News

(video)ಸಿನಿಮಾ ನೋಡಿ ಇಲ್ಲೆಲ್ಲಾ ಯಾರಿಗೂ ಯಾರು ಶಿಷ್ಯ ಅಲ್ಲ ಎಂದು ಹೇಳಿದ ದರ್ಶನ್! ವಿಡಿಯೋ ನೋಡಿ

bazar

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಮ್ಮ ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿರುವ #bazaar ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಮ್ಮ ದರ್ಶನ್ ಅವರ ಶಿಷ್ಯ Dhanveer ಹಾಗು ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ. ಚಿತ್ರ ಬಿಡುಗಡೆ ಆಗಿ 3 ದಿನಗಳು ಆದ ಮೇಲೆ ನಮ್ಮ ದರ್ಶನ್ ಅವರು #bazaar ಚಿತ್ರವನ್ನು ನೋಡಿ, ಇಡೀ ಚಿತ್ರ ತಂಡವನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ದರ್ಶನ್ ಅವರು ಇಂತಹ ಮನೋರಂಜನೆಯ ಚಿತ್ರಗಳು ಇನ್ನೂ ಹೆಚ್ಚು ಬರಬೇಕು ಎಂದು ಹೇಳಿದ್ದಾರೆ. ಹಾಗು ಮಾಧ್ಯಮದವರು ನಿಮ್ಮ ಶಿಷ್ಯನ ಬಗ್ಗೆ ಏನಾದ್ರು ಹೇಳಿ ಎಂದು ಕೇಳಿದಾಗ “ಇಲ್ಲಿ ಯಾರಿಗೂ ಯಾರು ಶಿಷ್ಯ ಅಲ್ಲ” ಎಂದು ಹೇಳಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಫೆಬ್ರವರಿ 1 ರಂದು ರಾಜ್ಯಾಧ್ಯಂತ ಬಿಡುಗಡೆ ಆದ ಕನ್ನಡದ ಚಿತ್ರ #bazaar. #bazaar ಚಿತ್ರ ಈ ವರ್ಷ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರ ಸಂಕ್ರಣತಿಗೆ ಬಿಡುಗಡೆ ಆಗಬೇಕಿತ್ತು, ಆದರೆ ಕರಣತರಗಳಿಂದ ಫೆಬ್ರವರಿ 1 ರಂದು ಭರ್ಜರಿ ಆಗಿ ಬಿಡುಗಡೆ ಆಯಿತು #bazaar . #bazaar ಚಿತ್ರವನ್ನು ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಿಷ್ಯ ನಾದ dhanveer ಅವರು ನಟಿಸಿದ್ದಾರೆ. #bazaar ಚಿತ್ರದಲ್ಲಿ dhanveer , ಅದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ದೀಪಕ್ ಶೆಟ್ಟಿ, ಹಾಗು ಸಾಧು ಕೋಕಿಲ ಅವರು ನಟಿಸದ್ದಾರೆ. ಸದ್ಯ #bazaar ಚಿತ್ರ ರಾಜ್ಯದೆಲ್ಲೆಡೆ ಬಿಡುಗಡೆ ಆಗಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ.
ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಅವರು ಚಮಕ್ ಚಿತ್ರದ ನಂತರ #bazaar ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. #bazaar ಒಂದು ಪಕ್ಕಾ ಮಾಸ್ ಹಾಗು ಮನೋರಂಜನೆ ಇರುವ ಸಿನಿಮಾ. #bazaar ಚಿತ್ರದಲ್ಲಿ ಪಾರಿವಾಳ ಹಾರಿಸುವ ಸ್ಪರ್ಧೆ ಬಹಳ ಮುಖ್ಯ ಹಂತದಲ್ಲಿ ಬರುತ್ತದೆ. #bazaar ಚಿತ್ರದಲ್ಲಿ Dhanveer ಅವರ ಮೊಟ್ಟ ಮೊದಲ ಚಿತ್ರವಾದರೂ ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. Dhanveer ಅವರ ಹಾರ್ಡ್ ವರ್ಕ್ ಮತ್ತು ಪರಿಶ್ರಮ #bazaar ಚಿತ್ರದ ಪ್ರತೀ ಒಂದು ಫ್ರೇಮ್ ನಲ್ಲಿ ಕೂಡ ಎದ್ದು ಕಾಣುತ್ತದೆ. ಇವರ ಪರ್ಫಾರ್ಮೆನ್ಸ್ ನೋಡಿದ್ರೆ #bazaar Dhanveer ಅವರ ಮೊದಲ ಚಿತ್ರ ಎಂದು ಹೇಳಲು ಕಷ್ಟವಾಗುತ್ತದೆ. ಇವರ ಅಭಿನಯಕ್ಕೆ ಕರ್ನಾಟಕದ ಜನರು ಫಿದಾ ಆಗಿದ್ದಾರೆ.
