Film News

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಸಮಾಧಿ ಈಗ ಹೇಗಿದೆ ಗೊತ್ತಾ

ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷವಾಗುತ್ತ ಬಂದಿದೆ.ಕಳೆದ ವರ್ಷ ಇದೆ ಕೊರೋನ ಸಮಯದಲ್ಲಿ ಜೂನ್ 7 ರಂದು ಎಲ್ಲರನ್ನ ಬಿಟ್ಟು ಹೋಗಿದ್ದರು.ಈಗಲೂ ಸಹ ಚಿರು ನೆನಸಿಕೊಂಡರೆ ಕಣ್ಣೀರು ಬರುತ್ತದೆ.ಕನಕಪುರ ರಸ್ತೆಯ ನೆಳಗುಳಿ ಗ್ರಾಮದಲ್ಲಿರೋ ಚಿರು ನೋಡಲು ಈಗಲೂ ಸಹ ನೂರಾರು ಜನ ಬಂದು ಹೋಗುತ್ತಾರೆ.

ಚಿರು ಮತ್ತು ದೃವ ಅವರ ಅಣ್ಣ ತಮ್ಮ ಸಂಬಂದವನ್ನ ಕೇವಲ ಮಾತಿನಲ್ಲಿ ಹೇಳಿದರೆ ಸಾಲದು.ಅಷ್ಟೊಂದು ಆತ್ಮೀಯತೆ ಇಂದ ಸ್ನೇಹಿತರಂತೆ ಇದ್ದರು.ಅಣ್ಣನ ಮೇಲೆ ತಮ್ಮನಿಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ.ಹೌದು ಅಣ್ಣನ ಸಮಾದಿಯನ್ನ ದೃವ ಅವರು ಸ್ಮಾರಕವಾಗಿ ಮಾಡಲು ಹೊರಟಿದ್ದಾರೆ.

ಈಗಾಗಲೇ ಕೆಲಸ ಆರಂಭಿಸಿರುವ ದೃವ ಸರ್ಜಾ ಅವರು ಸುತಲೂ ಕಂಪೌಂಡ್ ನಿರ್ಮಿಸಿದ್ದಾರೆ.ಈ ಕೊರೋನ ಎಲ್ಲಾ ಮುಗಿದ ಬಳಿಕ ಮತ್ತೆ ಕೆಲಸವನ್ನ ಶುರು ಮಾಡಲಿದ್ದಾರೆ.ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದೊಳಗೆ ಅಭಿಮಾನಿಗಳಿಗೆ ಕಣ್ತುಂಬಿಕೊಳ್ಳಲ್ಲೂ ಸ್ಮಾರಕ ಸಿಗಲಿದೆ

Trending

To Top