News

(video)ನಮ್ಮ ದರ್ಶನ್ ಬಗ್ಗೆ ಮತ್ತೆ ವ್ಯಂಗ್ಯವಾಗಿ ಮಾತಾಡಿದ ಕುಮಾರಸ್ವಾಮಿ! ದರ್ಶನ್ ಗೆ 4 ಅಭಿಮಾನಿಗಳು ಅಷ್ಟೇ ಅಂತ ಹೇಳಿದ್ದಾರೆ

darshan-kumaraswamy

ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ಇಡೀ ಕರ್ನಾಟಕದ ಗಮನ ನಮ್ಮ ಮಂಡ್ಯದ ಕಡೆ ಇದೆ! ಒಂದು ಕಡೆ ಸುಮಲತಾ ಅಂಬರೀಷ್ ಅವರು ಸ್ಪರ್ದಿಯಾಗಿದ್ದಾರೆ. ಸುಮಲತಾ ಅವರಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಆಗಿ ಪ್ರಚಾರ ಮಾಡಿದ್ದರು. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ. ಇದಲ್ಲದೆ ಇತ್ತೀಚಿಗೆ ಕುಮಾರಸ್ವಾಮಿ ಅವರು ದರ್ಶನ್ ಬಗ್ಗೆ ಯಾರು ಅದು ಡಿಬಾಸ್ ಅಂತ ಅವಹೇಳನ ಮಾಡಿದ್ದರು. ಇದರ ಬಗ್ಗೆ ಇಂದು ದರ್ಶನ್ ಅವರು ಕುಮಾರಸ್ವಾಮಿ ಅವರಿಗೆ ಸಕತ್ ಆಗಿ ತಿರುಗೇಟು ನೀಡಿದ್ದರು. DBOSS ಎಂದು ಕರೆಯುವುದು ಅಭಿಮಾನಿಗಳು ಎಂದು ಹೇಳಿದ್ದರು! ಇದಕ್ಕೆ ಕುಮಾರಸ್ವಾಮಿ ಏನೋ 4 ಜನ ಅಭಿಮಾನಿಗಳು ಹೇಳಿಬಿಟ್ರೆ ನೀವು DBOSS ಆ ಎಂದು ವ್ಯಂಗ್ಯ ಮಾಡಿದ್ದಾರೆ! ಕುಮಾರಸ್ವಾಮಿ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ಇಡೀ ಕರ್ನಾಟಕದ ಗಮನ ನಮ್ಮ ಮಂಡ್ಯದ ಕಡೆ ಇದೆ! ಒಂದು ಕಡೆ ಸುಮಲತಾ ಅಂಬರೀಷ್ ಅವರು ಸ್ಪರ್ದಿಯಾಗಿದ್ದಾರೆ. ಸುಮಲತಾ ಅವರಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಆಗಿ ಪ್ರಚಾರ ಮಾಡಿದ್ದರು. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ. ಇದಲ್ಲದೆ ಇತ್ತೀಚಿಗೆ ಕುಮಾರಸ್ವಾಮಿ ಅವರು ದರ್ಶನ್ ಬಗ್ಗೆ ಯಾರು ಅದು ಡಿಬಾಸ್ ಅಂತ ಅವಹೇಳನ ಮಾಡಿದ್ದರು. ಇದರ ಬಗ್ಗೆ ಇಂದು ದರ್ಶನ್ ಅವರು ಕುಮಾರಸ್ವಾಮಿ ಅವರಿಗೆ ಸಕತ್ ಆಗಿ ತಿರುಗೇಟು ನೀಡಿದ್ದಾರೆ! ದರ್ಶನ್ ಅವರು ಕುಮಾರಣ್ಣನ್ನ ಮಾತುಗಳಿಗೆ ಸಕತ್ ಟಾಂಗ್ ಕೊಟ್ಟಿದ್ದಾರೆ! ದರ್ಶನ್ ಹೇಗೆ ತಿರುಗೇಟು ನೀಡಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ! ಇದರ ಬಗ್ಗೆ ಸುಮಲತಾ ಅವರಿಗೆ ಕೇಳಿದಾಗ ಸುಮಲತಾ ಅವರ ಮೊಟ್ಟ ಮೊದಲ ರಿಯಾಕ್ಷನ್ ಹೇಗಿತ್ತು ಎಂದು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯದಲ್ಲಿ ಸುಮಲತಾ ಅವರನ್ನು ಸೋಲಿಸಲು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ! ಅಷ್ಟಕ್ಕೂ ರಮ್ಯಾ ಏನ್ ಪ್ಲಾನ್ ಮಾಡಿದ್ದಾರೆ ಗೊತ್ತ? ರಮ್ಯಾ ಮಾಸ್ಟರ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
This video is uploaded on Public TV Facebook page. ಸದ್ಯ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದಲ್ಲದೆ ದರ್ಶನ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ!

Trending

To Top