News

(video)ತಂಬಿಟ್ಟು ಕೊಡಿ ದಾರಿಯಲ್ಲಿ ತಿಂದುಕೊಂಡು ಹೋಗ್ತೀನಿ ಎಂದು ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್! ವಿಡಿಯೋ ನೋಡಿ

darshan-sumalata

ಈ ಭಾರಿಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ! ಸದ್ಯ ನಮ್ಮ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ. ಇವತ್ತಿನಿಂದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಆಗಿ ಪ್ರಚಾರ ವನ್ನು ಶುರು ಮಾಡಿದ್ದಾರೆ! ಇವತ್ತು KRS ಹತ್ತಿರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ! DBOSS ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು, ಈ ಸಮಯದಲ್ಲಿ ತಮ್ಮ ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಂಬಿಟ್ಟನ್ನು ಕೊಡಲು ಹೇಳಿದ್ದಾರೆ, ನಾನು ಆರಂಜ್ ತಿನ್ಕೊಂಡು ಪ್ರಚಾರ ಮಾಡ್ತೀನಿ ಎಂದು ಹೇಳಿದ್ದಾರೆ, ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಈ ಭಾರಿಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ! ಸದ್ಯ ನಮ್ಮ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ. ಇವತ್ತಿನಿಂದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಆಗಿ ಪ್ರಚಾರ ವನ್ನು ಶುರು ಮಾಡಿದ್ದಾರೆ! ಇವತ್ತು KRS ಹತ್ತಿರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ! DBOSS ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಏನು ಮಾತಾಡಿದ್ದಾರೆ, ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸುಮಾರು ಒಂದು ತಿಂಗಳಿಂದ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇದಲ್ಲದೆ ನಮ್ಮ ಕನ್ನಡದ ವಾಹಿನಿಗಳು ಕೂಡ ಕೇವಲ ಮಂಡ್ಯದ ಚುನಾವಣೆಯ ಬಗ್ಗೆ, ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಇದ್ದರು. ಒಂದು ಕಡೆ ನಮ್ಮ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ, ಇನ್ನೊಂದು ಕಡೆ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ದಿಸುತ್ತಿದ್ದಾರೆ. ಸದ್ಯ ತಮ್ಮ ಪ್ರಜಾಕೀಯ ಪಕ್ಷದಲ್ಲಿ ಬಹಳ ಬ್ಯುಸಿ ಇರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಬೆಳವಣಿಗೆ ಬಗ್ಗೆ ಕೇಳಿದಾಗ, ಚುನಾವಣೆ ಕೇವಲ ಮಂಡ್ಯ ದಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇದೆ ಎಂದು ಗರಂ ಆಗಿ ಮಾತಾಡಿದ್ದಾರೆ! ಉಪೇಂದ್ರ ಅವರು ಯಾಕೆ ಗರಂ ಆದರೂ, ಉಪೇಂದ್ರ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ! ಇದರ ಬಗ್ಗೆ ಸುಮಲತಾ ಅವರಿಗೆ ಕೇಳಿದಾಗ ಸುಮಲತಾ ಅವರ ಮೊಟ್ಟ ಮೊದಲ ರಿಯಾಕ್ಷನ್ ಹೇಗಿತ್ತು ಎಂದು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯದಲ್ಲಿ ಸುಮಲತಾ ಅವರನ್ನು ಸೋಲಿಸಲು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ!

Trending

To Top