Cinema

ಮನೆಯಲ್ಲಿ ಸುಹಾಸಿನಿ, ಕೂಷ್ಬೂ, ಹಳೆಯ ಹೀರೋಯಿನ್ ಗಳಜೊತೆ ಚಿರಂಜೀವಿ ಸಕತ್ ಹಾ#ಟ್ ಡಾನ್ಸ್! ವಿಡಿಯೋ ನೋಡಿ

ತೆಲುಗು ಚಿತ್ರ ರಂಗದ ಮೇಘಾ ಸ್ಟಾರ್ ಆದ ಚಿರಂಜೀವಿ ಅವರು ನೆನ್ನೆ ಅಷ್ಟೇ ತಮ್ಮ ಮನೆಯಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಈ ಸಮಯದಲ್ಲಿ ಚಿರಂಜೀವಿ ಅವರು ತಮ್ಮ ಜೊತೆ ನಟಿಸಿರುವ 80 ರ , 90 ರ ಫೇಮಸ್ ನಟ ನಟಿಯರನ್ನು ಕೂಡ ಆಹ್ವಾನ ಮಾಡಿದ್ದರು. ಈ ಸಮಯದಲ್ಲಿ ಪಾ#ರ್ಟಿ#ಯಲ್ಲಿ ಮೇಘಾ ಸ್ಟಾರ್ ಚಿರಂಜೀವಿ ಅವರು ಸುಹಾಸಿನಿ, ಜಯಪ್ರದ, ಕೂಷ್ಬೂ ಸೇರಿದಂತೆ ಹಲವಾರು ಹಳೆಯ ನಟಿಯರ ಜೊತೆ ಸಕತ್ ಆಗಿದೆ ಡಾನ್ಸ್ ಮಾಡಿದ್ದಾರೆ! ಸದ್ಯ ಚಿರು ಅವರ ಈ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈ#ರಲ್ ಆಗಿದ್ದು, ಸ್ಕ್ರಾಲ್ ಡೌನ್ ಮಾಡಿ ಚಿರು ಹಾಗು ಸುಹಾಸಿನಿ ಅವರ ಸಕತ್ ಡಾನ್ಸ್ ನೋಡಿ!

ಹೌದು! 80 ರ , 90 ರ ದಶಕದ ನಟಿಯರ ಜೊತೆ ಮೇಘಾ ಸ್ಟಾರ್ ಚಿರಂಜೀವಿ ಅವರು, ತಮ್ಮ ಮನೆಯಲ್ಲಿ ಪಾ#ರ್ಟಿ ಇಟ್ಟುಕೊಂಡು ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಈ ವಿಡಿಯೋ ಚಿರಂಜೀವಿ ಅವರು ತಮ್ಮ ಫೇಸ್ಬುಕ್ ನಲ್ಲಿ ಹಾಕಿದ್ದಾರೆ! ಸುಹಾಸಿನಿ , ಹಳೆಯ ನಟಿಯರ ಜೊತೆ ಚಿರಂಜೀವಿ ಸಕತ್ ಡಾನ್ಸ್, ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ

ದಕ್ಷಿಣ ಭಾರತದ ಸಿನಿಪ್ರಿಯರಲ್ಲಿ ನಟಿ ಸುಹಾಸಿನಿ ಎಂದರೆ ಗೊತ್ತಿಲ್ಲದವರು ಇರಲಿಕ್ಕೆ ಸಾಧ್ಯವಿಲ್ಲ. ಸುಹಾಸಿನಿ ಅವರ ನಗು ಬಹಳ ಅದ್ಭುತವಾದದ್ದು ಎಂದು ಹೇಳಿದರೆ ತಪ್ಪಾಗಲಾರದು. ಸುಹಾಸಿನಿ ಅವರು ಮೂಲತಃ ತಮಿಳುನಾಡಿನವರು. 1961 ರಲ್ಲಿ ಚೆನ್ನೈ ನಲ್ಲಿ ಜನಿಸಿದರು.80ರ ದಶಕದಲ್ಲಿ ಮೊದಲಿಗೆ ಕ್ಯಾಮೆರಾ ಹಿಂದೆ ಅಸಿಸ್ಟಂಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು ಸುಹಾಸಿನಿ. ಮೊದಲಿಗೆ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ, ಕ್ಯಾಮೆರಾ ಹಿಂದಿನ ಕೆಲಸಗಳನ್ನು ಮಾಡಬೇಕೆಂದು ಆಸೆಪಟ್ಟಿದ್ದರು ನಟಿ ಸುಹಾಸಿನಿ. ಆದರೆ ವಿಧಿಯ ಆಟವೇ ಬೇರೆ. ಇವರನ್ನು ನಟಿಯನ್ನಾಗಿ ಮಾಡಿತು. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸುಹಾಸಿನಿ ನಟಿಸಿದ್ದಾರೆ.

