Cinema

ಸಂಯುಕ್ತ ಹೆಗಡೆ ಅವರ ಮೇಲೆ ಹ#ಲ್ಲೆ ಮಾಡಿದ್ದು ದೊಡ್ಡ ತ#ಪ್ಪು! ಅದು ಆ#ಗ್ಬಾರ್ದು ಎಂದ ಡಾಲಿ, ವಿಡಿಯೋ ನೋಡಿ

ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿಯಾರಿಗೆ ಕಾಂಗ್ರೆಸ್ ಪಕ್ಷದ ಕವಿತಾ ರೆಡ್ಡಿ ಅವರು ಮೊನ್ನೆ ಅಷ್ಟೇ HSR ಲೇಔಟ್ ನ ಪಾರ್ಕ್ ಒಂದರಲ್ಲಿ ಹ#ಲ್ಲೆ ಮಾಡಿ ದೊಡ್ಡ ಗ#ದ್ದ#ಲ ಶೃಷ್ಟಿ ಮಾಡಿದ್ದರು ಎಂದು ಸಂಯುಕ್ತ ಹೆಗಡೆ ಅವರು ಹೇಳಿದ್ದರು. ಇದಲ್ಲದೆ ಸಂಯುಕ್ತ ಹೆಗಡೆ ಅವರು ಇದರ ಬಗ್ಗೆ ಲೈವ್ ಬಂದು ಕೂಡ ಹೇಳಿದ್ದರು. ಇದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಕವಿತಾ ರೆಡ್ಡಿ ಅವರನ್ನು ಟ್ರಾ#ಲ್ ಮಾಡಲು ಶುರು ಮಾಡಿದರು. ಇದರ ಬಗ್ಗೆ ನೆನ್ನೆ ಒಂದು ಸಂದರ್ಶನ ದಲ್ಲಿ ನಮ್ಮ ಡಾಲಿ ಧನಂಜಯ್ ಅವರು ಬಹಳ ಅದ್ಭುತವಾಗಿ ಮಾತಾಡಿದ್ದಾರೆ! ಡಾಲಿ ಅವರು ಏನ್ ಹೇಳಿದ್ದಾರೆ ಗೊತ್ತಾ, ಸ್ಕ್ರೋಲ್ ಡೌನ್ ಮಾಡಿ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ

ಹೌದು! ನಮ್ಮ ಡಾಲಿ ಧನಂಜಯ್ ಅವರು ಸಂಯುಕ್ತ ಹೆಗಡೆ ಅವರಿಗೆ ಆದ ಹಲ್ಲೆ ಬಗ್ಗೆ ಗರಂ ಆಗಿ, ಇವೆಲ್ಲ ಆ#ಗಬಾರದು, ಸಿನಿಮಾದವರ ಬಗ್ಗೆ ಯಾಕೆ ಇಂತಹ ಭಾ#ವನೆ ಎಂದು ಪ್ರಶ್ನೆ ಕೇಳಿದ್ದಾರೆ! ಡಾಲಿ ಧನಂಜಯ್ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ, ಇಷ್ಟ ವಾದರೆ ಇದನ್ನು ಶೇರ್ ಮಾಡಿ (ವಿಡಿಯೋ ಕೃಪೆ – ನ್ಯೂಸ್ ಫಸ್ಟ್ ಕನ್ನಡ )

ಕನ್ನಡ ನಟಿ , ಕಿರ್ಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅವರು ಸದ್ಯ ಕನ್ನಡ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದೇನೋ ಗೊತ್ತಿಲ್ಲ, ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಂಯುಕ್ತ ಹೆಗಡೆ ಅವರು ಸುದ್ದಿ ಯಲ್ಲಿ ಇರುತ್ತಾರೆ. ಆಗಿದ್ದೇನು ಅಂದರೆ, ನೆನ್ನೆ ಸಂಯುಕ್ತ ಹೆಗಡೆ ಅವರು HSR ಲೇಔಟ್ ನ ಪಾರ್ಕ್ ಒಂದರಲ್ಲಿ ತಮ್ಮ ಸ್ನೇಹಿತರ ಜೊತೆ ವ್ಯಾ#ಯಾಮ ಮಾಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿ ಸೇರಿದ ಜನ ಹಾಗು ಕೆಲವು ಕಿಡಿ#ಗೇ#ಡಿಗಳು ಸಂಯುಕ್ತ ಹಾಗು ಅವರ ಸ್ನೇಹಿತರ ಮೇಲೆ ಹ#ಲ್ಲೆ ಮಾಡಿದ್ದಾರೆ! ಕಾರಣ ಏನು ಗೊತ್ತಾ!

ಹೌದು! ನಟಿ ಸಂಯುಕ್ತ ಹೆಗಡೆ ಹಾಗು ಅವರ ಸ್ನೇಹಿತರ ಮೇಲೆ ಬೈ#ದು, ಹ#ಲ್ಲೆ ಮಾಡಿ, ಅವರನ್ನು ಪಾರ್ಕ್ ನಲ್ಲಿ ಲಾ#ಕ್ ಕೂಡ ಮಾಡಲು ಮುಂಗಾಡಿದ್ದರು ಅಲ್ಲಿದ್ದ ಜನ! ಇದನ್ನು ಸಂಯುಕ್ತ ಹೆಗಡೆ ಅವರು ಲೈವ್ ವಿಡಿಯೋ ಮಾಡಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತಾ, ಇದಕೆಲ್ಲ ಕಾರಣ ಏನು ಗೊತ್ತಾ! ಕನ್ನಡ ನಟಿ , ಕಿರ್ಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಅವರು ಸದ್ಯ ಕನ್ನಡ ಅಲ್ಲದೆ ತೆಲುಗು ಚಿತ್ರಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅದೇನೋ ಗೊತ್ತಿಲ್ಲ, ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಂಯುಕ್ತ ಹೆಗಡೆ ಅವರು ಸುದ್ದಿ ಯಲ್ಲಿ ಇರುತ್ತಾರೆ. ಆಗಿದ್ದೇನು ಅಂದರೆ, ನೆನ್ನೆ ಸಂಯುಕ್ತ ಹೆಗಡೆ ಅವರು HSR ಲೇಔಟ್ ನ ಪಾರ್ಕ್ ಒಂದರಲ್ಲಿ ತಮ್ಮ ಸ್ನೇಹಿತರ ಜೊತೆ ವ್ಯಾ#ಯಾಮ ಮಾಡುತ್ತಿದ್ದರು.

Trending

To Top