡಿಯೋ ನೋಡಿ

ವಿಜಯ ದಶಮಿ ನಮ್ಮ ನಾಡ ಹಬ್ಬ ನಮ್ಮ ಹೆಮ್ಮೆಯ ಹಬ್ಬ ಈ ಹಬ್ಬ ವೆಂದರೆ ಎಲ್ಲಿಲ್ಲದ ಸಡಗರ ಸಂಭ್ರಮ.
ಶ್ರೇಷ್ಟ ಪೂಜೆಗಳು ಮತ್ತು ವಿಜೃಂಭಣೆಯಿಂದ ನಡೆಯುವ ದಸರಾ ಉತ್ಸವ ದಂದೆ ಒಂದು ಅಪಘಾತ ನಡೆದೇ ಹೋಯಿತು ಆ ಅಪಘಾತ ದಲ್ಲಿ ನೂರಾರು ಜನರ ಸಾವಿನ ಸುದ್ದಿ ಕೇಳಿ ಬಂದಿದೆ.

ಪಂಜಾಬ್ ನಲ್ಲಿ ಒಂದು ದೊಡ್ಡ ಟ್ರೈನ್ ದುರಂತವೇ ಸಂಭವಿಸಿದೆ.
ವಿಜಯ ದಶಮಿಯಂದು ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ರಾವಣ ನ ದಹನ ಮಾಡಿ ದಸರಾದ ಸಂಭ್ರಮ ದಲ್ಲಿದ್ದರು.
ಅವರ ಜೊತೆಗೆ ರಾಷ್ಟ್ರ ಪತಿ ಕೂಡ ಉಪಸ್ಥಿತ ರಿದ್ದರು.

ಇಂತ ಸಂಭ್ರಮ ದಲ್ಲಿ ಮುಳುಗಿರುವಾಗ ಅಮೃತ್ಸರ್ ನ ಜೊಳಪಟಕ್ ಬಳಿ ರಾವಣನನ್ನು ದಹನ ಮಾಡಲು ಸಾವಿರಾರು ಜನ ಸೇರಿದ್ದರು.
ಈ ಸಮಯದಲ್ಲಿ ಅರಿವಿಲ್ಲದೇ ಜನರು ರೈಲ್ವೇ ಟ್ರ್ಯಾಕ್ ಮೇಲೆ ನಿಂತಿದ್ದರು.

ರೈಲು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರೆಲ್ಲ ಮತ್ತೊಂದು ರೈಲ್ವೇ ಟ್ರ್ಯಾಕ್ ಕಡೆ ಗೆ ದೌಡಾಯಿಸಿದರು ಅದೇ ಸಮಯಕ್ಕೆ ಮತ್ತೊಂದು ರೈಲು ಬಂದು 200 ಕ್ಕು ಹೆಚ್ಚು ಅಪಘಾತಕ್ಕೆ ಈಡಾಗಿದ್ದಾರೆ ಹಾಗೂ 60 ಕ್ಕು ಹೆಚ್ಚು ಈ ಅಪಘಾತದಲ್ಲಿ ಮರಣ ಹೊಂದಿದ್ದಾರೆ..
ಮುಂದೇನಾಯಿತು ವಿಡಿಯೋ ನೋಡಿ

Click to comment

You must be logged in to post a comment Login

Leave a Reply

Trending

To Top