News

(video)ಶಶಿ ಜೊತೆ ಯಾವಾಗ ಮದುವೆ ಎಂದು ಕೇಳಿದಾಗ ಚಿನ್ನು ಕವಿತಾ ಗೌಡ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

chinnu

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಬಿಗ್ ಬಾಸ್ ನಲ್ಲಿ ಶಶಿ ಅವರು ಗೆದ್ದರು. ಕೊನೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ, ಚಿನ್ನು ಕವಿತಾ ಗೌಡ, ಶಶಿ ಹಾಗು ಗಾಯಕ ನವೀನ ಸಜ್ಜು ಅವರು ಇದ್ದರು. ಕೊನೆಯಲ್ಲಿ ಬಿಗ್ ಬಾಸ್ ಅಲ್ಲಿ ಮಾಡ್ರನ್ ರೈತ ಶಶಿ ಅವರು ಗೆದ್ದಿದ್ದಾರೆ. ಇದಲ್ಲದೆ ಚಿನ್ನು ಕವಿತಾ ಗೌಡ ಬಿಗ್ ಬಾಸ್ ಮುಗಿದ ಮೇಲೆ ಬಹಳ ಫೇಮಸ್ ಆಗಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ, ಬಿಗ್ ಬಾಸ್ ಮನೆಯಲ್ಲಿ ಶಶಿ ಹಾಗು ಚಿನ್ನು ಕವಿತಾ ಗೌಡ ಪ್ರೀತಿ ಅಲ್ಲಿದ್ದರು ಎಂದು ಬಹಳ ಜನ ಹೇಳುತ್ತಾರೆ. ಇತ್ತೀಚಿಗೆ ತಮ್ಮ ಫೇಸ್ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬರು ಶಶಿ ಅವರನ್ನು ಮದುವೆ ಆಗ್ತೀರಾ ಅಂತ ಕೇಳಿದಾಗ? ಚಿನ್ನು ಕವಿತಾ ಗೌಡ ಅವರು ಹೇಳಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡ ಕಿರುತೆರೆಯ ನಟಿ ಕವಿತಾ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಸದ್ಯ ಕನ್ನಡದ ಬಿಗ್ ಬಾಸ್ ಸೀಸನ್ 6 ರಲ್ಲಿ ಬಹಳ ಬ್ಯುಸಿ ಆಗಿರುವ ಕನ್ನಡ ನಟಿ ಕವಿತಾ ಗೌಡ ಅವರು ಮುಂಚೆ ಹೇಗಿದ್ದರೂ, ಏನು ಕೆಲಸ ಮಾಡುತ್ತಿದ್ದರು? ಕನ್ನಡ ನಟಿ ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿ ಇಂದ ಕರ್ನಾಟಕದ ಮನೆ ಮಾತಾಗಿದ್ದರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುನ್ನ ಕವಿತಾ ಗೌಡ ಅವರ ತಮಿಳಿನ ನೀಲಿ ಎಂಬ ಒಂದು ಹರಾರ್ ಧಾರಾವಾಹಿಯಲ್ಲಿ ಕಾಣಿಸಿ ಕೊಂಡಿದ್ದರು. ಈ ತಮಿಳಿನ ಧಾರಾವಾಹಿಯಲ್ಲಿ ಇವರ ಅದ್ಭುತ ನಟನೆಯನ್ನು ನೋಡಿ ಇವರಿಗೆ ಕನ್ನಡದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಮೇಕ್ಅಪ್ ಇಲ್ಲದೆ ಹೇಗಿದ್ದಾರೆ ಗೊತ್ತ? ಈ ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿರಿ
ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ಮಾಡಿದ ಚಿನ್ನು ಪಾತ್ರ ದಿಂದ ಬಹಳ ಫೇಮಸ್ ಆದ ನಟಿ. ಚಿನ್ನು ಕವಿತಾ ಗೌಡ ಅವರು ನೀಲಿ, ಲಕ್ಷ್ಮಿ ಬಾರಮ್ಮ, ಮಹಾಭಾರತಾಂ, ಹಾಗು ವಿದ್ಯಾ ವಿನಾಯಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕವಿತಾ ಗೌಡ ಅವರು ಕನ್ನಡ ಅಲ್ಲದೆ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಕೂಡ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕವಿತಾ ಗೌಡ ಅವರು ಧಾರಾವಾಹಿ ಅಲ್ಲದೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ, ಚಿನ್ನು ಕವಿತಾ ಗೌಡ ಅವರು ರಾಮ ರಾಮ ರೇ, ಫಸ್ಟ್ ಲವ್ ಹಾಗು ಶ್ರೀನಿವಾಸ ಕಲ್ಯಾಣ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿ ಬಹಳ ಹೆಸರುವಾಸಿ ಆಗಿದ್ದಾರೆ. ಇವರ ಕೆಲವೊಂದು ಅಪರೂಪದ ಫೋಟೋಗಳನ್ನು ನೋಡಿರಿ
