Kannada Cinema News

ಫಾರ್ಮ್ ಹೌಸ್‍ನಲ್ಲಿ ನಮ್ಮ ಡಿಬಾಸ್ ದರ್ಶನ್ ಅವರ ಎತ್ತಿನ ಬ0ಡಿ ಸವಾರಿ! ವಿಡಿಯೋ ನೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾ#ಣಿಪ್ರಿಯ ಹಾಗೂ ಪ್ರಕೃತಿಪ್ರಿಯ. ಹಾಗೂ ಫೋಟೋಗ್ರಫಿ ಇವರ ಪ್ಯಾಷನ್. ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಕಾಡು#ಮೇಡು ಸು#ತ್ತಿ, ಅಲ್ಲಿನ ಪ್ರಕೃತಿ ಸೌಂದರ್ಯ ಸ#ವಿ#ದು, ಒಂದಷ್ಟು ವಿಶೇಷವಾದ ಫೋಟೋಗಳನ್ನು ಕ್ಲಿ#ಕ್ ಮಾಡುವ ಹವ್ಯಾಸ ದರ್ಶನ್ ಅವರದ್ದು. ಅವರ ಟ್ರೆ#ಕಿಂಗ್ ಫೋಟೋಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ದರ್ಶನ್ ಅವರು ಕ್ಯಾಮೆರಾ ಹಿಡಿದು ನಿಂತಿರುವ ಫೋಟೋಗಳು, ಸ್ನೇಹಿಯರೊಡನೆ ಕಾಡಿನ ಪ್ರದೇಶದಲ್ಲಿ ಜಾ#ಲಿ ಮೂ#ಡ್ ನಲ್ಲಿರುವ ಫೋಟೋಗಳು, ಅಡುಗೆ ಮಾಡುತ್ತಿರುವ ಫೋಟೋಗಳು, ದರ್ಶನ್ ಅವರು ಸೆ#ರೆ#ಹಿಡಿದಿ#ರುವ ಪ್ರಾ#ಣಿ ಪಕ್ಷಿ#ಗಳ ವಿಶೇಷವಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈ#ರಲ್ ಆಗುವುದನ್ನು ನಾವು ನೋಡಿದ್ದೇವೆ. ಸ್ಕ್ರಾಲ್ ಡೌನ್ ಮಾಡಿ ಡಿಬಾಸ್ ಅವರ ಈ ವಿಡಿಯೋ ನೋಡಿ

ಲಾಕ್ ಡೌನ್ ಶುರುವಾದ ಮೇಲಂತೂ ಶೂಟಿಂಗ್ ಇಲ್ಲದ ಕಾರಣ ದರ್ಶನ್ ಅವರು ಬಹಳಷ್ಟು ಸಮಯವನ್ನು ಮೈಸೂರಿನಲ್ಲಿ ಇರುಬ ತಮ್ಮ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ದರ್ಶನ್ ಹ#ಸುಗಳ ಕು#ದುರೆ#ಗಳ ಆರೈಕೆ ಮಾಡುತ್ತಿರುವ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಇತ್ತೀಚೆಗೆ ಧಾರವಾಡಕ್ಕೆ ಭೇಟಿ ಕೊಟ್ಟಿದ್ದರು ದರ್ಶನ್.

ಅಲ್ಲಿ ಸಚಿವ ವಿನಯ್ ಕುಲಕರ್ಣಿ ಅವರ ಡೈ#ರಿಗೆ ಭೇಟಿ ನೀಡಿ, ಚಕ್ಕ#ಡಿ ಓ#ಡಿಸಿ ಸಂಭ್ರಮ ಪಟ್ಟಿ#ದ್ದರು. ಜೊತೆಗೆ ವಿನಯ್ ಕುಲಕರ್ಣಿ ಅವರ ಡೈರಿಯಿಂದ ಮೇ#ಕೆ#ಗಳು ಮತ್ತು ಕೆಲವು ಹಸು#ಗಳನ್ನು ಕೊಂ#ಡುಕೊಂಡು ತಮ್ಮ ಫಾರ್ಮ್ ಹೌಸ್ ಗೆ ತಂದಿದ್ದರು. ಇದೀಗ ಅಲ್ಲಿಂದ ತಂದಿರುವ ಎತ್ತು#ಗಳನ್ನು ಎತ್ತಿ#ನಗಾಡಿಗೆ ಕಟ್ಟಿ, ಡಿಬಾಸ್ ಅವರು ಎತ್ತಿ#ನಗಾಡಿ ಓಡಿಸುತ್ತರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. #ಆಪ್ತ#ರೊಬ್ಬರನ್ನು ಎತ್ತಿ#ನಗಾಡಿ ಮೇಲೆ ಕೂರಿಸಿಕೊಂಡು ಎತ್ತಿ#ನಗಾಡಿ ಓಡಿಸುತ್ತಿದ್ದಾರೆ ಡಿಬಾಸ್.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ#ರಲ್ ಆಗುತ್ತಿದೆ. ಎತ್ತಿ#ನಗಾಡಿ ಓಡಿಸಿ ನಂತರ ಮಾತನಾಡಿರುವ ಡಿಬಾಸ್, ಎತ್ತುಗಳು ಬಹಳ ಚೆನ್ನಾಗಿವೆ ಎಂದು ಹೇಳಿದ್ದಾರೆ.ಇದಲ್ಲದೆ ಚಿರು ಸ್ನೇಹಿತರಾದ ಪನ್ನಗಾಭರಣ ಹಾಗು ಪ್ರಜ್ವಲ್ ದೇವರಾಜ್ ದಂಪ#ತಿಗಳು ಕೂಡ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ! ಇಬ್ಬರು ಕೂಡ ಚಿರು ಅವರ ಬಗ್ಗೆ ಬಹಳ ಅದ್ಭುತವಾಗಿ ಬರೆದಿದ್ದಾರೆ. ಇನ್ನೊಂದೆಡೆ ಚಿರು ಅವರ ತಮ್ಮ ಧ್ರುವ ಸರ್ಜಾ ಅವರು ಚಿರು ಸರ್ಜಾ ನಟಿಸಿರುವ ಸಿನಿಮಾಗಳಿಗೆ ಡ#ಬ್ಬಿಂಗ್ ಅನ್ನು ಖು#ದ್ದು ತಾವೆ ಮಾಡುತ್ತಿದ್ದಾರೆ! ಇತ್ತೀಚಿಗೆ ಚಿರು ನೋವಿ#ನಿಂದ ಧ್ರುವ ಸರ್ಜಾ ಅವರು ಕೊಂಚ ಖಿನ್ನ#ತೆಗೆ ಜಾ#ರಿದ್ರು ಎಂದು ಹೇಳಲಾಗುತ್ತಿತ್ತು.

Trending

To Top