Sports

CSK ಎಂದು ಕೂ’ಗುತಿದ್ದ ಹುಡುಗಿಯನ್ನು ಲೈವ್ ನಲ್ಲಿ ಸಕತ್ ಟ್ರೊ’ಲ್ ಮಾಡಿದ RCB ಫ್ಯಾನ್ಸ್! ವಿಡಿಯೋ ಈಗ ವೈ’ರಲ್

ಸದ್ಯ UAE ನಲ್ಲಿ IPL 2020 ನಡೆಯುತ್ತಾ ಇದೆ! ನಮ್ಮ RCB ತಂಡ ಮೂರನೇ ಸ್ಥಾನದಲ್ಲಿ ಇದ್ದಾರೆ! ಕಳೆದ ವರ್ಷ ಕ್ಕಿಂತ ನಮ್ಮ RCB ತಂಡದವರು ಈ ವರ್ಷ ಚನ್ನಾಗಿ ಆಡುತ್ತಿದ್ದಾರೆ! ಅತ್ತ CSK ತಂಡ ಟೇಬಲ್ ನಲ್ಲಿ RCB ಗಿಂತ ಕೆಳಗಿನ ಸ್ಥಾನದಲ್ಲಿ ಇರುವುದು CSK ಫ್ಯಾನ್ಸ್ ಉಬ್ಬೇರಿಸುವಂತೆ ಮಾಡಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಕಳೆದ ವರ್ಷದ PL ಸಮಯದಲ್ಲಿ , ಬೆಂಗಳೂರಿನಲ್ಲಿ CSK ಬಗ್ಗೆ ಕೂ’ಗುತ್ತಿದ್ದ ಒಬ್ಬ ಹುಡುಗಿಗೆ ಲೈ’ವ್ ನಲ್ಲೆ ನಮ್ಮ ಹೆಮ್ಮೆಯ RCB ಫ್ಯಾನ್ಸ್ ಸಕತ್ ಆಗಿ ಟ್ರೊ’ಲ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾ ಗಳಲ್ಲಿ ಭಾ’ರಿ ವೈ’ರಲ್ ಆಗುತ್ತಿದೆ! ಅಷ್ಟಕ್ಕೂ ಆಗಿದ್ದೇನು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿರಿ

ನಮ್ಮ ಭಾರತದ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರರಾದ ನಮ್ಮ ಯುವರಾಜ್ ಸಿಂಗ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 20 ವರ್ಷಗಳಿಂದ ವಿಶ್ವ ಕ್ರಿಕೆಟ್ ನಲ್ಲಿ ಆಡಿದ್ದಾರೆ, ಇದಲ್ಲದೆ ಯುವರಾಜ್ ಸಿಂಗ್ ಅವರು ಟೆಸ್ಟ್ ಕ್ರಿಕೆಟ್ ಹಾಗು IPL ಅಲ್ಲಿ ಕೂಡ ಆಡಿದ್ದಾರೆ. ನೆನ್ನೆ ಯುವರಾಜ್ ಸಿಂಗ್ ಅವರು ವಿಶ್ವ ಏಕ ದಿನ ಕ್ರಿಕೆಟ್ ಗೆ ವಿದಾ’ಯ ಹೇಳಿದ್ದಾರೆ! ಈ ಸಮಯದಲ್ಲಿ ಮಾತಾಡಿದ ಯುವರಾಜ್ ಸಿಂಗ್ ಅವರು ಬಹಳ ಭಾವುಕರಾಗಿದ್ದಾರೆ! ತಮ್ಮ ಈ ಕ್ರಿಕೆಟ್ ಜರ್ನಿ ಬಗ್ಗೆ ಮಾತಾಡಿದ್ದಾರೆ! ಇದಲ್ಲದೆ ಯುವರಾಜ್ ಸಿಂಗ್, ಅವರು ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಆಗಿರುವಂತಹ ಒಂದು ಮೋಸದ ಬಗ್ಗೆ ಮಾತಾಡಿದ್ದಾರೆ!

ಸದ್ಯ UAE ನಲ್ಲಿ IPL 2020 ನಡೆಯುತ್ತಾ ಇದೆ! ನಮ್ಮ RCB ತಂಡ ಮೂರನೇ ಸ್ಥಾನದಲ್ಲಿ ಇದ್ದಾರೆ! ಇನ್ನೊಂದು ಕಡೆ ನಮ್ಮ ಕರ್ನಾಟಕದ ಆಟಗಾರನಾದ KL ರಾಹುಲ್ ಅವರು ಪಂಜಾಬ್ ಟೀಮ್ ಗೆ ಆಡುತ್ತಿದ್ದಾರೆ! KL ರಾಹುಲ್ ಅವರು ಸತತ ಎಲ್ಲಾ ಮ್ಯಾಚ್ ಗಳಲ್ಲಿ ಕೂಡ ಅದ್ಭುತವಾಗಿ ಆಡುತ್ತಿದ್ದಾರೆ! ಇವರು ಫೀಲ್ಡ್ ನಲ್ಲಿ ಕನ್ನಡ ಮಾತಾಡುವ ವಿಡಿಯೋಗಳು ಆಗಾಗ ವೈ’ರಲ್ ಆಗುತ್ತಿರುತ್ತವೆ. ಈಗ ನಮ್ಮ KL ರಾಹುಲ್ ಅವರ ಹಳೆಯ ಒಂದು ಕನ್ನಡದಲ್ಲಿ ಭಾಷಣ ಮಾಡಿದ ವಿಡಿಯೋ ಸಕತ್ ವೈ’ರಲ್ ಆಗಿದ್ದು, ಕಳೆದ ಒಂದು ವಾರದಲ್ಲಿ ಬರೋಬ್ಬರಿ 2 ಲಕ್ಷ ಜನ ಇದನ್ನು ನೋಡಿದ್ದಾರೆ! ಅಷ್ಟಕ್ಕೂ KL ರಾಹುಲ್ ಅವರ ಕನ್ನಡ ಭಾಷಣ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ನೀವು ನೋಡಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ

Trending

To Top