News

(video)ಗಲಾಟೆ ಮಾಡುತ್ತಿದ್ದ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ದರ್ಶನ್! ಫುಲ್ ಗರಂ! ವಿಡಿಯೋ ನೋಡಿ

darshan-angry

(video)ಗಲಾಟೆ ಮಾಡುತ್ತಿದ್ದ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ದರ್ಶನ್! ಫುಲ್ ಗರಂ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ

ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಾಕ್ ಲೈನ್ ವೆಂಕಟೇಶ್ ಹಾಗು ಹಲವಾರು ಕನ್ನಡದ ಕಲಾವಿದರನ್ನು ಚಿತ್ರ ದುರ್ಗದ ಮುರುಗ ಮಠಕ್ಕೆ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆವ್ಹಾನ ಮಾಡಿದ್ದರು.

ಈಗಷ್ಟೇ ಅಪಘಾತ ದಿಂದ ಚೇತರಿಸಿ ಕೊಳ್ಳುತ್ತಿರುವ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಠದ ಆನೆಯ ಹತ್ತಿರ ಹೋಗುವಾಗ ತಮ್ಮ ಅಭಿಮಾನಿ ಯೊಬ್ಬ ಜೋರಾಗಿ ಗಲಾಟೆ ಮಾಡಿದ್ದಕ್ಕೆ ಅವನಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. “ನಿಂದೆ ಗಲಾಟೆ ಜಾಸ್ತಿ.. ಗಲಾಟೆ ಮಾಡ್ಬಾರ್ದು” ಎಂದು ಹೇಳಿದ್ದಾರೆ.

ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಚಿತ್ರ ಇದೆ ವರ್ಷ ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಹೇಳುತ್ತಿದೆ. ಕೆಲವು ದಿನಗಳ ಹಿಂದೆ ದರ್ಶನ್ ಅವರು ಇದ್ದ ಕಾರು ಮೈಸೂರಿನ ಹತ್ತಿರ ಅಪಘಾತಕ್ಕೆ ಈಡಾಗಿತ್ತು. ಇದೀಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ಬೇಗ ಗುಣಮುಖ ರಾಗಲಿ ಎಂದು ನಮ್ಮ ಆಸೆ.

ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕಿಚ್ಚ ಸುದೀಪ್ ಅವರ ಹೊಸ ಚಿತ್ರ ವೀರ ಮದಕರಿ ನಾಯಕ ಚಿತ್ರದ ಬಗ್ಗೆ ದರ್ಶನ್ ಅವರಿಗೆ ಮೀಡಿಯಾದವರು ಜೇಲಿದಾಗ ದರ್ಶನ್ ಇದರ ಬಗ್ಗೆ ಮಾತಾಡಲು ನಿರಕಿಸಿದರು. ಇದಲ್ಲದೆ ರಾಕ್ ಲೈನ್ ವೆಂಕ್ಟೇಶ ಅವರು ಕೂಡ ಇದನ್ನೇ ಹೇಳಿದ್ದಾರೆ.

ಇದಲ್ಲದೆ ಕಿಚ್ಚ ಸುದೀಪ್ ಅವರು ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಹೇಳುವ ಪ್ರಕಾರ ವೀರ ಮದಕರಿ ನಾಯಕ ಚಿತ್ರದ ಬಗ್ಗೆ ಜಾಸ್ತಿ ಚರ್ಚೆ ಬೇಡ.. ಈ ಮಾಹಿತಿ ಇಲ್ಲಿಗೆ ಬಿಟ್ಟು ಬಿಡೋಣ ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

Click to comment

You must be logged in to post a comment Login

Leave a Reply

Trending

To Top