Cinema

ವಿದ್ಯಾ ಬಾಲನ್ ಹತ್ತಿರ ಕನ್ನಡ ಮಾತಾಡಿಸಿ, ಬೇವರ್ಸಿ ಕು#ಡುಕ ಎಂದು ಹೇಳಿಸಿದ ಡ್ಯಾನಿಷ್ ಸೈಟ್! ಸಕತ್ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ, ನಮ್ಮ ಡ್ಯಾನಿಷ್ ಸೈಟ್ ಅವರು ಸಕತ್ ಟಾಲೆಂಟೆಡ್. ಮುಂಚೆ ತಮ್ಮ ಪ್ರಾಂಕ್ ಕಾಲ್ ಗಳಿಂದ ಇಡೀ ಕರ್ನಾಟಕದ ಮನೆಮಾತಾಗಿದ್ದಾ ಡ್ಯಾನಿಷ್ ಸೈಟ್ ಅವರು ನಂತರ, ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಪುನೀತ್ ರಾಜಕುಮಾರ್ ಅವರ ನಿಮಣದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇದಲ್ಲದೆ ಡ್ಯಾನಿಷ್ ಸೈಟ್ ಅವರ ವಿಡಿಯೋಗಳು ಹಾಗು ಅವರ ಬೇ#ವರ್ಸಿ ಕು#ಡುಕ ಪಾತ್ರಧಾರಿ ಸಕತ್ ಫೇಮಸ್! ಇತ್ತೀಚಿಗೆ ಅಪ್ಪು ಅವರ ಹತ್ತಿರ ಕೂಡ ಬೇವರ್ಸಿ ಕು#ಡುಕ ಎಂದು ಹೇಳಿಸಿದ್ದಾರೆ. ಈಗ ವಿದ್ಯಾ ಬಾಲನ್ ಹತ್ತಿರ ಕನ್ನಡ ಮಾತಾಡಿಸಿದ್ದಾರೆ, ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ಹೌದು! ಇತ್ತೀಚಿಗೆ ಅಷ್ಟೇ ವಿದ್ಯಾ ಬಾಲನ್ ಅವರ ಶಾಕುಂತಲ ದೇವಿ ಸಿನಿಮಾ ಅಮೆಜಾನ್ ಅಲ್ಲಿ ಬಿಡುಗಡೆ ಆಗಿತ್ತು. ಇವತ್ತು ಡ್ಯಾನಿಷ್ ಸೈಟ್ ಅವರ ವಿದ್ಯಾ ಬಾಲನ್ ಅವರನ್ನು ಸಂದರ್ಶನ ಮಾಡಿ, ಅವರ ಹತ್ತಿರ ಕನ್ನಡ ಮಾತಾಡಿಸಿ, ಹಾಗು ಇದಲ್ಲದೆ ವಿದ್ಯಾ ಬಾಲನ್ ಹತ್ತಿರ ಬೇ#ವರ್ಸಿ ಕು#ಡುಕ ಎಂದು ಕೂಡ ಹೇಳಿಸಿದ್ದಾರೆ, ಈ ಸಕತ್ ವಿಡಿಯೋ ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಈಗಾಗಲೇ ವಿಭಿನ್ನವಾದ ಟ್ರೈಲರ್ ಮತ್ತು ಹಾಡುಗಳಿಂದ ಕುತೂಹಲ ಮೂಡಿಸಿರುವ ಸಿನಿಮಾ ಫ್ರೆಂಚ್ ಬಿರಿಯಾನಿ ಇಂದು ಅಮೆಜಾನ್ ಪ್ರೈಮ್ ನಲ್ಲಿ ಕಂಡಿದೆ. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 4ನೆ ಸಿನಿಮಾ ಆಗಿದೆ ಫ್ರೆಂಚ್ ಬಿರಿಯಾನಿ. ಈ ಚಿತ್ರದ ನಾಯಕ ಹಂಬಲ ಪೊಲಿಟಿಶಿಯನ್ ಸಿನಿಮಾ ಖ್ಯಾತಿಯ ದ್ಯಾನಿಶ್ ಸೇಠ್. ದ್ಯಾನಿಶ್ ಸೇಠ್ ಒಬ್ಬ ನಟನಷ್ಟೇ ಅಲ್ಲ, ಸ್ಟ್ಯಾಂಡ್ ಅಪ್ ಕಾಮಿಡಿಯನ್, ಪ್ರಾಂಕ್ ಸ್ಟಾರ್ ಹಾಗು ಆರ್.ಜೆ ಕೂಡ ಹೌದು. ನಟನಾಗುವ ಮೊದಲು ಇವರು ಹಲವಾರು ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಗಳನ್ನು ನೀಡಿದ್ದಾರೆ. ಈಗಿನ ಲಾಕ್ ಡೌನ್ ಸಮಯದಲ್ಲಿ ಕುಡುಕ, ದೀದಿ ಎಂಬ ಕೆಲವು ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ, ಹಾಸ್ಯಮಯವಾಗಿ ಏಕಪಾತ್ರಾಭಿನಯ ಮಾಡುವ ಮೂಲಕ ಜನರನ್ನು ರಂಜಿಸುತ್ತಿದ್ದರು.
ಹಾಗೆಯೇ ಇವರು ಸಿನಿಮಾ ಪ್ರೊಮೋಷನ್ ಗಾಗಿ ನಿನ್ನೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಶೇಷತೆ ಏನೆಂದರೆ ದ್ಯಾನಿಶ್ ಸೇಠ್ ಈ ಬಾರಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದಾರೆ. ಈ ವಿಡಿಯೋದಲ್ಲಿ ಕುದುಕನ ಪಾತ್ರದಲ್ಲಿರುವ ದ್ಯಾನಿಶ್ “ನಾನು ಪವರ್ ಸ್ಟಾರ್ ಫ್ಯಾನ್ ನನಗೂ ಫ್ರೆಂಚ್ ಕಿಸ್ ಕೊಡು..” ಎನ್ನುತ್ತಾರೆ. ಅದಕ್ಕೆ ಅಪ್ಪು “ಥೂ ಬೇವರ್ಸಿ ಅದು ಫ್ರೆಂಚ್ ಕಿಸ್ ಅಲ್ಲ ಫ್ರೆಂಚ್ ಬಿರಿಯಾನಿ..” ಎನ್ನುತ್ತಾರೆಫ್ರೆಂಚ್ ಬಿರಿಯಾನಿ ಕನ್ನಡದ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ದ್ಯಾನಿಷ್ ಸ್ಟ್, ಸಾಲ್ ಯೂಸುಫ್, ರಂಗಾಯಣ ರಘು, ದಿಶಾ ಮದನ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕರು ಪನ್ನಗ ಭರಣ, ರಚನೆ ಅವಿನಾಶ್ ಬಲೆಕ್ಕಳ ಅವರದ್ದು., ಸಂಕಲನ ಮಾಡಿರುವವರು ದೀಪು ಎಸ್ ಕುಮಾರ್. ಇನ್ನು ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿರುವವರು ಪನ್ನಗ ಭರಣ.ನಿಮಗೆಲ್ಲ ಗೊತ್ತಿರೋ ಹಾಗೆ, ನಮ್ಮ ಡ್ಯಾನಿಷ್ ಸೈಟ್ ಅವರು ಸಕತ್ ಟಾಲೆಂಟೆಡ್. ಮುಂಚೆ ತಮ್ಮ ಪ್ರಾಂಕ್ ಕಾಲ್ ಗಳಿಂದ ಇಡೀ ಕರ್ನಾಟಕದ ಮನೆಮಾತಾಗಿದ್ದಾ ಡ್ಯಾನಿಷ್ ಸೈಟ್ ಅವರು ನಂತರ, ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಪುನೀತ್ ರಾಜಕುಮಾರ್ ಅವರ ನಿಮಣದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇದಲ್ಲದೆ ಡ್ಯಾನಿಷ್ ಸೈಟ್ ಅವರ ವಿಡಿಯೋಗಳು ಹಾಗು ಅವರ ಬೇ#ವರ್ಸಿ ಕು#ಡುಕ ಪಾತ್ರಧಾರಿ ಸಕತ್ ಫೇಮಸ್! ಇತ್ತೀಚಿಗೆ ಅಪ್ಪು ಅವರ ಹತ್ತಿರ ಕೂಡ ಬೇವರ್ಸಿ ಕು#ಡುಕ ಎಂದು ಹೇಳಿಸಿದ್ದಾರೆ.

Trending

To Top