News

(video)ಯಜಮಾನನನ್ನು ಬರ ಮಾಡಿಕೊಳ್ಳಲು ಬರೋಬ್ಬರಿ 30 ಅಡಿ ತಂದೆ ಮಗನ ಕಟೌಟ್! ವಿಡಿಯೋ ನೋಡಿ

darshan-cutout

ಇಂದು ಕನ್ನಡದ ಬಹು ನಿರೀಕ್ಷೆಯ ಚಿತ್ರವಾದ ಯಜಮಾನ ಭಾರತಾದ್ಯಂತ ಬಿಡುಗಡೆ ಆಗಿದೆ. ಈಗಾಗಲೇ ಎಲ್ಲಡೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ತಾನ್ಯಾ ಹಾಪ್, ಕೂಡ ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ಚಿತ್ರದ ಬಿಡುಗಡೆಯ ಸಮಯದಲ್ಲಿ ದರ್ಶನ್ ಅವರ ಹಾಗು ಅವರ ಮಗನ ಕಟೌಟ್ ಅನ್ನು ನರ್ತಕಿ ಥಿಯೇಟರ್ ನಲ್ಲಿ ಹಾಕಲಾಗಿದೆ. ದರ್ಶನ್ ಹಾಗು ಅವರ ಮಗನಾದ ವಿನೀಶ್ ಅವರ ಬರೋಬ್ಬರಿ 30 ಅಡಿ ಕಟೌಟ್ ಅನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಹೇಗಿದೆ? ಜನರ ಕ್ರೆಜ್ ಹೇಗಿದೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದಲ್ಲದೆ ಬಹು ನಿರೀಕ್ಷೆಯ ಯಜಮಾನ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್, ಶಿವರಾಜ್ KR ಪೇಟೆ, ಥಾಕುರ್ ಅನೂಪ್ ಸಿಂಗ್, ಹಿರಿಯ ನಟ ದೇವರಾಜ್, ಹೆಬ್ಬಾಲೆ ಕೃಷ್ಣ, ಶಂಕರ್ ಅಶ್ವತ್ ಅವರು ಕೂಡ ನಟಿಸಿದ್ದಾರೆ! ಯಜಮಾನ ಚಿತ್ರದ ಬಹಳಷ್ಟು ಜನ ಹಿರಿಯ ಕಲಾವಿದರು ಕೆಲಸ ಮಾಡಿದ್ದಾರೆ! ಇದಲ್ಲದೆ ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಯಜಮಾನ ಚಿತ್ರದ ಪ್ರತಿ ಒಂದು ಹಾಡುಗಳು ಕೂಡ ಈಗಾಗಲೇ ಸೂಪರ್ ಹಿಟ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಇತ್ತೀಚಿಗೆ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕನ್ನಡದ ಎಲ್ಲಾ ಹಳೆಯ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಯಜಮಾನ ಚಿತ್ರದ ಟ್ರೇಲರನ್ನು ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ! ಯಜಮಾನ ಚಿತ್ರ ಕರ್ನಾಟಕ ಅಲ್ಲದೆ, ನಮ್ಮ ಪಕ್ಕದ ರಾಜ್ಯಗಳಲ್ಲಿ ಕೂಡ ಬಿಡುಗಡೆ ಆಗಲಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ, ತಮಿಳು ನಾಡು, ಆಂಧ್ರ ಪ್ರದೇಶ ಹಾಗು ಕೇರಳದಲ್ಲಿ ಕೂಡ ಬಿಡುಗಡೆ ಆಗಲಿದೆ. ಕರ್ನಾಟಕ ಅಲ್ಲದೆ ಹೊರ ರಾಜ್ಯ ಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಯಜಮಾನ ಚಿತ್ರದಲ್ಲಿ ಖಳನಾಯಕರಾಗಿ ಆರ್ಮುಗಂ ರವಿ ಶಂಕರ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಡಾಲಿ ಧನಂಜಯ್ ಅವರು ಟಗರು ಚಿತ್ರದ ಮೂಲಕ ಖಳನಾಯಕರಾಗಿ ಎಂಟ್ರಿ ಕೊಟ್ಟು ಈಗ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ! ಯಜಮಾನ ಚಿತ್ರದಲ್ಲಿ ಡಾಲಿ ಧನಂಜಯ್ ಅವರು, ಮಿಠಾಯಿ ಸೂರಿ ಪಾತ್ರವನ್ನು ಮಾಡಿದ್ದಾರೆ! ಇದಲ್ಲದೆ ಬಾಲಿವುಡ್ ನಟನಾದ ಠಾಕೂರ್ ಅನೂಪ್ ಸಿಂಗ್ ಅವರು ಕೂಡ ಯಜಮಾನ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ! ನಾವು ಕೂಡ ಯಜಮಾನ ಚಿತ್ರಕ್ಕಾಗಿ ಕಾತುರ ದಿಂದ ಕಾಯುತ್ತಿದ್ದೇವೆ! ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಯಜಮಾನ ಚಿತ್ರದಲ್ಲಿ ನಮ್ಮ ಟಗರು ಖ್ಯಾತಿಯ ಡಾಲಿ ಧನಂಜಯ್ ಅವರು ದರ್ಶನ್ ಅವರಿಗೆ ಸರಿ ಸಾಟಿಯಾದ ಪಾತ್ರ ಒಂದನ್ನು ಮಾಡಿದ್ದಾರೆ! ದರ್ಶನ್ ಅವರ ಕೆರಿಯರ್ ನಲ್ಲಿ ಇಷ್ಟೊಂದು ಸರಿ ಸಾಟಿಯಾದ ವಿಲ್ಲನ್ ಯಾವ ಚಿತ್ರದಲ್ಲಿ ಕೂಡ ಇರಲಿಲ್ಲ!
ಇದೇ ಮೊದಲ ಬಾರಿಗೆ ನಮ್ಮ ದರ್ಶನ್ ಅವರಿಗೆ ಠಕ್ಕರ್ ಕೊಡಲು ಒಂದು ಅದ್ಭುತ ಪಾತ್ರ (ಮಿಠಾಯಿ ಸೂರಿ) ಯಜಮಾನ ಚಿತ್ರದಲ್ಲಿದೆ! ಕಾರಣ 09 – ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಹೀರೋಯಿನ್ ಇದ್ದಾರೆ! ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಹಾಗು ಇನ್ನೋಂಬಾರು ತಾನ್ಯಾ ಹಾಪ್! ಇವರಿಬ್ಬರು ಬಹಳ ದೊಡ್ಡ ನಟಿಯರಾಗಿದ್ದು ಯಜಮಾನ ಚಿತ್ರದಲ್ಲಿ ಅದ್ಭುತವಾಗಿ perform ಮಾಡಿದ್ದಾರೆ ಎಂದು ತಿಳಿದು ಬಂದಿದೆ! ಕಾರಣ 10 – ಇದು ಒಂದು ಅಪ್ಪಟ ಕರುನಾಡ ಸೊಗಡಿನ, ಕನ್ನಡಿಗರ ಹೆಮ್ಮೆಯ ಚಿತ್ರ ಕಣ್ರೀ! ಪ್ರತಿಯೊಬ್ಬ ಕನ್ನಡಿಗರೂ ಕೂಡ ಇಂತಹ ಅದ್ಭುತ ಸಂದೇಶ ಇರುವ ಚಿತ್ರವನ್ನು ನೋಡಲೇಬೇಕು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್!

Trending

To Top