(video)ದರ್ಶನ್ ಅವರ ಹೊಸ ಜಾಹಿರಾತು ಮಾಡಿದೆ ಹೊಸ ದಾಖಲೆ! ದರ್ಶನ್ ಅಭಿಮಾನಿಗಳು ಶೇರ್ ಮಾಡಲೇಬೇಕು

dboss5
dboss5

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ವಾಸಿ ಆದವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ದಾಖಲೆಗಳ ಸರದಾರ ಎಂದೇ ಕರೆಯಲಾಗುತ್ತದೆ. ದರ್ಶನ್ ಅವರ ಸಿನಿಮಾಗಳು, ಅವರ ಹಾಡುಗಳು, ಅವರ ಸೂಪರ್ ಹಿಟ್ ಗಳು ಎಲ್ಲವು ಕನ್ನಡದಲ್ಲಿ ಅದ್ಭುತ ದಾಖಲೆಯನ್ನು ಮಾಡಿದೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಟಾರ್ ಸುವರ್ಣ ಅವರ ಒಂದು ಜಾಹಿರಾತಿನಲ್ಲಿ ಕಾಣಿಸಿಕೊಂಡರು. ದರ್ಶನ್ ಅವರ ಈ ಹೊಸ ಧಾರಾವಾಹಿಯನ್ನು ನೀವು ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದಿನ ಬೆಳೆಗ್ಗೆ ಆದರೆ ಹಲವಾರು ಕಂಪನಿ ಗಳು ತಮ್ಮ ಜಾಹೀರಾತು ಗಳಲ್ಲಿ ನಟಿಸಿ ಎಂದು ವೇಟ್ ಮಾಡುತ್ತಾ ಇರುತ್ತಾರೆ. ಆದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲಾ ಕಂಪನಿ ಗಳಿಗೆ ಜಾಹಿರಾತು ನೀಡುವುದಿಲ್ಲ, ಅವರು ಆಯ್ಕೆ ಮಾಡಿ ಕೆಲವೊಂದು ಕಂಪನಿ ಹಾಗು ಬ್ರಾಂಡ್ ಗಳಿಗೆ ಮಾತ್ರ ಜಾಹಿರಾತು ನೀಡುತ್ತಾರೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ಅರಣ್ಯ ಇಲಾಖೆಗೆ ಜಾಹಿರಾತು ನೀಡಿ Karnataka forest department ಗೆ ಬ್ರಾಂಡ್ ಅಂಬಾಸೆಡರ್ ಆಗಿದ್ದರು.
ಈಗ ದರ್ಶನ್ ಅವರು ಸ್ಟಾರ್ ಸುವರ್ಣ ವಾಹಿನಿಯ DTH ಸೇವೆಗಾಗಿ ಕೊಟ್ಟಿರುವ ಹೊಸ ಜಾಹಿರಾತು ಹೊಸ ದಾಖಲೆಯನ್ನು ಬರೆದಿದೆ. ಅದೇನಪ್ಪ ಅಂದರೆ — ನಿಮಗೆಲ್ಲ ಗೊತ್ತಿರೋ ಹಾಗಿ ಜನರು ಟಿವಿ ನೋಡುವಾಗ ಜಾಹಿರಾತು ಬಂದರೆ ಚಾನೆಲ್ ಚೇಂಜ್ ಮಾಡಿ ಬೇರೆ ಚಾನೆಲ್ ಅನ್ನು ನೋಡುತ್ತಾರೆ. ಆದರೆ ನೆನ್ನೆ ಪ್ರಸಾರ ವಾದ ದರ್ಶನ್ ಅವರ ಜಾಹಿರಾತನ್ನು ಸುಮಾರು 80 % ರಷ್ಟು ಜನ ಚಾನೆಲ್ ಚೇಂಜ್ ಮಾಡದೆ ನೋಡಿದ್ದಾರೆ. ಅಲ್ಲದೆ ಟಿವಿ ಗಳಲ್ಲಿ ಬರುವ ಧಾರಾವಾಹಿಗಳಿಗೆ ಹೆಚ್ಚಿನ TRP ಬರುತ್ತದೆ, ಆದರೆ ನಮ್ಮ ದರ್ಶನ್ ಅವರ ಜಾಹಿರಾತಿಗೆ , ದರಹಿಗಳ ಹಾಗು ರಿಯಾಲಿಟಿ ಶೋಗಳಿಗಿಂತ ಹೆಚ್ಚಿನ TRP ಬಂದಿದೆ. ಇದು TV ಇಂಡಸ್ಟ್ರಿ ಅಲ್ಲಿ ಹೊಸ ದಾಖಲೆ ಎಂದೇ ಹೇಳಬಹುದು.
ನಮ್ಮ ಭಾರತದ ಸೂಪರ್ ಸ್ಟಾರ್ಸ್ ಗಳಾದ ಶಾರುಖ್ ಖಾನ್, ರಜನಿ ಕಾಂತ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಅವರ ಜಾಹಿರಾತುಗಳನ್ನು ಮಾತ್ರ ಜನ ನೋಡುತ್ತಿದ್ದರು. ಈಗ ಅವರ ಸಾಲಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸೇರಿದ್ದಾರೆ. ದರ್ಶನ್ ಅವರ ಜಾಹಿರಾತು ಒಂದೇ ದಿನದಲ್ಲಿ ಸೂಪರ್ ಹಿಟ್ ಆಗಿ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ನಮ್ಮ D ಬಾಸ್ ಹವಾ ಸೂಪರ್ ಗುರು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ , ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous articleಆಂಡಿ ಮೇಲೆ ಕಿಚ್ಚ ಸುದೀಪ್ ಸಿಕ್ಕಾ ಪಟ್ಟೆ ಗರಂ! ತಲೆ ಬೋಳಿಸಿ ಕೊಂಡರು ಆಂಡಿ
Next articleರಶ್ಮಿಕಾ ಮಂದಣ್ಣ ಗೆ child ಅಂತ ಹೇಳಿದ ತೆಲುಗು ನಟ ವಿಜಯ್ ದೇವರಕೊಂಡ!