News

ಕೊರೊನಾ ವೈರಸ್ ದೃಢಪಟ್ಟ ಜಗತ್ತಿನ ಮೊದಲ ಶ್ವಾನ ತೀ#ರಿಕೊಂಡಿದೆ!

ಅಮೆರಿಕಾದ ನ್ಯೂಯಾರ್ಕ್ ನಲ್ಲಿ 7 ವರ್ಷದ ಜರ್ಮನ್ ಶೆಫರ್ಡ್ ಬ್ರೀಡ್ ನಾಯಿ ಕೋವಿಡ್ 19 ಬ#ಲಿಯಾಗಿದೆ. ಕೋವಿಡ್ 19 ಪಾಸಿಟಿವ ದೃಢವಾದ ಮೊದಲ ನಾಯಿ ಆಗಿತ್ತು ಇದು, ಇದರ ಹೆಸರು ಬಡ್ಡಿ. ಕರೊನಾ ವಿರುದ್ಧ ಹೋರಾಟ ನಡೆಸಿ, ಬಹಳಷ್ಟು ಕಷ್ಟಪಟ್ಟಿತ್ತು ಬಡ್ಡಿ. ಅದರ ಕಷ್ಟವನ್ನು ನೋಡಲಾದರೆ ಮನೆಯವರು ನಾಯಿಗೆ ದಯಾಮರ#ಣವನ್ನು ನೀಡಿದ್ದಾರೆ. ಬಡ್ಡಿಯ ಮಾಲೀಕ ರಾಬರ್ಟ್ ಮಹೋನಿ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿತ್ತು. ಏಪ್ರಿಲ್ ತಿಂಗಳಿನಲ್ಲಿ ಕೋವಿಡ್19 ಗೆ ಚಿಕಿತ್ಸೆ ಪಡೆಯುತ್ತಿದ್ದ ರಾಬರ್ಟ್ ಅವರು ಗುಣಮುಖರಾಗುತ್ತಿದ್ದರು. ಅದೇ ಸಮಯದಲ್ಲಿ ಬಡ್ಡಿಗೆ ಅನಾರೋಗ್ಯ ಸಮಸ್ಯೆ ಶುರುವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಆಗ ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸಿದಾಗ, ಕರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ದೃಢವಾಗಿದೆ ಎಂದು ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ತಿಳಿಸಿದೆ. ರಾಬರ್ಟ್ ಅವರು ಕರೊನಾ ಸೋಂಕಿಗೆ ತುತ್ತಾದ ಕೆಲವು ವಾರಗಳಲ್ಲಿ ಬಡ್ಡಿಯ ಆರೋಗ್ಯದಲ್ಲೂ ತೊಂದರೆಯಾಗಿ ನಂತರ ಬಡ್ಡಿಗೆ ಕೋವಿಡ್19 ಇರುವುದು ದೃಢವಾಗಿತ್ತು. ಮೊದಲಿಗೆ ಉಸಿರಾಟದ ಸಮಸ್ಯೆ ಶುರುವಾಗಿ, ನಂತರ ಬಡ್ಡಿಯ ಆರೋಗ್ಯದಲ್ಲಿ ಇನ್ನಷ್ಟು ಸಮಸ್ಯೆ ಕಂಡುಬಂದಿದೆ. ನಂತರ ಹೆಪ್ಪು#ಗಟ್ಟಿದ ರೀತಿಯಲ್ಲಿ ವಾಂ#ತಿ ಆಗುವುದು, ಮೂ#ತ್ರದಲ್ಲಿ ರ#ಕ್ತ ಆಗಿ, ನಡೆಯಲು ಸಹ ಕಷ್ಟ ಪಡುತ್ತಿತ್ತಂತೆ ಬಡ್ಡಿ. ಹಾಗಾಗಿ ಅದರ ಮಾಲೀಕ ರಾಬರ್ಟ್ ಮಹೋನಿ ಮತ್ತು ಅವರ ಪತ್ನಿ ಆಲಿಸನ್ ಜುಲೈ 11ರಂದು ಬಡ್ಡಿಗೆ ದಯಾಮರ#ಣವನ್ನು ನೀಡಿದ್ದಾರೆ.
ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬಡ್ಡಿಯ ದೇಹ#ವನ್ನು ನೆಕ್ರೋ#ಪ್ಸಿ ಪರೀಕ್ಷೆಗಾಗಿ ಕೇಳಿದ್ದಾರೆ. ಆದರೆ ಪಶುವೈದ್ಯರು ಈಗಾಗಲೇ ಬಡ್ಡಿಯ ದೇಹ#ವನ್ನು ದ#ಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಮೆರಿಕಾದಲ್ಲಿ 12 ನಾಯಿಗಳು ಮತ್ತು 19 ಬೆಕ್ಕುಗಳಲ್ಲಿ ಕರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ನೀಡಿರುವ ವರದಿಯಿಂದ ತಿಳಿದುಬಂದಿದೆ.ಅಮೆರಿಕಾದ ನ್ಯೂಯಾರ್ಕ್ ನಲ್ಲಿ 7 ವರ್ಷದ ಜರ್ಮನ್ ಶೆಫರ್ಡ್ ಬ್ರೀಡ್ ನಾಯಿ ಕೋವಿಡ್ 19 ಬ#ಲಿಯಾಗಿದೆ. ಕೋವಿಡ್ 19 ಪಾಸಿಟಿವ ದೃಢವಾದ ಮೊದಲ ನಾಯಿ ಆಗಿತ್ತು ಇದು, ಇದರ ಹೆಸರು ಬಡ್ಡಿ. ಕರೊನಾ ವಿರುದ್ಧ ಹೋರಾಟ ನಡೆಸಿ, ಬಹಳಷ್ಟು ಕಷ್ಟಪಟ್ಟಿತ್ತು ಬಡ್ಡಿ. ಅದರ ಕಷ್ಟವನ್ನು ನೋಡಲಾದರೆ ಮನೆಯವರು ನಾಯಿಗೆ ದಯಾಮರ#ಣವನ್ನು ನೀಡಿದ್ದಾರೆ. ಬಡ್ಡಿಯ ಮಾಲೀಕ ರಾಬರ್ಟ್ ಮಹೋನಿ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿತ್ತು. ಏಪ್ರಿಲ್ ತಿಂಗಳಿನಲ್ಲಿ ಕೋವಿಡ್19 ಗೆ ಚಿಕಿತ್ಸೆ ಪಡೆಯುತ್ತಿದ್ದ ರಾಬರ್ಟ್ ಅವರು ಗುಣಮುಖರಾಗುತ್ತಿದ್ದರು. ಅದೇ ಸಮಯದಲ್ಲಿ ಬಡ್ಡಿಗೆ ಅನಾರೋಗ್ಯ ಸಮಸ್ಯೆ ಶುರುವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

Trending

To Top