News

ಸಲ್ಮಾನ್ ಖಾನ್ ಅವರ dabang 3 ಚಿತ್ರದಲ್ಲಿ ಸುದೀಪ್ ಕೂಡ ಮತ್ತೊಬ್ಬ ಹೀರೋ ಅಂತೇ! ಸ್ಪೋಟಕ ಸುದ್ದಿ

sudeep-dabang3

ಇದು confirm ಸುದ್ದಿ ಗುರು! ಹೌದು ನಮ್ಮ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಾಲಿವುಡ್ ನ ದೊಡ್ಡ ಬಜೆಟಿನ ಚಿತ್ರವಾದ ದಬಾಂಗ್ 3 ರಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ನಮ್ಮ ಕಿಚ್ಚ ಸುದೀಪ್ ಅವರು ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಏನಪ್ಪಾ ಅಂದರೆ ಈ ಬಾರಿ ಕಿಚ್ಚ ಸುದೀಪ್ ಅವರು ದಬಾಂಗ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಮತ್ತೊಬ್ಬ ಹೀರೋ ಆಗಿ ಕಾಣಿಸಿ ಕೊಳಲಿದ್ದಾರೆ. ಇದಲ್ಲದೆ ಕಿಚ್ಚ ಸುದೀಪ್ ಅವರಿಗೆ ಈ ಚಿತ್ರದಲ್ಲಿ ಒಂದು ಹಾಡು ಕೂಡ ಇದೆ ಎಂದು ತಿಳಿದು ಬಂದಿದೆ. ದಬಾಂಗ್ 3 ಚಿತ್ರವನ್ನು ತಮಿಳಿನ ಸೂಪರ್ ಸ್ಟಾರ್ ಪ್ರಭುದೇವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ದಬಾಂಗ್ 1 ಹಾಗು 2 ಬ್ಲಾಕ್ ಬಸ್ಟರ್ ಚಿತ್ರಗಳಾಗಿದ್ದವು.
ಇತ್ತೀಚಿಗೆ tv9 ವಾಹಿನಿಯಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಂದರ್ಶನ ಮಾಡಲಾಗಿತ್ತು. ಈ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರನ್ನು ಪೈಲ್ವಾನ್ ಚಿತ್ರದ ಬಗ್ಗೆ, ಸೈರಾ ಚಿತ್ರದ ಬಗ್ಗೆ, IT ರೇಡ್ ಬಗ್ಗೆ ಹಾಗು ಕಿಚ್ಚ ಸುದೀಪ್ ಅವರ ದಬಾಂಗ್ 3 ಚಿತ್ರದ ಬಗ್ಗೆ ಕೂಡ ಕೇಳಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಸುಮಾರು 3 ದಿನಗಳ ಹಿಂದೆ ಬಿಡುಗಡೆ ಆಗಿ ಈಗ ಕೂಡ ಇಡೀ ಭಾರತದಲ್ಲಿ ಟ್ರೆಂಡ್ ಆಗಿತ್ತು. ಇದರ ಬಗ್ಗೆ ಸಲ್ಮಾನ್ ಖಾನ್, ಪ್ರಭು ದೇವಾ, ಹಾಗು ತಮಿಳು ನಟ ಧನುಷ್ ಅವರು ಕೂಡ ಟ್ವೀಟ್ ಮಾಡಿದ್ದರು. ತಮ್ಮ ದಬಾಂಗ್ 3 ಚಿತ್ರದ ಪಾತ್ರದ ಬಗ್ಗೆ, ಚಿತ್ರದ ಚಿತ್ರೀಕರಣದ ಬಗ್ಗೆ, ಸಲ್ಮಾನ್ ಖಾನ್ ಬಗ್ಗೆ ಕಿಚ್ಚ ಸುದೀಪ್ ಅವರು ಏನ್ ಹೇಳಿದ್ದಾರೆ, ಅವರ ಮಾತಲ್ಲೇ ಕೇಳಿರಿ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡ ಚಿತ್ರಗಳು ಇಡೀ ದೇಶದ ಗಮನ ಸೆಳೆಯುತ್ತಿವೆ. ನಮ್ಮ ಭಾರತದ ದೊಡ್ಡ ದೊಡ್ಡ production ಹೌಸ್ ಗಳು ನಮ್ಮ ಕನ್ನಡ ಚಿತ್ರ ರಂಗದತ್ತ ಮುಖಮಾಡಿವೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಇತ್ತೀಚಿಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರ ಇಡೀ ಭಾರತದಲ್ಲಿ 