Cinema

ದರ್ಶನ್‌ ಅವರಿಗೆ ‘ಡಿ ಅಣ್ಣ’ ಎಂದು ಕರೆಯುವ ಸುದೀಪ್ ಬಿಗ್ ಬಾಸ್ ಆಶಿತಾ! ಅಪರೂಪದ ಕ್ಷಣಗಳನ್ನು ನೋಡಿ

ಭಾರತ ಸಂಸ್ಕೃತಿಯಲ್ಲಿ ಬಹಳ ಮಹತ್ವವಿರುವ ಹಬ್ಬಗಳಲ್ಲಿ ಒಂದು ರಕ್ಷಾಬಂಧನ. ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಹಬ್ಬ ಇದು. ರಕ್ಷಾಬಂಧನದ ದಿನ ಕಟ್ಟುವ ರಾಖಿ, ನಾನು ನಿನ್ನೊಡನೆ ಯಾವಾಗಲೂ ಇರುತ್ತೇನೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟ ಸುಖದಲ್ಲೂ ನಾನು ನಿನ್ನ ಜೊತೆ ಇದ್ದು ನೋಡಿಕೊಳ್ಳುತ್ತೇನೆ ಎಂದು ಹೇಳುವ ಸಂಕೇತ ರಾಖಿ. ಈ ರಾಖಿ ಹಬ್ಬ ಎಲ್ಲರಿಗೂ ವಿಶೇಷ. ರಕ್ಷಾಬಂಧನದಂದು ಏನೇ ಕೆಲಸ ಕಾರ್ಯಗಳು ಇದ್ದರೂ ಸಹೋದರ ಸಹೋದರಿಯರು ಭೇಟಿಯಾಗಿ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಕರೊನಾ ಲಾಕ್ ಡೌನ್ ಇಂದಾಗಿ ಹಲವಾರು ಜನರಿಗೆ ರಾಖಿ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಹೋದರನ ಅಥವಾ ಸಹೋದರಿಯರ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.
ಜೊತೆ ಜೊತೆಯಲಿ ಸೀಸನ್ 1 ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದ್ದ ನಟಿ ಆಶಿತಾ ಚಂದ್ರಪ್ಪ ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿಸಿದ್ದರು. ಈ ನಟಿ ರಕ್ಷಾಬಂಧನದಂದು ಡಿ ಬಾಸ್ ದರ್ಶನ್ ಅವರ ಜೊತೆಗಿನ ಹಳೆಯ ಫೋಟೋ ಅಪ್ಡೇಟ್ ಮಾಡಿ, ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ. “ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಡಿ ಅಣ್ಣ. ನನ್ನನ್ನು ನೀವು ರಕ್ಷಿಸುತ್ತೀರಿ. ನನ್ನ ಗಮನಕ್ಕೂ ಬಾರದ ರೀತಿಯಲ್ಲಿ ಕೆಟ್ಟ ಜನರಿಂದ ನನ್ನನ್ನು ಕಾಪಾಡುತ್ತೀರಿ ಎಂಬುದೇ ನನ್ನ ಪಾಲಿನ ವರದಾನ. ಇಂದು-ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ..” ಎಂದು ಬರೆದಿದ್ದಾರೆ..
ಆಶಿತಾ ಮತ್ತು ದರ್ಶನ್ ಅವರ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ದರ್ಶನ್ ಅವರ ಅಭಿಮಾನಿಗಳಂತೂ ಈ ಫೋಟೋ ನೋಡಿ ಬಹಳ ಸಂತೋಷ ಪಟ್ಟಿದ್ದಾರೆ. ದರ್ಶನ್ ಮತ್ತು ಆಶಿತಾ ನಡುವಿನ ಸೋದರ ಸಂಬಂಧವನ್ನು ಮೆಚ್ಚಿ ಹಲವಾರು ಅಭಿಮಾನಿಗಳು ಪೋಸ್ಟ್ ಲೈಕ್ ಮಾಡಿ, ಬಹಳಷ್ಟು ಜನ ಕಮೆಂಟ್ ಮಾಡಿದ್ದಾರೆ. ಭಾರತ ಸಂಸ್ಕೃತಿಯಲ್ಲಿ ಬಹಳ ಮಹತ್ವವಿರುವ ಹಬ್ಬಗಳಲ್ಲಿ ಒಂದು ರಕ್ಷಾಬಂಧನ. ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಹಬ್ಬ ಇದು. ರಕ್ಷಾಬಂಧನದ ದಿನ ಕಟ್ಟುವ ರಾಖಿ, ನಾನು ನಿನ್ನೊಡನೆ ಯಾವಾಗಲೂ ಇರುತ್ತೇನೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟ ಸುಖದಲ್ಲೂ ನಾನು ನಿನ್ನ ಜೊತೆ ಇದ್ದು ನೋಡಿಕೊಳ್ಳುತ್ತೇನೆ ಎಂದು ಹೇಳುವ ಸಂಕೇತ ರಾಖಿ. ಈ ರಾಖಿ ಹಬ್ಬ ಎಲ್ಲರಿಗೂ ವಿಶೇಷ. ರಕ್ಷಾಬಂಧನದಂದು ಏನೇ ಕೆಲಸ ಕಾರ್ಯಗಳು ಇದ್ದರೂ ಸಹೋದರ ಸಹೋದರಿಯರು ಭೇಟಿಯಾಗಿ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಕರೊನಾ ಲಾಕ್ ಡೌನ್ ಇಂದಾಗಿ ಹಲವಾರು ಜನರಿಗೆ ರಾಖಿ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಹೋದರನ ಅಥವಾ ಸಹೋದರಿಯರ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Trending

To Top