(video)ನನಗೆ ಗೊತ್ತಿಲ್ಲದೆ ದಶರಥ ನಿರ್ಮಾಪಕ ದರ್ಶನ್ ಹೆಸರು ಹಾಕಿದ್ದಾರೆ!ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದ ರವಿ ಚಂದ್ರನ್!

ನೆನ್ನೆ ಬೆಂಗಳೂರಿನಲ್ಲಿ ನಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಷೋ ತಕಧಿಮಿತ ಉಧ್ಘಟನೆ ಸಮಾರಂಭ ಆಯೋಜಿಸಲಾಗಿತ್ತು. ಈ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕೂಡ ಒಬ್ಬ…

dasharatha

ನೆನ್ನೆ ಬೆಂಗಳೂರಿನಲ್ಲಿ ನಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಷೋ ತಕಧಿಮಿತ ಉಧ್ಘಟನೆ ಸಮಾರಂಭ ಆಯೋಜಿಸಲಾಗಿತ್ತು. ಈ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕೂಡ ಒಬ್ಬ ಜಡ್ಜ್! ಇದರ ಪ್ರೆಸ್ ಮೀಟ್ ನಲ್ಲಿ ರವಿ ಚಂದ್ರನ್ ಅವರನ್ನು ತಮ್ಮ ಹೊಸ ಚಿತ್ರವಾದ ದಶರಥ ಚಿತ್ರದ ಬಗ್ಗೆ ಕೇಳಿದಾಗ, ರವಿ ಚಂದ್ರನ್ ಅವರು, “ದಶರಥ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಧ್ವನಿ ಕೊಟ್ಟಿರುವ ವಿಷ್ಯ ನನಗೆ ಈಗಲೇ ಗೊತ್ತಾಗಿದ್ದು, ದರ್ಶನ್ ಅವರ ಹೆಸರನ್ನು ಪೋಸ್ಟರ್ ಮೇಲೆ ನೋಡಿದ ಮೇಲೆ ತಿಳಿಯಿತು, ನಿರ್ಮಾಪಕರು ನನಗೆ ಇದರ ಬಗ್ಗೆ ಹೇಳಿರಲಿಲ್ಲ” ಎಂದು ರವಿ ಚಂದ್ರನ್ ಹೇಳಿದ್ದಾರೆ. ರವಿ ಚಂದ್ರನ್ ಅವರು ದರ್ಶನ್ ಅವರು ದಶರಥ ಚಿತ್ರದಲ್ಲಿರುವ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಬರುವಂತಹ ಹೊಸ ರಿಯಾಲಿಟಿ ಶೋನ ಉಧ್ಘಟನೆ ಕಾರ್ಯಕ್ರಮದಲ್ಲಿ ಬಂದಿದ್ದರು. ಈ ರಿಯಾಲಿಟಿ ಶೋವಿನ ಹೆಸರು ತಕಧಿಮಿತ. ತಕಧಿಮಿತ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಸರ್ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುವಾಗ ರವಿ ಚಂದ್ರನ್ ಅವರು, “ನಾನು ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ, ನನ್ನ ಕುಟುಂಬವನ್ನು ಸಾಕಿದ್ದೇನೆ, ಈಗ ನನ್ನ ಇಬ್ಬರು ಗಂಡು ಮಕ್ಕಳು ಕೂಡ ಕೈ ಜೋಡಿಸಿದ್ದಾರೆ, ಅವರು ಕೂಡ ಸೀರಿಯಸ್ ಆಗಿ ದುಡಿಯುತ್ತಿದ್ದಾರೆ” ಎಂದು ರವಿ ಸರ್ ಹೇಳಿದ್ದಾರೆ. ರವಿ ಚಂದ್ರನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಸದ್ಯ ದಶರಥ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ದಶರಥ ಚಿತ್ರ ಇನ್ನೊಂದು ಎರಡು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದೆಡೆ ನಮ್ಮ ರವಿ ಚಂದ್ರನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ರವಿ ಚಂದ್ರನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ , ರೆಬೆಲ್ ಸ್ಟಾರ್ ಅಂಬರೀಷ್ ಅವರು ಕೂಡ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ಕುರುಕ್ಷೇತ್ರ ಚಿತ್ರ 3D ಯಲ್ಲಿ ಬಿಡುಗಡೆ ಆಗಲಿದೆ.
ಇತ್ತೀಚಿಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಸುಮಾರು 2 ವರ್ಷಗಳ ಹಿಂದೆ ಬಂದಿದ್ದ ಚಿತ್ರ ದ್ರಿಶ್ಯ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಪಾತ್ರವನ್ನು ಮಾಡಿದ್ದರು. ಈಗ ಇದೆ ಹೆಸರಿನ ಒಂದು ಚಿತ್ರದಲ್ಲಿ ರವಿ ಚಂದ್ರನ್ ಅವರು ನಟಿಸುತ್ತಿದ್ದಾರೆ. ಹೌದು ದಶರಥ ಚಿತ್ರದ ನಂತರ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಕಳೆದ ವರ್ಷ ರವಿ ಚಂದ್ರನ್ ಅವರು ಬಕಾಸುರ ಹಾಗು seizer ಎಂಬ ಚಿತ್ರದಲ್ಲಿ ನಟಿಸಿದ್ದರು. ಸದ್ಯ ರವಿ ಚಂದ್ರನ್ ಅವರು ಕನ್ನಡದ ಬ್ಯುಸಿ ಆದ ಸ್ಟಾರ್ ಗಳಲ್ಲಿ ಒಬ್ಬರು.
ಈಗ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಪ್ರಸಾರ ವಾಗುವ ತಕಧಿಮಿತ ಎಂಬ ಡಾನ್ಸ್ ರಿಯಾಲಿಟಿ ಷೋ ಒಂದರಲ್ಲಿ ಜಡ್ಜ್ ಆಗಿ ಬಂದಿದ್ದಾರೆ. ಇದಲ್ಲದೆ ರವಿ ಚಂದ್ರನ್ ಅವರ ಅಭಿಮಾನಿಗಳು ರವಿ ಸರ್ ಅವರ ಮಂಜಿನ ಹನಿ ಚಿತ್ರಕ್ಕಾಗಿ ಸುಮಾರು 10 ವರ್ಷಗಳಿಂದ ವೇಟ್ ಮಾಡ್ತಾ ಇದ್ದಾರೆ! ರವಿ ಚಂದ್ರನ್ ಅವರು ಮಾಧ್ಯಮವರ ಮುಂದೆ ತಮ್ಮ ಮಂಜಿನ ಹನಿ ಚಿತ್ರದ ಬಗ್ಗೆ ಮಾತಾಡಲು ಹಿಂಜರಿಯುತ್ತಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಇತ್ತೀಚಿಗೆ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಬರುವಂತಹ ಹೊಸ ರಿಯಾಲಿಟಿ ಶೋನ ಉಧ್ಘಟನೆ ಕಾರ್ಯಕ್ರಮದಲ್ಲಿ ಬಂದಿದ್ದರು. ಈ ರಿಯಾಲಿಟಿ ಶೋವಿನ ಹೆಸರು ತಕಧಿಮಿತ. ತಕಧಿಮಿತ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಸರ್ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುವಾಗ ರವಿ ಚಂದ್ರನ್ ಅವರು, ನಾನು , ಕಿಚ್ಚ ಸುದೀಪ್, ದರ್ಶನ್, ಹಾಗು ಯಶ್ ಒಳ್ಳೆ ಸ್ನೇಹಿತರು ಕಣ್ರೀ! ನಾನ್ ಯಾರಿಗ್ ಏನ್ ಸಹಾಯ ಕೇಳಿದ್ರೂ ಮಾಡ್ತಾರೆ, ಕಿಚ್ಚ ಸುದೀಪ್ ಅವರು ವಾಯ್ಸ್ ಕೊಡ್ತಾರೆ, ಯಶ್ ಗೆಸ್ಟ್ ಪಾತ್ರ ಮಾಡ್ತಾರೆ, ದರ್ಶನ್ ಕೂಡ ಸಹಾಯ ಮಾಡ್ತಾರೆ ಎಂದು ಹೇಳಿದ್ದಾರೆ