News

JDS ಪಕ್ಷಕ್ಕೆ ವೋಟ್ ಹಾಕಬೇಡಿ ಎಂದು ಟ್ರೊಲ್ ಮಾಡುತ್ತಿರುವ DBOSS ಅಭಿಮಾನಿಗಳು! ವಿಡಿಯೋ ನೋಡಿ

dboss-fans

ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದನ್ನೆಲ್ಲಾ ನೋಡಿ ಸದ್ಯ DBOSS ಅಭಿಮಾನಿಗಳು ಗರಂ ಆಗಿ JDS ಗೆ ವೋಟ್ ಹಾಕಬೇಡಿ ಎಂದು ಟ್ರೊಲ್ ಮಾಡುತ್ತಾ ಇದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
This video is uploaded on Power TV Youtube page. ಸದ್ಯ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದಲ್ಲದೆ ದರ್ಶನ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ! ಕುಮಾರಸ್ವಾಮಿ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಈಗಾಗಲೇ ತಿಳಿದಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದರು. ಇದಾದ ನಂತರ ಬಹಳಷ್ಟು ಜನ JDS ಶಾಸಕರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರ ಮನೆಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದರು. ಇದರ ಬಗ್ಗೆ ಕೇಳಿದಾಗ ನೆನ್ನೆ ಸುಮಲತಾ ಅವರು ಇದರ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ? ನಾವು ಒಳ್ಳೆ ಕೆಲಸ ಮಾಡ್ತೀವಿ ಅಂದ್ರೆ ಕೆಟ್ಟ ಜನರು ಅದನ್ನು ತಡೆಯುತ್ತಾರೆ ಎಂದು ಹೇಳಿದ್ದಾರೆ! ಇದರ ಬಗ್ಗೆ ನಿಖಿಲ್ ಏನ್ ಹೇಳಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ನೆನ್ನೆ ಅಷ್ಟೇ ಈ ಇಬ್ಬರೂ ದೊಡ್ಡ ನಟರು ಒಂದೇ ವೇದಿಕೆಯಲ್ಲಿ ಪ್ರೆಸ್ ಮೀಟ್ ಕೂಡ ಮಾಡಿದ್ದರು. ಇದನ್ನು ನೋಡಿ ಹಲವಾರು JDS ಪಕ್ಷದ ಕಾರ್ಯಕರ್ತರು ದರ್ಶನ್ ಹಾಗು ಯಶ್ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಇದಲ್ಲದೆ JDS ಪಕ್ಷದ ಒಬ್ಬ MLA ನಾರಾಯಣ್ ಗೌಡ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ವಾರ್ನ್ ಕೂಡ ಮಾಡಿದ್ದಾರೆ. ಇದನ್ನು ನೋಡಿ ಸದ್ಯ ದರ್ಶನ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ! ಅಷಟಕ್ಕೂ ನಾರಾಯಣ್ ಗೌಡ ಏನ್ ಹೇಳಿದ್ದಾರೆ , ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.ಇದಲ್ಲದೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಕತ್ ಆಗಿ ಮಾತಾಡಿದ್ದಾರೆ! ಯಶ್ ಅವರು ಏನ್ ಹೇಳಿದ್ದಾರೆ, ಮಾಧ್ಯಮ ದವರು ಯಶ್ ಅವರಿಗೆ ಏನ್ ಕೇಳಿದ್ದಾರೆ, ಯಶ್ ಉತ್ತರ ಹೇಗಿತ್ತು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

Trending

To Top