News

(video)ಇಷ್ಟೊಂದು ಅಸಹ್ಯ ಚಿತ್ರದ ಟ್ರೇಲರ್ ನೀವು ಎಂದು ನೋಡಿರಲಿಕ್ಕಿಲ್ಲ! ಭಾರಿ ಚರ್ಚೆಗೆ ಗುರಿ ಆದ ಕನ್ನಡ ಸಿನಿಮಾ ಟ್ರೇಲರ್

trailer

ಈ ಕನ್ನಡ ಚಿತ್ರದ ಹೆಸರು Mukyamantri Kaldodnappo ಅಂತ. ಈ ಚಿತ್ರದ ಟ್ರೇಲರ್ ಈಗ ಭಾರಿ ಚರ್ಚೆಗೆ ಈಡು ಮಾಡಿ ಕೊಟ್ಟಿದೆ. ಈ ಕನ್ನಡ ಚಿತ್ರದ ಟ್ರೇಲರ್ ನೋಡಿ ಎಲ್ಲರು ಚಿತ್ರತಂಡಕ್ಕೆ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ಒಮ್ಮೆ ಟ್ರೈಲರ್ ನೋಡಿ. (video)ಇಷ್ಟೊಂದು ಅಸಯ್ಯ ಕನ್ನಡ ಚಿತ್ರದ ಟ್ರೇಲರ್ ನೀವು ಎಂದೂ ನೋಡಿರಲಿಕ್ಕಿಲ್ಲ! Mukyamantri Kaldodnappo ಚಿತ್ರದಲ್ಲಿ ಶಿವಕುಮಾರ್ badriah , ಭಾರತ್, ಅಮೂಲ್ಯ ರಾಜ್, ಹಾಗು ಹಲವಾರು ನಟರು ನಟಿಸಿದ್ದಾರೆ. ಈ ಚಿತ್ರವನ್ನು ಶಿವ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ನಯನ್ ಅವರು ಈ ಚಿತ್ರಕ್ಕೆ ಹಾಡು ಗಳನ್ನೂ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ https://youtu.be/5L1AldNZakY

ಈ ಚಿತ್ರ ಬಿಡುಗಡೆ ಆಗಿ ಒಂದೇ ದಿನಕ್ಕೆ ಫ್ಲಾಪ್ ಎಂದು ಜನ ಹೇಳಿದರು. ಈ ಚಿತ್ರದ ಟ್ರೇಲರ್ ಮಾತ್ರ ಬಹಳ ಸದ್ದು ಮಾಡಿತ್ತು. ವಿಡಿಯೋ ನೋಡಿ ಒಮ್ಮೆ ನಿಮ್ಮ ಅಭಿಪ್ರಾಯ ಅನಿಸಿಕೆ ನಮ್ಮ ಜೊತೆ ಹಂಚಿಕೊಳ್ಳಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

ಈ ಕನ್ನಡ ಚಿತ್ರದ ಹೆಸರು Mukyamantri Kaldodnappo ಅಂತ. ಈ ಚಿತ್ರದ ಟ್ರೇಲರ್ ಈಗ ಭಾರಿ ಚರ್ಚೆಗೆ ಈಡು ಮಾಡಿ ಕೊಟ್ಟಿದೆ. ಈ ಕನ್ನಡ ಚಿತ್ರದ ಟ್ರೇಲರ್ ನೋಡಿ ಎಲ್ಲರು ಚಿತ್ರತಂಡಕ್ಕೆ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ಒಮ್ಮೆ ಟ್ರೈಲರ್ ನೋಡಿ. (video)ಇಷ್ಟೊಂದು ಅಸಯ್ಯ ಕನ್ನಡ ಚಿತ್ರದ ಟ್ರೇಲರ್ ನೀವು ಎಂದೂ ನೋಡಿರಲಿಕ್ಕಿಲ್ಲ! Mukyamantri Kaldodnappo ಚಿತ್ರದಲ್ಲಿ ಶಿವಕುಮಾರ್ badriah , ಭಾರತ್, ಅಮೂಲ್ಯ ರಾಜ್, ಹಾಗು ಹಲವಾರು ನಟರು ನಟಿಸಿದ್ದಾರೆ. ಈ ಚಿತ್ರವನ್ನು ಶಿವ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ನಯನ್ ಅವರು ಈ ಚಿತ್ರಕ್ಕೆ ಹಾಡು ಗಳನ್ನೂ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ https://youtu.be/5L1AldNZakY

Click to comment

You must be logged in to post a comment Login

Leave a Reply

Trending

To Top