Current Issues

ಚಕ್ರವರ್ತಿ ಸೂಲಿಬೆಲೆ ಒಬ್ಬ ದೊಡ್ಡ ಪುಂಗಿ ದಾಸ ಎಂದು ಹೇಳಿ ಸರಿಯಾಗಿ ಬೈ#ದ ಚಿಂದಿ ಚಿತ್ರಾನ್ನ ಭೂಪ! ವಿಡಿಯೋ ನೋಡಿ

ಮೂಲತಃ ಹೊನ್ನಾವರ ದವರಾದ ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅದ್ಭುತ ಮಾತುಗಾರ ಹಾಗು ಲೇಖಕ. ಇಲ್ಲಿಯ ತನಕ ಬಹಳಷ್ಟು ಲೇಖನಗಳನ್ನು, ಭಾಷಣಗಳನ್ನು ಮಾಡಿದ್ದಾರೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಅಪ್ಪಟ ಮೋದಿ ಅವರ ಭಕ್ತ. ತಮ್ಮ ಪ್ರತಿಯೊಂದು ಭಾಷಣದಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ “ಇವರು ಬರೀ ಪಂಗುತ್ತಾರೆ (ಅಂದರೆ ಸುಳ್ಳು ಹೇಳುತ್ತಾರೆ) ಎಂದೆಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಬಹಳಷ್ಟು ಟ್ರಾ#ಲ್ ಮಾಡುತ್ತಿದ್ದಾರೆ. ಈಗ ಕನ್ನಡದ ಹೆಸರಾಂತ ಯೌಟ್ಯೂಬ್ ಚಾನಲ್ ಆದ ಚಿಂದಿ ಚಿತ್ರಾನ್ನ ಅವರು, ಸೂಲಿಬೆಲೆ ಅವರ ಬಗ್ಗೆ ಖಡಕ್ ಆಗಿ ವಿಡಿಯೋ ಮಾಡಿದ್ದಾರೆ! ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ನೋಡಿ
ಹೌದು! ಚಿಂದಿ ಚಿತ್ರಾನ್ನ ಚಾನಲ್ ಅವರು ಚಕ್ರವರ್ತಿ ಸೂಲಿಬೆಲೆ ಅವರು ಬರೀ ಸು#ಳ್ಳುಗಳನ್ನು ಹೇಳ್ತುತ್ತಾರೆ, ಇವರು ಬಾಯಿ ಬಿಟ್ಟರೆ ತ#ಪ್ಪು ಹೇಳುತ್ತಾರೆ ಎಂದೆಲ್ಲ ಆರೋಪಗಳನ್ನು ಮಾಡಿ ವಿಡಿಯೋ ಮಾಡಿದ್ದಾರೆ. ಸದ್ಯ ಚಿಂದಿ ಚಿತ್ರಾನ್ನ ಅವರು ಮಾಡಿರುವ ಈ ವಿಡಿಯೋ ಸಕತ್ ಸದ್ದು ಮಾಡುತ್ತಿದ್ದು, ಸೂಲಿಬೆಲೆ ಅವರ ಬಗ್ಗೆ ಚಿಂದಿ ಚಿತ್ರಾನ್ನ ಚಾನಲ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
Video courtesy – Chindi Chitranna YouTube Channel ಮೂಲತಃ ಹೊನ್ನಾವರ ದವರಾದ ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅದ್ಭುತ ಮಾತುಗಾರ ಹಾಗು ಲೇಖಕ. ಇಲ್ಲಿಯ ತನಕ ಬಹಳಷ್ಟು ಲೇಖನಗಳನ್ನು, ಭಾಷಣಗಳನ್ನು ಮಾಡಿದ್ದಾರೆ. ಇದಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರು ಅಪ್ಪಟ ಮೋದಿ ಅವರ ಭಕ್ತ. ತಮ್ಮ ಪ್ರತಿಯೊಂದು ಭಾಷಣದಲ್ಲಿ ಕೂಡ ಮೋದಿ ಅವರ ಬಗ್ಗೆ ಮಾತಾಡುತ್ತಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ “ಇವರು ಬರೀ ಪಂಗುತ್ತಾರೆ (ಅಂದರೆ ಸುಳ್ಳು ಹೇಳುತ್ತಾರೆ) ಎಂದೆಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ ಬಹಳಷ್ಟು ಟ್ರಾಲ್ ಮಾಡುತ್ತಿದ್ದಾರೆ. ಕಿರಿಕ್ ಕೀರ್ತಿ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ಇದಲ್ಲದೆ ಡ್ರೋನ್ ಪ್ರತಾಪ್ ಅವರ ಸುದ್ದಿ ಬಂದಾಗನಿಂದ ಈತ ಚಕ್ರವರ್ತಿ ಸೂಲಿಬೆಲೆ ಅವರ ಶಿಷ್ಯ ಎಂದೆಲ್ಲ ಟ್ರಾಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಡ್ರೋನ್ ಪ್ರತಾಪ್ ಅವರನ್ನು ಬಹಳ ಅದ್ಭುತವಾಗಿ ಸಂದರ್ಶನ ಮಾಡಿದ ಕಿರಿಕ್ ಕೀರ್ತಿ ಅವರು ಇಂದು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿ, “ನೀವು ಹೇಳಿದ ಮಾತುಗಳೆಲ್ಲ ಸುಳ್ಳಾ, ಯಾಕೆ ನಿಮ್ಮ ಬಗ್ಗೆ ಇಷ್ಟೊಂದು ಟ್ರಾಲ್” ಎಂದು ಚಕ್ರವರ್ತಿ ಸೂಲಿಬೆಲೆ ಅವರನ್ನೇ ಲೈವ್ ನಲ್ಲಿ ಪ್ರಶ್ನಿಸಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ.ಚಕ್ರವರ್ತಿ ಸೂಲಿಬೆಲೆ ಅವರು ಕಿರಿಕ್ ಕೀರ್ತಿ ಅವರ ಪ್ರಶನೆಗಳಿಗೆ ಸ್ಪಷ್ಟವಾಗಿ ಉತ್ತರಗಳನ್ನು ನೀಡಿದ್ದಾರೆ. ಇದಲ್ಲದೆ ತಮ್ಮ ಭಾಷಣಗಳ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ವಿಷ್ಯ ಏನಪ್ಪಾ ಅಂದರೆ, ಚಕ್ರವರ್ತಿ ಸೂಲಿಬೆಲೆ ಅವರನ್ನು ಟಾರ್ಗೆಟ್ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟ್ವೀಟ್ ಗಳಾಗಿದೆ. ಹಲವಾರು ಜನ, ಹಲವಾರು ಟ್ರಾಲ್ ಪೇಜುಗಳಲ್ಲಿ, ಚಕ್ರವರ್ತಿ ಸೂಲಿಬೆಲೆ ಹಾಗು ಡ್ರೋನ್ ಪ್ರತಾಪ್ ಅವರ ಬಗ್ಗೆ ಕೂಡ ವಿಡಿಯೋಗಳನ್ನು ಮಾಡಿ ಟ್ರಾಲ್ ಮಾಡುತ್ತಿದ್ದಾರೆ.
ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿ ಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಪೂರ್ತಿ ನೋಡಿ ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿರಿ. ಧನ್ಯವಾದಗಳು

Trending

To Top