ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಹಾಗು ಮೊನ್ನೆ ಸ್ಯಾಂಡಲ್ವುಡ್ ನಟರಿಗೆ IT ಶಾಕ್ ಆಗಿದೆ. ಕನ್ನಡದ ಸೂಪರ್ ಸ್ಟಾರ್ಸ್ ಗಳಾದ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹಾಗು ಶಿವಣ್ಣ ಅವರ ಮನೆಗಳಿಗೆ IT ಧಾಳಿ ಮಾಡಿದ್ದರು. ಇದಲ್ಲದೆ IT ಅಧಿಕಾರಿಗಳು KGF ಹಾಗು ದಿ ವಿಲನ್ ಚಿತ್ರದ ನಿರ್ಮಾಪಕರ ಮನೆಗಳಿಗೂ ಕೂಡ ಧಾಳಿ ಮಾಡಿದ್ದಾರೆ. IT ಅಧಿಕಾರಿಗಳು ಸುಮಾರು 2 ದಿನಗಳಿಂದ ಇವೆಲ್ಲ ಸ್ಟಾರ್ಸ್ ಗಳ ಮನೆಯಲ್ಲಿ ಕಾಗದ ಪತ್ರಗಳನ್ನು, ಹಾಗು ದಾಖಲೆ ಗಳನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ಯಾಕೆ IT ಧಾಳಿ ಆಗಿಲ್ಲ ಗೊತ್ತ? ದರ್ಶನ್ ಅವರು ಎಂಥಹ ಕೆಲಸ ಮಾಡಿದ್ದಾರೆ ಗೊತ್ತ? ದರ್ಶನ್ ಅವರು ಮಾಡಿರುವ ಈ ಕೆಲಸವನ್ನು ನೋಡಿ IT ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ದರ್ಶನ್ ಅವರ ಮನೆಯನ್ನಾಗಲಿ ದರ್ಶನ್ ಅವರ ಚಿತ್ರಗಳ ನಿರ್ಮಾಪಕರ ಮನೆಯನ್ನಾಗಲಿ IT ಅಧಿಕಾರಿಗಳು ಯಾಕೆ ರೇಡ್ ಮಾಡಿಲ್ಲ ಗೊತ್ತ? ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಾರು 6 ವರ್ಷ ದಿಂದ ತಮ್ಮ ಎಲ್ಲಾ ಆಸ್ತಿ ಪತ್ರಗಳನ್ನು, ತಮ್ಮ ಎಲ್ಲಾ ದಾಖಲೆಗಳನ್ನು, ತಮ್ಮ ಎಲ್ಲಾ ಲೆಕ್ಕಗಳನ್ನು ಪರೀಶೀಲನೆ ಮಾಡಿ ಪ್ರತಿ ವರ್ಷ ಸರಿಯಾದ ಸಮಯಕ್ಕೆ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬರೋಬ್ಬರಿ 3 ಜನ ಆಡಿಟರ್ ಗಳ ಜೊತೆ ಕೆಲಸ ಮಾಡುತ್ತಾರೆ. ದರ್ಶನ್ ಅವರು ತಮ್ಮ ಸಂಪಾದನೆಯ ಹಣವನ್ನು, ದರ್ಶನ್ ಅವರ ತೂಗುದೀಪ ಪ್ರೋಡ್ಯೂಕ್ಷನ್ಸ್ ಸಂಪಾದನೆಯನ್ನು, ದರ್ಶನ್ ಅವರ ತೂಗುದೀಪ distrubutors ಸಂಸ್ಥೆಯ ಸಂಪಾದನೆಯನ್ನು, ಇದಲ್ಲದೆ ದರ್ಶನ್ ಅವರು ತಮ್ಮ ಎಲ್ಲಾ ಪ್ರಾಪರ್ಟಿ ಗಳ ದಾಖಲೆಗಳನ್ನು ಹಾಗು ಅದರ ಟ್ಯಾಕ್ಸ್ ಅನ್ನು ದರ್ಶನ್ ಅವರು ಸರಿಯಾದ ಟೈಮ್ ಗೆ ಎಲ್ಲಾವನ್ನು ಜಮಾ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಲ್ಲಾ ದಾಖಲೆಗಳೂ ಪಕ್ಕಾ ಇದೆ ಎಂದು ತಿಳಿದುಬಂದಿದೆ.
ಇದನೆಲ್ಲ ಗಾಮಿನಿಸಿದ IT ಅಧಿಕಾರಿಗಳು ದರ್ಶನ್ ಮನೆಯ ಕಡೆ ತಲೆ ಕೂಡ ಹಾಕಲಿಲ್ಲ. ಇದಲ್ಲದೆ IT ಅಧಿಕಾರಿಗಳು ದರ್ಶನ್ ಅವರಿಗೆ ಹಾಗು ಅವರ ಕಂಪನಿ ಗಳ ಕಡೆ ತಲೆ ಕೂಡ ಹಾಕಲಿಲ್ಲ. ನಮ್ಮ ಚಾಲೆಂಜಿಂಗ್ ದರ್ಶನ್ ಅವರ ಎಲ್ಲಾ ದಾಖಲೆಗಳು ಪಕ್ಕಾ ಇದೆ ಎಂದು ತಿಳಿದು ಬಂದಿದೆ. ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದೆ ವರ್ಷ ದರ್ಶನ್ ಅವರ ಕುರುಕ್ಷೇತ್ರ ಹಾಗು ಯಜಮಾನ ಚಿತ್ರ ಬಿಡುಗಡೆ ಆಗಲಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.
