Cinema

ಕನ್ನಡ ನಟ ನಟಿಯರ ಡ್ರ#ಗ್ ವಿ#ವಾದ ಬಗ್ಗೆ ಮೊದಲ ಭಾರಿ ಗರಂ ಆಗಿ ಮಾತಾಡಿದ CM ಯೆಡಿಯೂರಪ್ಪ! ವಿಡಿಯೋ ನೋಡಿ

ಸದ್ಯ ನಮ್ಮ ಕರ್ನಾಟಕದಲ್ಲಿ ಕನ್ನಡ ನಟ ನಟಿಯರ ಡ್ರ#ಗ್ ವಿ#ವಾದ ಭಾ#ರಿ ಮಟ್ಟದಲ್ಲಿ ಚ#ರ್ಚೆ ಆಗುತ್ತಿದೆ. ಮೊದಲು ಇಂದ್ರಜಿತ್ ಲಂಕೇಶ್ ಅವರು ಇದರ ಬಗ್ಗೆ ಮಾಹಿತಿ ನೀಡಿದ್ದರು ನಂತರ ಪ್ರಶಾಂತ್ ಸಂಭರ್ಗಿ ಅವರು ಈಗ ಇದರ ಬಗ್ಗೆ, ಈ ಜಾಲದ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ. ಸದ್ಯ ಪೊಲೀಸರು ನಟಿ ರಾಗಿಣಿ ಅವರನ್ನು ವಿ#ಚಾರಣೆ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ನಮ್ಮ ಮುಖ್ಯಮಂತ್ರಿಗಳಾದ CM ಯೆಡಿಯೂರಪ್ಪ ಅವರ ಇದೇ ಮೊದಲ ಬಾರಿಗೆ, ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿ#ವಾ#ದಗಳ ಬಗ್ಗೆ ಓ#ಪನ್ ಆಗಿ, ಗ#ರಂ ಆಗಿ ಮಾತಾಡಿದ್ದಾರೆ! ನಮ್ಮ ಯೆಡಿಯೂರಪ್ಪ ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ದಲ್ಲಿ ಒಮ್ಮೆ ನೋಡಿರಿ ಹಾಗು ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿರಿ

ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಗಿಣಿ ಅವರ ವಿಚಾರಣೆಯನ್ನು ಪೊಲೀಸರು ಮಾಡುತ್ತಾ ಇದ್ದಾರೆ. ಇವತ್ತಿಗೆ ಸತತ ನಾಲಕ್ಕು ದಿನಗಳಿಂದ ನಟಿ ರಾಗಿಣಿ ಅವರಿಗೆ ಪೊಲೀಸರು ವಿಚಾರಣೆ ನಡೆಸುತ್ತಾ ಇದ್ದಾರೆ. ಇನ್ನೊಂದು ಕಡೆ ನಟಿ ರಾಗಿಣಿ ಅವರ ಆಪ್ತರಾದ ರಾಹುಲ್ ಹಾಗು ರವಿ ಅವರ ವಿಚಾರಣೆ ಕೂಡ ನಡೆಯುತ್ತಾ ಇದೆ. ಇವೆಲ್ಲದರ ಮ#ಧ್ಯೆ, ನಟಿ ರಾಗಿಣಿ ದ್ವಿವೇದಿ ಅವರ ಸಕತ್ ಹಾ#ಟ್ ಕನ್ನಡ ಚಿತ್ರದ ಆ ಒಂದು ಸೀ#ನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಹಳಷ್ಟು ಜನ ರಾಗಿಣಿ ಅವರ ಈ ವಿಡಿಯೋವನ್ನು ಸೋ#ಶಿಯಲ್ ಮೀಡಿ#ಯಾದಲ್ಲಿ ಹಾ#ಕುತ್ತಿದ್ದಾರೆ! ರಾಗಿಣಿ ಅವರ ಕನ್ನಡ ಚಿತ್ರದ ಆ ಒಂದು ಸೀ#ನ್ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ

