News

(video)ಯಶ್ ಅವರ ರಾಜಾಹುಲಿ ಬಗ್ಗೆ ಮಾತಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್! ವಿಡಿಯೋ ನೋಡಿ

darshan-rajahuli

ನೆನ್ನೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನಿರ್ಮಾಪಕ K ಮಂಜು ಅವರ ಮಗ ಆದ ಶ್ರೇಯಸ್ ಮಂಜು ಅವರ ಪಡ್ಡೆ ಹುಲಿ ಚಿತ್ರದ ಪ್ರೆಸ್ ಮೀಟ್ ಗೆ ಬಂದಿದ್ದರು. ಪಡ್ಡೆ ಹುಲಿ ಚಿತ್ರವನ್ನು ಗುರು ದೇಶಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದಲ್ಲಿ ಶ್ರೇಯಸ್ ಮಂಜು ಅವರು ನಟಿಸಿದ್ದಾರೆ. ನೆನ್ನೆ ಪಡ್ಡೆ ಹುಲಿ ಚಿತ್ರದ ಪ್ರೆಸ್ ಮೀಟ್ ನಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರದ ಬಗ್ಗೆ ಮಾತಾಡಿದ್ದಾರೆ! ಈ ಸಮಯ್ದಲ್ಲಿ ನಿರ್ದೇಶಕ ಗುರು ದೇಶಪಾಂಡೆ ಅವರಿಗೆ, ದರ್ಶನ್ ಅವರು “ಏನ್ ಸಾರ್ ಎಲ್ಲಾ ಹುಲಿಗಳನ್ನು ನೀವೇ ತಗೊಂಡಿದ್ದೀರಾ, ರಾಜಾಹುಲಿ ನೋಡಿದ್ರೆ ಸೂಪರ್ ಹಿಟ್ ಆಯಿತು , ಇವಾಗ ಪಡ್ಡೆ ಹುಲಿ ಕೂಡ ಸೂಪರ್ ಹಿಟ್ ಆಗುತ್ತೆ” ನಮಗೂ ಯಾವದಾದರೂ ಹುಲಿ ಬಿಡಿ ಎಂದು ಹೇಳಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ, ಯಜಮಾನ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಶ್ಮಿಕಾ ಮಂದಣ್ಣ , ತಾನ್ಯಾ ಹಾಪ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಇತ್ತೀಚಿಗೆ ಯಜಮಾನ ಚಿತ್ರದ ಬಿಡುಗಡೆ ಆದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ ಹಾಗು ಇತ್ತೀಚಿಗೆ ಟ್ರೇಲರ್ ಕೂಡ ಟ್ರೆಂಡಿಂಗ್ ಆಗಿದೆ! ಇನ್ನೇನು ಯಜಮಾನ ಚಿತ್ರ ಮಾರ್ಚ್ 01 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ! ಸುಗುಣ ಅವರು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂದರ್ಶನ ಮಾಡಿದ್ದಾರೆ! ಇದಲ್ಲದೆ ಬಹು ನಿರೀಕ್ಷೆಯ ಯಜಮಾನ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್, ಶಿವರಾಜ್ KR ಪೇಟೆ, ಥಾಕುರ್ ಅನೂಪ್ ಸಿಂಗ್, ಹಿರಿಯ ನಟ ದೇವರಾಜ್, ಹೆಬ್ಬಾಲೆ ಕೃಷ್ಣ, ಶಂಕರ್ ಅಶ್ವತ್ ಅವರು ಕೂಡ ನಟಿಸಿದ್ದಾರೆ! ಯಜಮಾನ ಚಿತ್ರದ ಬಹಳಷ್ಟು ಜನ ಹಿರಿಯ ಕಲಾವಿದರು ಕೆಲಸ ಮಾಡಿದ್ದಾರೆ! ಇದಲ್ಲದೆ ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಯಜಮಾನ ಚಿತ್ರದ ಪ್ರತಿ ಒಂದು ಹಾಡುಗಳು ಕೂಡ ಈಗಾಗಲೇ ಸೂಪರ್ ಹಿಟ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಇತ್ತೀಚಿಗೆ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕನ್ನಡದ ಎಲ್ಲಾ ಹಳೆಯ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಯಜಮಾನ ಚಿತ್ರದ ಟ್ರೇಲರನ್ನು ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ! ಯಜಮಾನ ಚಿತ್ರ ಕರ್ನಾಟಕ ಅಲ್ಲದೆ, ನಮ್ಮ ಪಕ್ಕದ ರಾಜ್ಯಗಳಲ್ಲಿ ಕೂಡ ಬಿಡುಗಡೆ ಆಗಲಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ, ತಮಿಳು ನಾಡು, ಆಂಧ್ರ ಪ್ರದೇಶ ಹಾಗು ಕೇರಳದಲ್ಲಿ ಕೂಡ ಬಿಡುಗಡೆ ಆಗಲಿದೆ. ಕರ್ನಾಟಕ ಅಲ್ಲದೆ ಹೊರ ರಾಜ್ಯ ಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಯಜಮಾನ ಚಿತ್ರದಲ್ಲಿ ಖಳನಾಯಕರಾಗಿ ಆರ್ಮುಗಂ ರವಿ ಶಂಕರ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಡಾಲಿ ಧನಂಜಯ್ ಅವರು ಟಗರು ಚಿತ್ರದ ಮೂಲಕ ಖಳನಾಯಕರಾಗಿ ಎಂಟ್ರಿ ಕೊಟ್ಟು ಈಗ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ! ಯಜಮಾನ ಚಿತ್ರದಲ್ಲಿ ಡಾಲಿ ಧನಂಜಯ್ ಅವರು, ಮಿಠಾಯಿ ಸೂರಿ ಪಾತ್ರವನ್ನು ಮಾಡಿದ್ದಾರೆ! ಇದಲ್ಲದೆ ಬಾಲಿವುಡ್ ನಟನಾದ ಠಾಕೂರ್ ಅನೂಪ್ ಸಿಂಗ್ ಅವರು ಕೂಡ ಯಜಮಾನ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ! ನಾವು ಕೂಡ ಯಜಮಾನ ಚಿತ್ರಕ್ಕಾಗಿ ಕಾತುರ ದಿಂದ ಕಾಯುತ್ತಿದ್ದೇವೆ! ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top