News

(video)ಬಂಡೀಪುರ ಕಾಡ್ಗಿಚ್ಚಿನ ಬಗ್ಗೆ ಭಾವುಕರಾಗಿ ಮಾತಾಡಿದ ದರ್ಶನ್! ವಿಡಿಯೋ ನೋಡಿ

darshan-bandipura

ನಿಮಗೆಲ್ಲ ಗೊತ್ತಿರೋ ಹಾಗೆ ಮೊನ್ನೆ ಅಷ್ಟೇ ನಮ್ಮ ಕರ್ನಾಟಕದ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು 20 ಸಾವಿರ ಎಕರೆ ಕಾಡು ನಾಶ ವಾಗಿದೆ ಹಾಗು ಕಾಡು ಪ್ರಾಣಿಗಳು ಜೀವಂತ ಸುಟ್ಟು ಹೋಗಿವೆ! ಇಡೀ ರಾಜ್ಯವೇ ಈ ವಿಷ್ಯದಿಂದ ಶೋಕದಲ್ಲಿದೆ! ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ, ಅರಣ್ಯ, ಬೆಟ್ಟ, ಮರ, ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ! ಬಂಡೀಪುರ ಅರಣ್ಯದ ನಾಶದ ಬಗ್ಗೆ ಬಹಳ ಬೇಸರ ದಿಂದ ಇದಕೆಲ್ಲ ಮನುಷ್ಯನೇ ಕಾರಣ, ನಾವು ಇದಕ್ಕೆ ಏನಾದರು ಮಾಡಲೇಬೇಕು ಎಂದು ಭಾವುಕರಾಗಿ ಹೇಳಿದ್ದಾರೆ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನ್ ಹೇಳಿದ್ದಾರೆ, ಇದರ ಬಗ್ಗೆ ಅವರ ಅಭಿಪ್ರಾಯ ಏನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಿಯಲ್ ಲೈಫ್ ನಲ್ಲಿ ಕೂಡ ಹೀರೋ ಎಂದು ಮತ್ತೆ ಪ್ರೂವ್ ಮಾಡಿದ್ದಾರೆ. ಈ ಹಿಂದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಅದೆಷ್ಟೋ ಪ್ರಾಣಿಗಳನ್ನು ದತ್ತು ಪಡೆದು ಸುದ್ದಿ ಅಲ್ಲಿದ್ದರು, ಇದಲ್ಲದೆ ಕರ್ನಾಟಕದ ಕಾಡುಗಳ ಸಂರಕ್ಷಣೆ ಗಾಗಿ ಬಹಳಷ್ಟು ಕೆಲಸಗಳನ್ನು ದರ್ಶನ್ ಅವರು ಮಾಡಿದ್ದಾರೆ. ಇತ್ತೀಚಿಗೆ ನಮ್ಮ ತುಮಕೂರಿನ ಸಿದ್ದಗಂಗಾ ಶ್ರೀಗಳ ನಿಧನದ ನಂತರ, ದರ್ಶನ್ ಅವರು ಪ್ರತಿ ತಿಂಗಳು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 2 ಕ್ವಿಂಟಲ್ ಅಕ್ಕಿ, ಬೆಲೆ, ಹಾಗು ತರಕಾರಿಗಳನ್ನು ನೀಡಲು ಶುರು ಮಾಡಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದರೆ ಈ ಭಾರಿ ತಮ್ಮ ಹುಟ್ಟಿದ ಹಬ್ಬವನ್ನು ದರ್ಶನ್ ಅವರು ಆಚರಿಸಿಕೊಳ್ಳುತ್ತಿಲ್ಲ, ಇದಕ್ಕೆ ಎರಡು ಕಾರಣ, ಒಂದು ನಮ್ಮ ಅಂಬಿ ಅವರ ನಿಧನ ಇನ್ನೊಂದು ದರ್ಶನ್ ಅವರ ಅಕ್ಕ ಪಕ್ಕ ಮನೆಯಲ್ಲಿ ಇರುವ ಜನರಿಗೆ ತೊಂದರೆ ಆಗಬಾರದು ಎಂದು! ಇದಲ್ಲದೆ ಕನ್ನಡದ ಹಿರಿಯ ಕವಿಯಾಗಿದ್ದವರು ಒಬ್ಬರು ದರ್ಶನ್ ಅವರ ಮನೆಯ ಪಕ್ಕದಲ್ಲೇ ಇರುತ್ತಾರೆ, ಅವರಿಗೆ ಕೂಡ ತೊಂದರೆ ಆಗಬಾರದು ಎಂದು ದರ್ಶನ್ ಅವರು ಈ ನಿರ್ದಾರಕ್ಕೆ ಬಂದಿದ್ದಾರೆ, ಇದರ ಬಗ್ಗೆ ಡೀಟೇಲ್ಸ್ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ busiest ನಟರಲ್ಲಿ ಒಬ್ಬರು. ಕಳೆದ ವರ್ಷ ನಮ್ಮ ದರ್ಶನ್ ಅವರು ಒಂದು ರಸ್ತೆ ಅಪಘಾತದ ದಿಂದ ತಮ್ಮ ಬಲಗೈ ಗೆ ಭಾರಿ ಪೆಟ್ಟಾಗಿ ಸುಮಾರು ಒಂದು ತಿಂಗಳ ಕಾಲ ದರ್ಶನ್ ಅವರು ರೆಸ್ಟ್ ನಲ್ಲಿದ್ದರು. ಇವರ ಕಾಲ್ ಶೀಟ್ 2023 ತನಕ ಫುಲ್! ಕನ್ನಡದ ನಿರ್ಮಾಪಕರುಗಳು ದರ್ಶನ್ ಅವರಿಗೊಂದು ಸಿನಿಮಾ ಮಾಡಲು ಕ್ಯೂ ನಲ್ಲಿ ನಿಂತಿ ವೇಟ್ ಮಾಡ್ತಾ ಇದ್ದಾರೆ. ಕಳೆದ ವರ್ಷ ನಮ್ಮ ದರ್ಶನ್ ಅವರ ಯಾವುದೇ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ. ಕಳೆದ ವರ್ಷ ದರ್ಶನ್ ಅವರು ಕುರುಕ್ಷೇತ್ರ ಹಾಗು ಯಜಮಾನ ಚಿತ್ರಗಳ ಚಿತ್ರೀಕರಣ ನಡೆಯಿತು. ಹಾಗಾದ್ರೆ ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಯಾವ ಸಿನಿಮಾಗಳು ಬರಲಿವೆ, ಯಾವ ಸಿನಿಮಾಗಳು ಸೆಟ್ಟೇರಲಿವೆ, ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಕುರುಕ್ಷೇತ್ರ – ಇದೆ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಬಜೆಟಿನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಹಾಗು ಬಹು ದೊಡ್ಡ ತಾರೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ದಕ್ಷಿಣ ಭಾರತದ ಚಿತ್ರಗಳಲ್ಲಿ ಕುರುಕ್ಷೇತ್ರ ಕೂಡ ಒಂದು. ಕುರುಕ್ಷೇತ್ರ ಚಿತ್ರಕ್ಕಾಗಿ ಕರ್ನಾಟಕ ಅಲ್ಲದೆ, ಪಕ್ಕದ ರಾಜ್ಯಗಳಲ್ಲಿ ಕೂಡ ಜನ ವೇಟ್ ಮಾಡ್ತಾ ಇದ್ದಾರೆ. ಕುರುಕ್ಷೇತ್ರ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಯಜಮಾನ – ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚಿಗೆ ದೂರದ ಸ್ವೀಡನ್ ದೇಶದಲ್ಲಿ ನಡೆದಿತ್ತು. ಈ ಚಿತ್ರ ಕೂಡ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಯಜಮಾನ ಚಿತ್ರವೂ ಇದೆ ವರ್ಷ ಬಿಡುಗಡೆ ಆಗಲಿದೆ. 2019 ರಲ್ಲಿ ಯಜಮಾನ ಮತ್ತು ಕುರುಕ್ಷೇತ್ರ ಬಿಡುಗಡೆ ಆಗುವುದು confirm ಆಗಿದೆ.
inspector ವಿಕ್ರಂ – ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಜ್ವಲ್ ದೇವರಾಜ್ ಅವರು ನಟಿಸಿರುವ inspector ವಿಕ್ರಂ ಎಂಬ ಚಿತ್ರದಲ್ಲಿ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ದರ್ಶನ್ ಅವರು ಭಗತ್ ಸಿಂಗ್ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಾರು 8 ರಿಂದ 10 ನಿಮಿಷಗಳ ಕಾಲ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. inspector ವಿಕ್ರಂ ಚಿತ್ರ ಕೂಡ ಇದೆ ವರ್ಷ ಬಿಡುಗಡೆ ಆಗಲಿದೆ. ಒಡೆಯ – ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52 ನೇ ಚಿತ್ರ. ಈ ಚಿತ್ರದ ಚಿತ್ರೀಕರಣವನ್ನು ಕೂಡ ನಮ್ಮ ಡಿಬಾಸ್ ಅವರು ಬಹುತೇಕ ಮುಗಿಸಿದ್ದಾರೆ. ಸುಮಾರು ಕಾಲು ಭಾಗದಷ್ಟು ಚಿತ್ರೀಕರಣ ಮಾತ್ರ ಉಳಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೊನ್ನೆ ಅಷ್ಟೇ ಒಡೆಯ ಚಿತ್ರದ ಹಾಡೊಂದರ ಶೂಟಿಂಗ್ ನಡೆದಿದೆ. ಈ ಚಿತ್ರ ಈ ವರ್ಷದ ಕೊನೆಯಲ್ಲಿ ಇಲ್ಲ ಅಂದ್ರೆ ಮುಂದಿನ ವರ್ಷ january ಅಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.

Trending

To Top