ದಿ ವಿಲನ್ ಚಿತ್ರ ಇತ್ತೀಚಿಗೆ ಸೂಪರ್ ಹಿಟ್ ಆದ ಕನ್ನಡ ಚಿತ್ರ. ಅದರಲ್ಲಿ ನಮ್ಮ ಶಿವಣ್ಣ ಹಾಗು ಕಿಚ್ಚ ಸುದೀಪ್ ಅವರು ನಟಿಸಿದ್ದರು. ಈಗ ಶಿವಣ್ಣ ಅವರು ತಮ್ಮ ಹೊಸ ಚಿತ್ರ ಕವಚ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ತಾವು ಯಾವುದೊ ಡಬ್ಬ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆ ಸ್ವಲ್ಪ ಜನಕ್ಕೆ ಯೋಚನೆ ಮಾಡುವಂತೆ ಮಾಡಿದೆ. ಶಿವಣ್ಣ ಅವರು ದಿ ವಿಲನ್ ಚಿತ್ರಕ್ಕೆ ಡಬ್ಬ ಎಂದು ಹೇಳಿಬಿಟ್ಟರಾ? ಈ ವಿಡಿಯೋ ನೋಡಿ. (video) ಡಬ್ಬಾ ಸಿನಿಮಾ ಅಂದುಬಿಟ್ರಾ ಶಿವಣ್ಣ? ಶಿವಣ್ಣ ಶಾಕಿಂಗ್ ಹೇಳಿಕೆಗೆ ಇಂಡಸ್ಟ್ರಿ ಅಲ್ಲಿ ಶಾಕ್!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/VVmRFbErlVE
ಶಿವಣ್ಣ ಅವರು ತಮ್ಮ ಹೊಸ ಚಿತ್ರ ಕವಚ ಚಿತ್ರದಲ್ಲಿ ಒಬ್ಬ ಕುರುಡನ ಪಾತ್ರ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆ ಆಗಿ ಯು ಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಶಿವಣ್ಣ ಅವರ ಕವಚ ಚಿತ್ರದ ಟ್ರೇಲರ್ ಬಾಲಿವುಡ್ ಚಿತ್ರ ಶಾರುಖ್ ಖಾನ್ ಅವರ ಜೀರೋ ಚಿತ್ರ ಹಾಗು ರಜನಿಕಾಂತ್ ಅವರ ಚಿತ್ರ ೨.೦ ಚಿತ್ರದ ಟ್ರೇಲರ್ ಜೊತೆ ಸೆಡ್ಡು ಹೊಡೆದು ಟ್ರೆಂಡಿಂಗ್ ಆಗುತ್ತಿದೆ.
ಶಿವಣ್ಣ ಅವರು ಇತ್ತೀಚಿಗೆ ತಮ್ಮ ಟಗರು ಹಾಗು ದಿ ವಿಲನ್ ಚಿತ್ರದ ಸಕ್ಸಸ್ ಜೊತೆ ತಮ್ಮ ಹೊಸ ಚಿತ್ರವನ್ನು ಮಾಡಿದ್ದಾರೆ. ಶಿವಣ್ಣ ಅವರ ಇತ್ತೀಚಿನ ಎಲ್ಲಾ ಚಿತ್ರಗಳನ್ನು ಸೂಪರ್ ಹಿಟ್ ಆಗುತ್ತಿವೆ. ಶಿವಣ್ಣ ಅವರು ಸದ್ಯ ಹೊಸ ಹೊಸ ಪತ್ರಗಳನ್ನು ಮಾಡುತ್ತಿದ್ದಾರೆ.
ಈ ವಿಡಿಯೋ ಒಮ್ಮೆ ನೋಡಿರಿ! ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
