News

(video)ಪ್ರಚಾರ ಸಮಯದಲ್ಲಿ ಅಣ್ಣಾವ್ರು, ವಿಷ್ಣುದಾದ, ಶಂಕ್ರಣ್ಣ ಹಾಗು ಅಂಬಿ ಬಗ್ಗೆ ದರ್ಶನ್ ಸಕತ್ ಮಾತುಗಳು! ವಿಡಿಯೋ ವೈರಲ್

darshan-rajkumar

ನೆನ್ನೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಪ್ರಚಾರವನ್ನು ಭರ್ಜರಿ ಆಗಿ ಶುರು ಮಾಡಿದ್ದಾರೆ. ನೆನ್ನೆ ನಮ್ಮ ದರ್ಶನ್ ಅವರ ಪ್ರಚಾರಕ್ಕೆ ಲಕ್ಷಾಂತರ ಜನ ಬಂದಿದ್ದರು. ಇದಲ್ಲದೆ ಅತೀ ಶೀಘ್ರದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ದರ್ಶನ್ ಅವರ ಜೊತೆ ಪ್ರಚಾರ ಮಾಡಲು ಶುರು ಮಾಡಲಿದ್ದಾರೆ ಎಂಬ ಸುದ್ದಿ ಇದೆ. ನೆನ್ನೆ ದರ್ಶನ್ ಅವರಿಗೆ ಮಂಡ್ಯದ ರಾಜಕಾರಣ ಬೆಳವಣಿಗೆ ಬಗ್ಗೆ ಕೇಳಿದಾಗ ದರ್ಶನ್ ಅವರು ” ನೋಡಿ ಸರ್, ನಾನು ಯಾರ ಬಗ್ಗೆ ಕೂಡ ಕೆಟ್ಟದಾಗಿ ಮಾತಾಡುವುದಿಲ್ಲ, ನನಗೆ ನಮ್ಮ ಸುಮಲತಾ ಅಂಬರೀಷ್ ಅವರು ಗೆಲ್ಲ ಬೇಕು” ಇದಲ್ಲದೆ ನಮ್ಮ ಕರುನಾಡ ಇತಿಹಾಸದಲ್ಲಿ ಅಣ್ಣಾವ್ರು, ಶಂಕರಣ್ಣ, ಅಂಬಿ ಹಾಗು ವಿಷ್ಣುದಾದ ಅವರ ಹೆಸರು ಅಜರಾಮರ ಎಂದು ಹೇಳಿದ್ದಾರೆ! ದರ್ಶನ್ ಮಾತುಗಲನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಈ ಭಾರಿಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ! ಸದ್ಯ ನಮ್ಮ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ. ಇವತ್ತಿನಿಂದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಆಗಿ ಪ್ರಚಾರ ವನ್ನು ಶುರು ಮಾಡಿದ್ದಾರೆ! ಇವತ್ತು KRS ಹತ್ತಿರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ! DBOSS ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಏನು ಮಾತಾಡಿದ್ದಾರೆ, ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸುಮಾರು ಒಂದು ತಿಂಗಳಿಂದ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇದಲ್ಲದೆ ನಮ್ಮ ಕನ್ನಡದ ವಾಹಿನಿಗಳು ಕೂಡ ಕೇವಲ ಮಂಡ್ಯದ ಚುನಾವಣೆಯ ಬಗ್ಗೆ, ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಇದ್ದರು. ಒಂದು ಕಡೆ ನಮ್ಮ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ, ಇನ್ನೊಂದು ಕಡೆ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ದಿಸುತ್ತಿದ್ದಾರೆ. ಸದ್ಯ ತಮ್ಮ ಪ್ರಜಾಕೀಯ ಪಕ್ಷದಲ್ಲಿ ಬಹಳ ಬ್ಯುಸಿ ಇರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಬೆಳವಣಿಗೆ ಬಗ್ಗೆ ಕೇಳಿದಾಗ, ಚುನಾವಣೆ ಕೇವಲ ಮಂಡ್ಯ ದಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇದೆ ಎಂದು ಗರಂ ಆಗಿ ಮಾತಾಡಿದ್ದಾರೆ! ಉಪೇಂದ್ರ ಅವರು ಯಾಕೆ ಗರಂ ಆದರೂ, ಉಪೇಂದ್ರ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ! ಇದರ ಬಗ್ಗೆ ಸುಮಲತಾ ಅವರಿಗೆ ಕೇಳಿದಾಗ ಸುಮಲತಾ ಅವರ ಮೊಟ್ಟ ಮೊದಲ ರಿಯಾಕ್ಷನ್ ಹೇಗಿತ್ತು ಎಂದು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯದಲ್ಲಿ ಸುಮಲತಾ ಅವರನ್ನು ಸೋಲಿಸಲು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ! ಅಷ್ಟಕ್ಕೂ ರಮ್ಯಾ ಏನ್ ಪ್ಲಾನ್ ಮಾಡಿದ್ದಾರೆ ಗೊತ್ತ? ರಮ್ಯಾ ಮಾಸ್ಟರ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ This video is uploaded on Public TV Facebook page. ಸದ್ಯ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದಲ್ಲದೆ ದರ್ಶನ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ!

Trending

To Top