News

(video)ಬಿಡುಗಡೆ ಆಯಿತು CHEMISTRY OF KARIYAPPA ಚಿತ್ರದ ಸುಂದರ ಹಾಡು! ವಿಡಿಯೋ ವೈರಲ್

chemistry-kannada

CHEMISTRY OF ಕರಿಯಪ್ಪ ಚಿತ್ರ ಈ ವರ್ಷದ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. CHEMISTRY OF ಕರಿಯಪ್ಪ ಚಿತ್ರವನ್ನು ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಕಳೆದ ವಾರ CHEMISTRY OF ಕರಿಯಪ್ಪ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿ ವೈರಲ್ ಆಗಿತ್ತು. ಇದಲ್ಲದೆ ಯೌಟ್ಯೂಬ್ ನಲ್ಲಿ CHEMISTRY OF ಕರಿಯಪ್ಪ ಚಿತ್ರದ ಟ್ರೇಲರ್ ಟ್ರೆಂಡಿಂಗ್ ಕೂಡ ಬಂದಿತ್ತು. ಈಗ CHEMISTRY OF ಕರಿಯಪ್ಪ ಚಿತ್ರದ ಒಂದು ಸುಂದರ ಹಾಡು ಬಿಡುಗಡೆ ಆಗಿದೆ! ಹಾಡನ್ನು ಕೇಳಿದ ಎಲ್ಲರು ಖುಷಿ ಪಟ್ಟಿದ್ದಾರೆ! CHEMISTRY OF ಕರಿಯಪ್ಪ ಚಿತ್ರದ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
CHEMISTRY OF ಕರಿಯಪ್ಪ ಚಿತ್ರದಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ ಅವರ ಜೊತೆ ತಬಲಾ ನಾಣಿ ಹಾಗು ಸಂಜನಾ ಅವರು ನಟಿಸಿದ್ದಾರೆ. ತಬಲ ನಾಣಿ ಅವರು ಚಂದನ್ ಆಚಾರ್ ತಂದೆಯಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದು ನಟಿ ಸಂಜನಾ ಅವರು ಚಂದನ್ ಆಚಾರ್ ಅವರ ಗರ್ಲ್ ಫ್ರೆಂಡ್ ಪಾತ್ರವನ್ನು ಮಾಡಿದ್ದಾರೆ. ಇತ್ತೀಚಿಗೆ CHEMISTRY OF ಕರಿಯಪ್ಪ ಚಿತ್ರದ ಟ್ರೇಲರನ್ನು ನೋಡಿ ಎಲ್ಲಾರು ಭೇಷ್ ಅಂದಿದ್ದರು. ಈ ಚಿತ್ರ ಒಂದು ಪಕ್ಕ out and out entertainment ಚಿತ್ರ ಎಂದು ಹೇಳಿದರೆ ತಪ್ಪಾಗಲಾರದು. ಚಿತ್ರದ ಟ್ರೇಲರ್ ಅಲ್ಲಿ ಸಕತ್ ಆಗಿ ಕಾಮೆಡಿ ಡೈಲಾಗ್ ಗಳು ಇವೆ! ಇದಲ್ಲದೆ ನಿರ್ದೇಶಕ ಕುಮಾರ್ ಅವರು ಹಾಸ್ಯ ಜೊತೆ ಒಂದು ಸುಂದರ ಕಥೆಯನ್ನು ಹೇಳಲು ಹೊರಟಿದ್ದಾರೆ ಎಂದು ತಿಳಿಯುತ್ತದೆ.
CHEMISTRY OF ಕರಿಯಪ್ಪ ಚಿತ್ರ ಇದೆ ತಿಂಗಳು 15 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ! ಈ ಚಿತ್ರವನ್ನು DR.MANJUNATHA D.S ಅವರು M SIRI ಪ್ರೋಡ್ಯೂಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. CHEMISTRY OF ಕರಿಯಪ್ಪ ಚಿತ್ರದಲ್ಲಿ ARAV ರಿಷಿಕ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. Chemistry Of ಕರಿಯಪ್ಪ ಚಿತ್ರದಲ್ಲಿ ಕನ್ನಡದ ಬಹಳ ಟಾಲೆಂಟೆಡ್ ನಟ ಸುಚೇಂದ್ರ ಪ್ರಸಾದ್ ಅವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ತಿಂಗಳು Chemistry Of ಕರಿಯಪ್ಪ ಚಿತ್ರ ಸುಮಾರು 150 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಮತ್ತೊಂದು ವಿಶೇಷ ಏನಪ್ಪಾ ಅಂದರೆ, ಕೆಮಿಸ್ಟ್ರಿ of ಕರಿಯಪ್ಪ ಚಿತ್ರದಲ್ಲಿ ನಮ್ಮ ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಅವರು ಕೂಡ ಒಂದು ಹಾಡನ್ನು ಹಾಡಿದ್ದಾರೆ.
Chemistry Of ಕರಿಯಪ್ಪ ಒಂದು ಅಪ್ಪಟ ಕನ್ನಡದ ಹೆಮ್ಮೆಯ ಚಿತ್ರ! ಪಕ್ಕ ಕಾಮಿಡಿ ಹಾಗು ಒಂದೊಳ್ಳೆ ಮೆಸೇಜ್ ಇರುವ ಚಿತ್ರ! ಇಂತಹ ಒಳ್ಳೆಯ ಪ್ರಯತ್ನಗಳಿಗೆ ಸಪೋರ್ಟ್ ಮಾಡೋಣ! ಕನ್ನಡ ಚಿತ್ರ ರಂಗವನ್ನು ಇನ್ನಷ್ಟು ಎತ್ತರಕ್ಕೆ ಏರಿಸೋಣ! Chemistry Of ಕರಿಯಪ್ಪ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top