News

ದಮಯಂತಿ ಚಿತ್ರಕ್ಕೆ ರಾಧಿಕಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತ! ಊಹಿಸಲಾರದ ಮೋತ್ತ

radhika

ಕನ್ನಡ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸದ್ಯ ಮತ್ತೆ ಕನ್ನಡ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲವು ವರ್ಷಗಳ ಕಾಲ ನಟಿ ರಾಧಿಕಾ ಅವರು ಸಿನಿಮಾ ರಂಗದಿಂದ ದೂರ ಉಳಿದ್ದಿದ್ದರು. ಈಗ ಮತ್ತೆ ಹೊಸ ಚಿತ್ರ ದಿಂದ ಚಿತ್ರರಂಗಕ್ಕೆ ವಾಪಾಸ್ ಆಗಿದ್ದಾರೆ. ರಾಧಿಕಾ ಅವರ ಹೊಸ ಚಿತ್ರದ ಹೆಸರು ದಮಯಂತಿ. ಈ ಚಿತ್ರ ಈಗಾಗಲೇ ಭಾರಿ ಸುದ್ದಿ ಮಾಡಿದೆ. ಚಂದನವನದ ನಟಿ ಸ್ವೀಟಿ ರಾಧಿಕಾ ಅವರು ತಮ್ಮ ಮುಂದೆಬರುವ ‘ದಮಯಂತಿ’ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚಿಗೆ ಹೊರಬಿದ್ದಿದ್ದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ರಾಧಿಕಾ ಬೇರೆ ಬೇರೆ ಭಾಷೆಯ ನಟಿಯಾಗಿದ್ದು, ತೆಲುಗು ಚಿತ್ರದಲ್ಲೂ ಸಹ ನಟಿಸಿದ್ದಾರೆ. ಅರುಂಧತಿ, ಭಾಗಮತಿ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸಿದ್ದ ಚಿತ್ರದ ರೀತಿಯಲ್ಲೇ ಇದೀಗ ಅಂಥದ್ದೇ ಕಥೆಯ ದಮಯಂತಿ ಸಿನಿಮಾ ತಯಾರಾಗುತಿದ್ದು. ನಿರ್ದೇಶಕರು ನೇನೆಸಿದಂತೆ ಅದರ ಪಾತ್ರಕ್ಕೆ ತಕ್ಕಂತೆ ರಾಧಿಕಾ ಹೋಲುತ್ತಿದ್ದರು. ಹೀಗಾಗಿ ರಾಧಿಕಾ ಅವರನ್ನು ನಿರ್ದೇಶಕರು ಕೇಳಿದಾಗ ಅವರು ಈ ಸಿನಿಮಾವನ್ನು ಒಪ್ಪಿಕೊಂಡರು. ಹಾಗೂ ದಮಯಂತಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು.
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಕೋಟಿ ಕೋಟಿ ಬಜೆಟ್ ಚಿತ್ರವಾಗಿದ್ದು, ಇದು ನಾಯಕಿ ಪ್ರಧಾನ ಸಿನಿಮಾ ಎಂದು ಹೇಳಲಾಗಿದ್ದು ಇದು. ನಾಯಕಿ ರಾಧಿಕಾ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಚಿತ್ರದ ನಿರ್ಮಾಪಕ, ನಿರ್ದೇಶಕ ನವರಸನ್ ಮೊದಲು ಬಾಹುಬಲಿ ಖ್ಯಾತಿಯ ಕನ್ನಡತಿ ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರಂತೆ.
ಆದರೆ ಅನುಷ್ಕಾ ಶೆಟ್ಟಿ 2 ವರ್ಷದ ಕಾಲ್ ಶೀಟ್ ಫುಲ್ ಆಗಿದ್ದ ಕಾರಣ ಅಭಿನಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಈ ಚಿತ್ರಕ್ಕೆ ರಾಧಿಕಾ ಅವರೇ ಬೇಕೆಂದು ತೀರ್ಮಾನಿಸಿ 80 ಲಕ್ಷ ಅಡ್ವಾನ್ಸ್ ನೀಡಿದ್ದರು ಎಂದು ಹೇಳಲಾಗುತ್ತಿದೆ. ಹಾಗೂ 1 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಸ್ಥಾನದಲ್ಲಿ ಮೋದಲಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top