#bazaar ಚಿತ್ರದಲ್ಲಿ Dhanveer ಅವರ ಜೊತೆ ಅದಿತಿ ಪ್ರಭುದೇವ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. #bazaar ಚಿತ್ರದಲ್ಲಿ ನಿರ್ದೇಶಕರಾದ ಸಿಂಪಲ್ ಸುನಿ ಅವರು ಒಂದು ಸುಂದರ ಲವ್ ಸ್ಟೋರಿ ಯನ್ನು ಕೂಡ ಹೆಣೆದಿದ್ದಾರೆ. ಅದಿತಿ ಪ್ರಭುದೇವ ಬಹಳ ಚನ್ನಾಗಿ ನಟಿಸಿದ್ದಾರೆ. #bazaar ಚಿತ್ರದಲ್ಲಿ ಬಹಳ ಮುಖ್ಯ ಪಾತ್ರ ವೆಂದರೆ ಅದು ಶರತ್ ಲೋಹಿತಶಾಶ್ವ ಅವರದ್ದು. ಶರತ್ ಲೋಹಿತಾಶ್ವ ಅವರು #bazaar ಚಿತ್ರದಲ್ಲಿ ಬಹಳ ಪ್ರಮುಕ್ಜ್ಯತೇ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ನಮ್ಮ ಕನ್ನಡದ ಹಾಸ್ಯ ಸಾಮ್ರಾಟ್ ಸಾಧು ಕೋಕಿಲ ಅವರು ಚಿತ್ರದುದ್ದಕ್ಕೂ ನಿಮ್ಮನ್ನು ರಂಜಿಸುತ್ತಾರೆ.
#bazaar ಚಿತ್ರ ನಮ್ಮ ಸಿಂಪಲ್ ಸುನಿ ಅವರ 7 ನಿರ್ದೇಶನದ ಚಿತ್ರ. ಸತತ ವಾಗಿ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಕರು ಸಿಂಪಲ್ ಸುನಿ ಅವರು ಕೊಟ್ಟಿದ್ದಾರೆ. #bazaar ಚಿತ್ರವನ್ನು ತಿಮ್ಮೆ ಗೌಡ ಅವರು ನಿರ್ಮಾಣ ಮಾಡಿದ್ದಾರೆ, ಹಾಗು ಕೆಜಿಫ್, ಅಂಜನೀಪುತ್ರ, ಉಗ್ರಂ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸರೂರ್ ಅವರು #bazaar ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. #bazaar ಚಿತ್ರದಲ್ಲಿ ಒಂದರಿಕ್ಕಿಂತ ಒಂದು ಅದ್ಭುತ ಹಾಡುಗಳಿವೆ. #bazaar ಚಿತ್ರದ ಹಾಡುಗಳಲ್ಲಿ ವಿಜಯ್ ಪ್ರಕಾಶ್, ಅನುರಾಧ ಭಟ್, ಕೈಲಾಶ್ ಖೇರ್, ಸಂಜಿತ್ ಹೆಗಡೆ, ಸಂತೋಷ್ ವೆಂಕಿ, ಅವರು ಹಾಡಿದ್ದಾರೆ. ಒಟ್ಟಿನಲ್ಲಿ #bazaar ಚಿತ್ರ ಈ ವರ್ಷದ ಮೊಟ್ಟ ಮೊದಲ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಚಿತ್ರವೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. #bazaar ಚಿತ್ರ ಒಂದು ಅದ್ಭುತ entertainment ಚಿತ್ರ. ಒಂದು ಕಂಪ್ಲೀಟ್ ಪ್ಯಾಕೇಜ್ ಎಂದು ಹೇಳಬಹುದು. #bazaar ಚಿತ್ರದಲ್ಲಿ ಸಕತ್ ಆಕ್ಷನ್ ಇದೆ, ಪ್ರೀತಿ ಇದೆ, ಮನೋರಂಜನೆ ಇದೆ! ಸದ್ಯ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದ್ದೆ. ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಬೆಂಗಳೂರಿನಲ್ಲಿ #bazaar ಚಿತ್ರವನ್ನು ನೋಡಲಿದ್ದಾರೆ. ನೀವು #bazaar ಚಿತ್ರ ಇನ್ನೂ ನೋಡಿಲ್ಲ ಅಂದರೆ ತಪ್ಪದೆ ನೋಡಿರಿ! ಒಂದೊಳ್ಳೆ ಅಪ್ಪಟ ಕನ್ನಡದ ಚಿತ್ರ!

Trending

To Top