News

(video)ದಂಡುಪಾಳ್ಯ 2 ಚಿತ್ರದ deleted ಸೀನ್ ನೋಡಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಶಾಕಿಂಗ್ ವಿಡಿಯೋ ಲೀಕ್!

dandupalya2

ದಂಡುಪಾಳ್ಯ ಕನ್ನಡದ ಬಹಳ ಫೇಮಸ್ ಆದ ಚಿತ್ರಗಳಲ್ಲಿ ಒಂದು! ಇಲ್ಲಿಯ ವರೆಗೆ ದಂಡುಪಾಳ್ಯ ಚಿತ್ರದ ಮೂರು ಸರಣಿಗಳು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿವೆ. ದಂಡುಪಾಳ್ಯ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ಇಲ್ಲಿಯವರೆಗೆ ಪೂಜಾ ಗಾಂಧಿ, ಸಂಜನಾ ಅವರು ನಟಿಸಿದ್ದರು. ಇವಾಗ ದಂಡುಪಾಳ್ಯ 4 ಚಿತ್ರದಲ್ಲಿ ಕನ್ನಡದ ಹಳೆಯ ನಟಿಯಾದ ಸುಮನ್ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ! ಸದ್ಯ ದಂಡುಪಾಳ್ಯ ಚಿತ್ರದ ಒಂದು ಡಿಲೀಟ್ ಆಗಿರುವ ಒಂದು ಮಾದಕ ಸೀನ್ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ಸದ್ದು ಮಾಡುತ್ತಿದೆ! ಈ ಕೆಳಗಿನ ಶಾಕಿಂಗ್ ಸೀನ್ ಒಮ್ಮೆ ನೋಡಿರಿ
ಈ ಚಿತ್ರದ ಒಂದು deleted ಸೀನ್ ಈಗ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ದಿನದಲ್ಲಿ ಅದೆಷ್ಟೋ ಲಕ್ಷ ಮಂದಿ ಈ ವಿಡಿಯೋ ವನ್ನು ನೋಡಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿರಿ. ದಂಡುಪಾಳ್ಯ ಚಿತ್ರದಲ್ಲಿ ಕನ್ನಡ ನಟಿ ಸಂಜನಾ ಕೂಡ ನಟಿಸಿದ್ದಾರೆ. ಸದ್ಯ ನಟಿ ಸಂಜನಾ ಅವರು #metoo ಅಭಿಯಾನದಲ್ಲಿ ಬಹಳಷ್ಟು ಬ್ಯುಸಿ ಆಗಿದ್ದಾರೆ. ನೆನ್ನೆ ನಡೆದ ಸುದ್ದಿ ಗೋಷ್ಠಿ ಯಲ್ಲಿ ಪೂಜಾ ಗಾಂಧಿ ಕೂಡ ಪಾಲ್ಗೊಂಡಿದ್ದರು.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ದಂಡುಪಾಳ್ಯ 2 ಕನ್ನಡ, ಟಾಮ್ಲಿಕ್ ಹಾಗು ತೆಲುಗು ಭಾಷೆಯ ಚಿತ್ರ ವಾಗಿದ್ದು ಈ ಚಿತ್ರ ಕಳೆದ ವರ್ಷ ಬಿಡುಗಡೆ ಆಗಿತ್ತು. ದಂಡುಪಾಳ್ಯ 2 ಚಿತ್ರದಲ್ಲಿ ಕನ್ನಡ ನಟಿ ಪೂಜಾ ಗಾಂಧಿ, ಸಂಜನಾ, ಹಾಗು ನಟರಾದ ರವಿ ಶಂಕರ್, ಪ್ರಕಾಶ್ ರಾಜ್ ಹಾಗು ಹಲವಾರು ನಟರು ಇದರಲ್ಲಿ ನಟಿಸಿದ್ದಾರೆ. (video)ದಂಡುಪಾಳ್ಯ 2 ಚಿತ್ರದ deleted ಸೀನ್ ನೋಡಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಶಾಕಿಂಗ್ ವಿಡಿಯೋ ಲೀಕ್! ದಂಡುಪಾಳ್ಯ 2 ಕನ್ನಡ, ಟಾಮ್ಲಿಕ್ ಹಾಗು ತೆಲುಗು ಭಾಷೆಯ ಚಿತ್ರ ವಾಗಿದ್ದು ಈ ಚಿತ್ರ ಕಳೆದ ವರ್ಷ ಬಿಡುಗಡೆ ಆಗಿತ್ತು. ದಂಡುಪಾಳ್ಯ 2 ಚಿತ್ರದಲ್ಲಿ ಕನ್ನಡ ನಟಿ ಪೂಜಾ ಗಾಂಧಿ, ಸಂಜನಾ, ಹಾಗು ನಟರಾದ ರವಿ ಶಂಕರ್, ಪ್ರಕಾಶ್ ರಾಜ್ ಹಾಗು ಹಲವಾರು ನಟರು ಇದರಲ್ಲಿ ನಟಿಸಿದ್ದಾರೆ. (video)ದಂಡುಪಾಳ್ಯ 2 ಚಿತ್ರದ deleted ಸೀನ್ ನೋಡಿದ್ರೆ ನಿಮ್ಮ ರಕ್ತ ಕುದಿಯುತ್ತದೆ! ಶಾಕಿಂಗ್ ವಿಡಿಯೋ ಲೀಕ್!

Trending

To Top