News

ಹನುಮಂತನಿಗೆ ಒಲಿದು ಬಂದ ಭಾಗ್ಯ! ದರ್ಶನ್ ಮಾಡಿಕೊಟ್ಟ ಅದ್ಭುತ ಅವಕಾಶ, ಆದಷ್ಟು ಶೇರ್ ಮಾಡಿ

darshan-hanumanta

ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ!ಹನುಮಂತನನ್ನು ಕಂಡರೆ ಸದ್ಯ ಸ್ಯಾಂಡಲ್ವುಡ್ ನಲ್ಲಿ ಎಲ್ಲರಿಗು ಪ್ರೀತಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ
ಸ ರೇ ಗ ಮ ಪ ವೇದಿಕೆಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ಗಾಯಕ ಹನುಮಂತನಿಗೆ ಈಗ ಎಲ್ಲಿಲ್ಲದ ಬೇಡಿಕೆ! ಇತ್ತೀಚಿಗೆ ನಮ್ಮ ಮುಖ್ಯಮಂತ್ರಿ ಅವರು ಹನುಮಂತನ ಕುಟುಂಬಕ್ಕೆ ಸುಮಾರು 5 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ! ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಡೆ ಇಂದ ಹನುಮಂತನಿಗೆ ಊಹೆ ಕೂಡ ಮಾಡಲಾಗದ ಒಂದು ಅದೃಷ್ಟ ಒದಗಿ ಬಂದಿದೆ. ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರದಲ್ಲಿ ಹನುಮಂತ ಒಂದು ಹಾಡನ್ನು ಹಾಡಲೇಬೇಕು ಎಂದು ದರ್ಶನ್ ಅವರು ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಹೇಳಿದ್ದಾರಂತೆ!
ಹೌದು! ರಾಬರ್ಟ್ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯದ 53 ನೇ ಚಿತ್ರ. ಈ ಚಿತ್ರವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಹಾಗು ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹನುಮಂತನ ಹಾಡುಗಳನ್ನು ಕೇಳಿ ಬಹಳ ಇಷ್ಟ ಆಗಿ ದರ್ಶನ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಳಿದು ಬಂದಿದೆ. ಹನುಮಂತ ಈಗಾಗಲೇ ಬಹಳ ಫೇಮಸ್ ಆಗಿದ್ದಾನೆ! ಇನ್ನೂ ದರ್ಶನ್ ಸಿನಿಮಾದಲ್ಲಿ ಹಾಡುತ್ತಾನೆ ಎಂದರೆ ಅವನ ರೆಂಜ್ ಏನ್ ಆಗುತ್ತದೆ ಅಂತ ನೀವೇ ಊಹಿಸಿ!
ಏನೇ ಆಗಲಿ! ಸದಾ ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ಕೊಡುವ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ಸಲಾಂ! ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ನಮ್ಮ ದರ್ಶನ್ ಅವರು ಈ ವರ್ಷ ಪ್ರಜ್ವಲ್ ದೇವರಾಜ್ ಅವರ ಇನ್ಸ್ಪೆಕ್ಟರ್ ವಿಕ್ರಂ ಎಂಬ ಚಿತ್ರದಲ್ಲಿ ಗೆಸ್ಟ್ ಪಾತ್ರ ಮಾಡುತ್ತಿದ್ದಾರೆ ಹಾಗು ಅಭಿಷೇಕ್ ಅಂಬರೀಷ್ ಅವರ ಅಮರ್ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ವಿಷ್ಯ ಏನಪ್ಪಾ ಅಂದರೆ ಕಳೆದವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರೇ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸಾಧನೆ ಎಂದು ಹೇಳಬಹದು. ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ನೆನ್ನೆ ಅನುಶ್ರೀ ಅವರ ಕೋರಿಕೆ ಯಂತೆ ಹನುಮಂತ ಅವರ ತಾಯಿ ಕೂಡ ರಿಯಾಲಿಟಿ ಶೋಗೆ ಬಂದಿದ್ದರು. ಈ ಸಮಯದಲ್ಲಿ ಹನುಮಂತ ಯಾರೇ ಕೂಗಾಡಲಿ ಊರೇ ಹೊರಡಲೇ ಹಾಡನ್ನು ಹಾಡಿದ್ದಾನೆ, ಇದಕ್ಕೆ ಅನುಶ್ರೀ ಅವರು ಲಂಬಾಣಿ ಗೆಟಪ್ ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ಇತ್ತೀಚಿಗೆ ಸ ರೇ ಗ ಮ ಪ ಶೋಗಾಗಿ ನಮ್ಮ ಯೋಗರಾಜ್ ಭಟ್ಟರು ಬಂದಿದ್ದರು. ಭಟ್ಟರು ಹನುಮಂತನ ಟ್ಯಾಲೆಂಟನ್ನು ನೋಡಿ, ಅವನ ಹಾಡಿನ ವೈಖರಿಯನ್ನು ನೋಡಿ ಮನಸೋತು, ಹನುಮಂತನಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲಿಕ್ಕೆ ಅವಕಾಶ ಕೊಟ್ಟಿದ್ದಾರೆ!

Trending

To Top