ವಿಷ್ಣುವರ್ಧನ್, ರಜನಿಕಾಂತ್, ಚಿರಂಜೀವಿ, ಶರತ್ ಬಾಬು, ಮೋಹನ್, ಮೋಹನ್ ಲಾಲ್, ಮಮ್ಮೂಟಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ನಟರ ಜೊತೆಯಲ್ಲಿ ನಟಿಸಿದ ಹೆಗ್ಗಳಿಕೆ ಸುಹಾಸಿನಿ ಅವರದ್ದು. ಜೊತೆಗೆ ಎಲ್ಲಾ ಪ್ರಸಿದ್ಧ ನಿರ್ದೇಶಕರ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಇವರ ನಟನಾ ಚಾತುರ್ಯತೆಗೆ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಂದಿದೆ. ಸುಹಾಸಿನಿ ಅವರು ನಟಿಯಷ್ಟೇ ಅಲ್ಲ, ಅವರೊಬ್ಬ ನಿರ್ದೇಶಕಿ, ನಿರ್ಮಾಪಕಿ ಹಾಗೂ ಬರಹಗಾರ್ತಿ ಕೂಡ ಹೌದು. 1988ರಲ್ಲಿ ಪ್ರಖ್ಯಾತ ನಿರ್ದೇಶಕ ಮಣಿರತ್ನಂ ಅವರೊಡನೆ ವಿವಾಹವಾದರು. ಇವರಿಗೆ ಒಬ್ಬ ಮಗನಿದ್ದಾನೆ. ಜೊತೆಗೆ, ಮಣಿರತ್ನಂ ಅವರ ಸಿನಿಮಾಗಳಲ್ಲಿ ಸಹ ಕೆಲಸ ಮಾಡಿದ್ದಾರೆ ಸುಹಾಸಿನಿ.

ಇವರ ಜೊತೆ ಸುಹಾಸಿನಿ ಅವರಿಗೆ ಒಬ್ಬ ತಂಗಿ ಕೂಡ ಇದ್ದಾರೆ, ಸುಹಾಸಿನಿ ಅವರ ಸ್ವಂತ ತಂಗಿ ಅಲ್ಲ, ಅವರ ಚಿಕ್ಕಪ್ಪನ ಮಗಳು, ಅವರ ಹೆಸರು ಅನು ಹಾಸನ್, ಅನು ಹಾಸನ್ ಅವರು ಸಹ ನಟಿ. 90 ರ ದಶಕದಲ್ಲಿ ಹಲವಾರು ತಮಿಳ್ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅನು ಹಾಸನ್. ಸುಹಾಸಿನಿ ಅವರು ನಿರ್ದೇಶಿಸಿದ ಮೊದಲ ಚಿತ್ರ “ಇಂದ್ರ” ದಲ್ಲಿ ನಾಯಕಿಯಾಗಿ ನಟಿಸಿದ್ದರು ಅನು. ನಟನೆಯ ಜೊತೆಗೆ ಉತ್ತಮ ನಿರೂಪಕಿ ಅನು ಹಾಸನ್. ತಮಿಳಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಕನ್ನಡದಲ್ಲಿ ಗೋಲ್ ಮಾಲ್ ಸಿನಿಮಾ ಮತ್ತು ಗೌರಮ್ಮ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅನು ಹಾಸನ್. ಅಕ್ಕನಂತೆಯೇ ಇವರು ಸಹ ಒಳ್ಳೆಯ ನಟಿ.

Trending

To Top