ಕಾರಣ 02 – ರಾಗಿಣಿ ಮನೆ ಮೇಲೆ ಧಿಡೀ#ರ್ ಧಾ#ಳಿ! ಹೌದು ಯಾವಾಗ ನಟಿ ರಾಗಿಣಿ ಅವರು ಪೊಲೀಸರು ಕಳಿಸಿದ್ದ ನೋ#ಟೀಸ್ ಗೆ ಕೇ#ರ್ ಮಾಡಲಿಲ್ಲ, ರಾಗಿಣಿ ಅವರ ಮನೆಗೆ ಶುಕ್ರವಾರ ಮುಂಜಾನೆ 6 ಘಂಟೆಗೆ ಪೊಲೀಸರು ಪೂರ್ತಿ ತಂಡ ದೊಂದಿಗೆ ಧಾ#ಳಿ ಮಾಡಿದ್ದಾರೆ. ಇದರ ಅರಿವಿಲ್ಲದ ರಾಗಿಣಿ ಅವರು ಮೊದಲಿಗೆ ಪೊಲೀಸರನ್ನು ತಡೆದು , ಸ#ರ್ಚ್ ವಾ#ರಂಟ್ ಇದಿಯಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಸ#ರ್ಚ್ ವಾರಂಟ್ ತೋರಿಸಿದ ಪೊಲೀಸರು, ಮನೆಗೆ ನು#ಗ್ಗಿ ಸುಮಾರು 6 ಘಂಟೆಗಳ ಶೋ#ಧ ಕಾ#ರ್ಯ ಮಾಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಅವರ ಮನೆಯಲ್ಲಿ ಗಾ0#ಜಾ ತುಂ#ಬಿರುವ ಸಿ#ಗರೇ#ಟ್ ಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದು ಬಲವಾದ ಸಾ#ಕ್ಷಿ!

ಕಾರಣ 03 – ರಾಗಿಣಿ ಅವರು ಗುರುವಾರ, ಅಂದರೆ, ಪೊಲೀಸರ ನೋಟೀಸ್ ಬಂದು ಮರುದಿನವೇ, ತಮ್ಮ ಮೊಬೈಲ್ ನಲ್ಲಿ ಇದ್ದ, ಎಲ್ಲಾ ಫೋಟೋಗಳನ್ನು, ಎಲ್ಲಾ ಕಾ#ಲ್ ರೆ#ಕಾರ್ಡ್ ಗಳನ್ನೂ, ಎಲ್ಲಾ ವಾ#ಟ್ಸಾಪ್ ಮೆಸೇಜ್ ಗಳನ್ನೂ ಡಿ#ಲೀಟ್ ಮಾಡಿ, ವಾ#ಟ್ಸಪ್ಪ್ ಅನ್ನು ಡಿ#ಲೀಟ್ ಮಾಡಿ, ಹೊಸಗಾಗಿ ಮತ್ತೆ ಇ#ನ್ಸ್ಟಾಲ್ ಮಾಡಿದ್ದಾರೆ ಎಂದು ಗೊತ್ತಾಗಿದೆ. ರಾಗಿಣಿ ಅವರು ಏನು ತ#ಪ್ಪು ಮಾಡಿಲ್ಲ ಅಂದರೆ, ಈರೀತಿ ಸಾ#ಕ್ಷಿಗಳ ನಾ#ಶ ಯಾಕೆ ಮಾಡಬೇಕಿತ್ತು ಎಂದು ಬಹಳಷ್ಟು ಜನರು ಹಾಗು ಪೊಲೀಸ್ ಸಿಬ್ಬಂದಿಗಳು ಕೇಳುತ್ತಿದ್ದಾರೆ. ನೆನ್ನೆ ರಾತ್ರಿ ಪೊಲೀಸರು ರಾಗಿಣಿ ಅವರನ್ನು ಅ#ರೆಸ್ಟ್ ಮಾಡಿದ್ದಾರೆ . ಈ ಸುದ್ದಿಯನ್ನು ಟಿವಿ ಮಾಧ್ಯಮಗಳಿಂದ ಹಾಗು ಪೊಲೀಸ್ ಮೂಲಗಳ ಪ್ರಕಾರ ಮಾಡಲಾಗಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ನಿಮ್ಮ ಅನಿಸಿಕೆ ತಪ್ಪಗೆ ನಮಗೆ ತಿಳಿಸಿರಿ

Trending

To Top