News

(video)ಮದುವೆಯಾದ ಹುಡುಗಿ ದಪ್ಪ ಆಗಿದ್ದಾಳೆ ಅಂತ ಈ ಹುಡುಗ ಕ್ಯಾಮೆರಾ ಮುಂದೆ ಎಂತ ಕೆಲಸ ಮಾಡಿದ್ದಾನೆ ಗೊತ್ತಾ

dappa

ನಿಮಗೆಲ್ಲ ಗೊತ್ತಿರೋ ಹಾಗೆ ಯಾರಾದ್ರೂ ಹುಡುಗ ಹುಡುಗಿ ಮದುವೆ ಆದ್ರೆ ಆ ಜೋಡಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತವೆ. ಹುಡುಗಿ ದಪ್ಪ ಇದ್ರೆ ಹುಡುಗಿ ದಪ್ಪ ಅಂತಾರೆ, ಹುಡುಗ ತೆಳ್ಳ ಇದ್ರೆ ಹುಡುಗ ತುಂಬಾ ಸಣ್ಣ ಇದ್ದಾನೆ ಅಂತಾರೆ! ಅದೆಲ್ಲವ ಬಿಟ್ಟು ಇದೊಂದು ವಿಚಿತ್ರ ಕೇಸ್! ಈ ವಿಡಿಯೋ ನೋಡಿರಿ (video)ಮದುವೆಯಾದ ಹುಡುಗಿ ದಪ್ಪ ಆಗಿದ್ದಾಳೆ ಅಂತ ಈ ಹುಡುಗ ಕ್ಯಾಮೆರಾ ಮುಂದೆ ಎಂತ ಕೆಲಸ ಮಾಡಿದ್ದಾನೆ ಗೊತ್ತಾ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/Aw068lcvpbw?t=7

ನಮ್ಮ ಜನರಿಗೆ ಮಾತಾಡಕ್ಕೆ ಏನೋ ಒಂದು ವಿಷ್ಯ ಇದ್ರೆ ಸಾಕು! ಅವರು ಆ ವಿಷ್ಯ ಬೇಕು ಅಷ್ಟೇ! ಅದರ ಜೊತೆ ಅಂದ ಚಂದ ಬಗ್ಗೆ ಕೂಡ ಮಾತುಗಳು ಇರುತ್ತವೆ. ಇದೆಲ್ಲ ಯಾಕೆ ಹೇಳ್ತಾ ಇದ್ದಿವಿ ಅಂದರೆ ಇಲ್ಲೊಬ್ಬ ಯುವಕ ಅಂತಹ ಕಾಮೆಂಟ್ ಮಾಡುವವರಿಗೆ ತಮ್ಮ ಮಾತಿನ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾನೆ.

ಈ ಜೋಡಿಯ ಹೆಸರು ಸುಜಿತ್ ಮಾತು ಸುವಿಧಿ ಅಂತ. ಇವರಿಬ್ಬರು ತಮ್ಮ ಫೇಸ್ಬುಕ್ ಪ್ರೊಫೈಲ್ ನಲ್ಲಿ ತಮ್ಮ ಮದುವೆ ಫೋಟೋಗಳನ್ನು ಶೇರ್ ಮಾಡುತ್ತಾರೆ. ಈ ಫೋಟೋಗಳನ್ನು ನೋಡಿ ಕೆಲವರು ಇವರಿಗೆ ಬಹಳ ಕಿಂಡಲ್ ಮಾಡಕ್ಕೆ ಶುರು ಮಾಡ್ತಾರೆ. ಯಾಕೆ ಅಂದರೆ ಇವರಲ್ಲಿ ಹುಡುಗನಿ ಗಿಂತ ಹುಡುಗಿ ಸ್ವಲ್ಪ ದಪ್ಪ ಇದ್ದಾಳೆ. ಇದನ್ನು ನೋಡಿ ಜನರು ಏನ್ ಏನೋ ಮಾತಾಡಿಕೊಂಡರು.

ಇದನ್ನೆಲ್ಲಾ ಗಮನಿಸಿದ ಸುಜಿತ್ ಅವರು ಒಂದು ವಿಡಿಯೋ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ” ನನಗೆ, ಹೊರಗಿನ ಸೌಂದರ್ಯ ಗಿಂತ ಮನಸ್ಸಿನ, ಒಳಗಡೆಯ ಸೌಂದರ್ಯ ಬಹಳ ಮುಖ್ಯ” ಎಂದು ಹೇಳಿದ್ದಾರೆ.

ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ನೀವು ಒಮ್ಮೆ ಪೂರ್ತಿ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top