News

(video)ದರ್ಶನ್ ಹಾಗು ಯಶ್ ಕೌಂಟರ್ ಡೈಲಾಗ್ ಗಳ ಬಗ್ಗೆ ಡೈಲಾಗ್ ರೈಟರ್ ಚೇತನ್ ಏನ್ ಹೇಳಿದ್ರು ಗೊತ್ತ? ವಿಡಿಯೋ ನೋಡಿ

counter-kannada

ನಿಮಗೆಲ್ಲ ಗೊತ್ತಿರೋ ಹಾಗೆ ಚೇತನ್ ಅವರು ಕನ್ನಡದ ಫೇಮಸ್ ಡೈಲಾಗ್ ರೈಟರ್ ಅವರಲ್ಲಿ ಒಬ್ಬರು. ಇದಲ್ಲದೆ ನಮ್ಮ ಚೇತನ್ ಅವರು ಇಲ್ಲಿಯ ವರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್ ಅವರಿಗೆ ಡೈಲಾಗ್ ಬರೆದಿದ್ದಾರೆ. ಇದಲ್ಲದೆ ಇತ್ತೀಚಿಗೆ ಬಿಡುಗಡೆ ಆಗಿದ್ದ ಯಜಮಾನ ಚಿತ್ರದಲ್ಲಿ ಕೂಡ ಚೇತನ್ ಅವರು ಡೈಲಾಗ್ ಬರೆದಿದ್ದಾರೆ. ಇದಲ್ಲದೆ ಕುದ್ದು ದರ್ಶನ್ ಅವರೇ ಈ ಭಾರಿ ಚೇತನ್ ಅವರಿಗೆ ಯಾವುದೇ ಕೌಂಟರ್ ಡೈಲಾಗ್ ಬೇಡ ಎಂದು ಖಡಕ್ ಆಗಿ ಹೇಳಿದ್ದರು. ಚೇತನ್ ಅವರು ಕನ್ನಡದ ನಟರ ಕೌಂಟರ್ ಡೈಲಾಗ್ ಬಗ್ಗೆ, ಯಶ್ ಹಾಗು ದರ್ಶನ್ ಡೈಲಾಗ್ ಗಳ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಯಜಮಾನ ಚಿತ್ರ ಮೊನ್ನೆ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಡಾಲಿ ಧನಂಜಯ್, ಠಾಕೂರ್ ಅನೂಪ್ ಸಿಂಗ್, ಸಾಧು ಕೋಕಿಲ ಅವರು ನಟಿಸಿದ್ದಾರೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ 3 ದಿನಗಳಾದರೂ ಹೌಸ್ ಫುಲ್ ಶೋ ಕಾಣುತ್ತಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ ಮೊದಲ ದಿನ ಬರೋಬ್ಬರಿ 18 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದೆ ಹಾಗು ಎರಡನೇ ದಿನಕ್ಕೆ ಬರೋಬ್ಬರಿ 12 ಕೋಟಿ ಗು ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಇವತ್ತಿನ ಕಲೆಕ್ಷನ್ ಇನ್ನೂ ತಿಳಿದು ಬಂದಿಲ್ಲ! ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಇಷ್ಟೊಂದು ಸಂಪಾದನೆ ಮಾಡಿರುವುದು!
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ ಯಜಮಾನ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಸಕಕ್ಟ್ ಸೌಂಡ್ ಮಾಡುತ್ತಿದೆ. ಯಜಮಾನ ಚಿತ್ರವನ್ನು ಕನ್ನಡಿಗರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಟಗರು ಖ್ಯಾತಿಯ ಡಾಲಿ ಧನಂಜಯ್, ಆರ್ಮುಗಂ ರವಿ ಶಂಕರ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ಸಾಧು ಕೋಕಿಲ ಅವರು ನಟಿಸಿದ್ದಾರೆ! ಇಂದು ಇಡೀ ಕರ್ನಾಟಕದಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಯಜಮಾನ ಬಿಡುಗಡೆ ಆಗಿದೆ. ಇಂದು ಮುಂಜಾನೆ ಸುಮಾರು 7 ಘಂಟೆ ಇಂದಾನೆ ಯಜಮಾನನ ಶೋಗಳು ಶುರು ಆಗಿದ್ದವು.
ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಬಗ್ಗೆ ದೂಸರಾ ಮಾತಿಲ್ಲ! ದರ್ಶನ್ ಅವರು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ಪ್ರತಿಯೊಂದು ಫ್ರೆಮ್ ನಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಡೈಲಾಗ್ ಗಳು ಕೂಡ ಪಾತ್ರಕ್ಕೆ ತಕ್ಕಹಾಗೆ ಇದೆ, ಎಲ್ಲೂ ಕೂಡ ಅತಿರೇಕ ಅನಿಸುವುದಿಲ್ಲ! ಚಿತ್ರದ ಶುರುವಿನಿಂದ ಕೊನೆಯವರೆಗೆ ದರ್ಶನ್ ಅವರ ಮನೋಜ್ಞ ನಟನೆಯನ್ನು ಜನರು ಸಕತ್ ಎಂಜಾಯ್ ಮಾಡುತ್ತಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ದರ್ಶನ್ ಅವರ ಫೈಟ್ ಗಳು! ಒಂದೊಂದು ಫೈಟ್ ಕೂಡ ಅದ್ಭುತ ವಾಗಿ ಬಹಳ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ.
ಇನ್ನೂ ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ! ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದಾರೆ. ದರ್ಶನ್ ಅವರ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ ಆಗಿ ಇಡೀ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಎಂಜಾಯ್ ಮಾಡಬಹುದು. ಇನ್ನೊಂದೆಡೆ ನಟಿ ತಾನ್ಯಾ ಹೋಪ್ ಅವರು ಬಹಳ ಹೊತ್ತು ಸ್ಕ್ರೀನ್ ನಲ್ಲಿ ಕಾಣಿಸಿಕೊಲ್ಲುವಿದಿಲ್ಲವಾದರೂ ತನಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.

Trending

To Top