ಚಿನ್ನು ಕವಿತಾ ಗೌಡ ಅವರು ಸಿನಿಮಾ ಹಾಗು ಧಾರಾವಾಹಿಗಳಲ್ಲಿ ಕೆಲಸ ಮಾಡಿ ಒಂದೊಳ್ಳೆ ಹೆಸರನ್ನು ಪಡೆದಿದ್ದಾರೆ. ಇದಲ್ಲದೆ ಕವಿತಾ ಗೌಡ ಅವರು ಒಬ್ಬ ಒಳ್ಳೆಯ ಡಾನ್ಸ್ ಕಲಾವಿದೆ ಕೂಡ ಹೌದು! ಧಾರಾವಾಹಿಗಳಿಗೆ ಬರುವ ಮುನ್ನ ಚಿನ್ನು ಕವಿತಾ ಗೌಡ ಅವರು ಅದ್ಭುತ ನೃತ್ಯ ಕಲಾವಿದೆ ಕೂಡ ಆಗಿದ್ದರು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಿಗ್ ಬಾಸ್ ನಲ್ಲಿ ಚಿನ್ನು ಕವಿತಾ ಗೌಡ ಅವರು ಮಾಡಿದ್ದ ಒಂದು ಡಾನ್ಸ್ ವಿಡಿಯೋ ಸಕತ್ ವೈರಲ್ ಆಗಿತ್ತು. ಚಿನ್ನು ಕವಿತಾ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದ ಮೇಲೆ ಇವರಿಗೆ ಸಿನಿಮಾ ಗಳಲ್ಲಿ ಬಹಳಷ್ಟು ಅವಕಾಶಗಳು ಬರುತ್ತಿವೆ ಹಾಗು ತಮಿಳು ಹಾಗು ತೆಲುಗು ಭಾಷೆಯ ದಾರಾವಾಹಿಗಳಿಂದ ಕೂಡ ಕವಿತಾ ಗೌಡ ಅವರಿಗೆ ಈಗಾಗಲೇ ಬುಲಾವ್ ಬಂದಿದೆ. ಕವಿತಾ ಗೌಡ ಅವರ ಕೆಲವು ಅಪರೂಪದ ಫೋಟೋಗಳು ನಿಮಗಾಗಿ. ಈ ಕೆಳಗಿನ ಫೋಟೋಗಳನ್ನು ನೋಡಿರಿ. ಸದ್ಯ ಚಿನ್ನು ಕವಿತಾ ಗೌಡ ಅವರು ಸುಮಾರು 95 ದಿನಗಳಿಂದ ಕನ್ನಡದ ಬಿಗ್ ಬಾಸ್ ಸೀಸನ್ 6 ರಲ್ಲಿ ಇದ್ದಾರೆ. ತಂಗೆ ಕೊಟ್ಟಾ ಎಲ್ಲಾ ಟಾಸ್ಕ್ ಗಳನ್ನೂ ಬಹಳ ಅಚ್ಚು ಕಟ್ಟಾಗಿ ಮಾಡಿಕೊಂಡು ಇಲ್ಲಿಯ ತನಕ ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಗ್ರಾಂಡ್ ಫೈನಲ್ ನಡೆಯಲಿದೆ. ಈ ಭಾರಿಯ ಬಿಗ್ಗ್ ಬಾಸ್ ಕನ್ನಡದ ವಿನ್ನರ್ ಯಾರು ಎಂದು ಇನ್ನು 2 ದಿನಗಳಲ್ಲಿ ತಿಳಿಯಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಚಿನ್ನು ಕವಿತಾ ಗೌಡ ಅವರ ಜೊತೆ, ಆಂಡಿ, RJ ರಾಪಿಡ್ ರಶ್ಮಿ, ಗಾಯಕ ನವೀನ್ ಸಜ್ಜು ಹಾಗು ಶಶಿ ಕೂಡ ಇದ್ದಾರೆ. ಈ 5 ಜನರಲ್ಲಿ ಯಾರಾಗಬಹುದು ಈ ಭಾರಿಯ ಬಿಗ್ ಬಾಸ್ ವಿನ್ನರ್? ನಿಮ್ಮ ಅಭಿಪ್ರಾಯ ತಿಳಿಸಿರಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಕಿರುತೆರೆಯ ನಟಿ ಕವಿತಾ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಸದ್ಯ ಕನ್ನಡದ ಬಿಗ್ ಬಾಸ್ ಸೀಸನ್ 6 ರಲ್ಲಿ ಬಹಳ ಬ್ಯುಸಿ ಆಗಿರುವ ಕನ್ನಡ ನಟಿ ಕವಿತಾ ಗೌಡ ಅವರು ಮುಂಚೆ ಹೇಗಿದ್ದರೂ, ಏನು ಕೆಲಸ ಮಾಡುತ್ತಿದ್ದರು? ಕನ್ನಡ ನಟಿ ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿ ಇಂದ ಕರ್ನಾಟಕದ ಮನೆ ಮಾತಾಗಿದ್ದರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುನ್ನ ಕವಿತಾ ಗೌಡ ಅವರ ತಮಿಳಿನ ನೀಲಿ ಎಂಬ ಒಂದು ಹರಾರ್ ಧಾರಾವಾಹಿಯಲ್ಲಿ ಕಾಣಿಸಿ ಕೊಂಡಿದ್ದರು. ಈ ತಮಿಳಿನ ಧಾರಾವಾಹಿಯಲ್ಲಿ ಇವರ ಅದ್ಭುತ ನಟನೆಯನ್ನು ನೋಡಿ ಇವರಿಗೆ ಕನ್ನಡದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಮೇಕ್ಅಪ್ ಇಲ್ಲದೆ ಹೇಗಿದ್ದಾರೆ ಗೊತ್ತ? ಈ ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿರಿ

Trending

To Top