5 ಭಾಷೆಯಲ್ಲಿ ಬಿಡುಗಡೆ ಆಗಿ ಎಲ್ಲರ ಪ್ರಶಂಸೆಗೆ ಕಾರಣ ವಾಗಿತ್ತು. ಈಗ ಪ್ರತಿಯೊಬ್ಬ ಕನ್ನಡಿಗ ಖುಷಿ ಪಡುವ ಮತ್ತೊಂದು ಸುದ್ದಿ ಬಂದಿದೆ. ” alt=”” /> ಅದೇನಪ್ಪ ಅಂದರೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಕನ್ನಡ ಚಿತ್ರ ಪೈಲ್ವಾನ್ ಬರೋಬ್ಬರಿ 8 ಭಾಷೆಯಲ್ಲಿ ಡಬ್ ಆಗಲಿದೆ.
ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ನಮ್ಮ ಕಿಚ್ಚ ಸುದೀಪ್ ಅವರು ಈಗಾಗಲೇ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ನಟಿಸಿ ಇಡೀ ದೇಶದಲ್ಲಿ ಮನೆ ಮಾತಾಗಿದ್ದಾರೆ. ಈಗ ಅವರ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರಕ್ಕೆ ಬರೋಬ್ಬರಿ 30 ಕೋಟಿಯ ಡಬ್ಬಿಂಗ್ ರೈಟ್ಸ್ ಬಂದಿದೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಭಾರತದ 8 ಭಾಷೆಯಲ್ಲಿ ಡಬ್ ಆಗಲಿದೆ. ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗು ಕನ್ನಡಿಗರಿಗೆ ಸಂತೋಷ ತಂದಿರುವ ಸುದ್ದಿ ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರಿಗೆ ಹಾಗು ಪೈಲ್ವಾನ್ ಚಿತ್ರ ತಂಡಕ್ಕೆ ಒಂದು ಸಲಾಂ! ಕನ್ನಡದ ಬಹು ನಿರೀಕ್ಷೆಯ ಚಿತ್ರ ಪೈಲವಾನ್ ಚಿತ್ರದಲ್ಲಿ ಕಿಚ್ಚ ಸುದೀಪ್ , Aakanksha ಸಿಂಗ್, ಸುನಿಲ್ ಶೆಟ್ಟಿ, Kabir Duhan ಸಿಂಗ್ ಅವರು ನಟಿಸಿದ್ದಾರೆ. ಪೈಲ್ವಾನ್ ಚಿತ್ರವನ್ನು ಕನ್ನಡದ ace ನಿರ್ದೇಶಕ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಪೈಲ್ವಾನ್ ಚಿತ್ರವನ್ನು ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಪೈಲ್ವಾನ್ ಚಿತ್ರಕ್ಕೆ ಸಂಗೀತವನ್ನು ಕಂಪೋಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ , ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ. Pailwaan is the first venture of RRR Motion Pictures production, Directed by Krishna, starring Kichcha Sudeepa, Suniel Shetty, Aakanksha Singh, Sushant Singh, Kabir Duhan Singh, Sharath Lohitashva and many others. After the blockbuster success of Hebbuli, the super-hit combination of Kichcha Sudeepa and Krishna have come together to create another celluloid magic together.

Trending

To Top