Cinema

ಚಂದನ್ ಶೆಟ್ಟಿ ಎಡವಟ್ಟುಗಳು ಒಂದಾ ಎರಡಾ!ದಸರಾದಲ್ಲಿ ಪ್ರ#ಪೋಸ್, ಗಾಂ#ಜಾ ಹಾಡು ! ಜೋಶಿ ಹೇಳಿದ್ದೇನು ಗೊತ್ತಾ ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ, ಮೊನ್ನೆ ಅಷ್ಟೇ ನಮ್ಮ ಚಂದನ್ ಶೆಟ್ಟಿ ಅವರ ಹೊಸ ಹಾಡಾದ ಕೊಲುಮಂಡೆ ಜಂಗಮದೇವ ಹಾಡು ಬಿಡುಗಡೆ ಆಗಿ ಭಾರಿ ಸದ್ದು ಮಾಡಿತ್ತು. ಕೊನೆಗೆ ಚಂದನ್ ಶೆಟ್ಟಿ ಅವರ ಈ ಹಾಡು ಧಾ#ರ್ಮಿಕ ಭಾ#ವನೆಗಳಿಗೆ ದ#ಕ್ಕೆ ಉಂಟು ಮಾಡಿದೆ ಎಂದು ಅವರ ಮೇಲೆ ಆ#ರೋಪ ಮಾಡಿ, ಆ ಹಾಡನ್ನು ತ#ಗಿ#ಸಲಾಗಿತ್ತು. ಇದರ ಬಗ್ಗೆ ಖ್ಯಾತ ಪತ್ರಕರ್ತ ರಾದ ಜೋಶಿ ಅವರು ಚಂದನ್ ಶೆಟ್ಟಿ ಅವರ ಬಗ್ಗೆ ಮಾತಾಡಿ , ಚಂದನ್ ಮಾಡಿಕೊಂಡಿರುವ ಎಡ#ವಟ್ಟು ಒಂದಾ ಎರಡಾ! ಮೈಸೂರಿನಲ್ಲಿ ದಾಸರಾ#ಸಮಯದಲ್ಲಿ ವೇ#ದಿಕೆ ಮೇಲೆ ಪ್ರ#ಪೋಸ್, ಕೊಲುಮಂಡೆ ಹಾಡಿನ ವಿ#ವಾದ, ಇನ್ನಷ್ಟು ಎಡ#ವಟ್ಟುಗಳ ಬಗ್ಗೆ ಮಾತಾಡಿದ್ದಾರೆ! ಸ್ಕ್ರಾಲ್ ಡೌನ್ ಮಾಡಿ ಜೋಶಿ ಅವರ ವಿಡಿಯೋ ನೋಡಿ

ಹೌದು! ಈ ಹಿಂದೆ ನಮ್ಮ ಚಂದನ್ ಶೆಟ್ಟಿ ಅವರ ಮೈಸೂರಿನಲ್ಲಿ ನಿವೇದಿತಾ ಗೌಡ ಅವರಿಗೆ ದಸ#ರಾ ಕಾರ್ಯಕ್ರಮ ಸಮ#ಯದಲ್ಲಿ ವೇದಿಕೆಮೇಲೆ ಪ್ರ#ಪೋಸ್ ಮಾಡಿ ಭಾರಿ ಎ#ಡವಟ್ಟು ಮಾಡಿಕೊಂಡಿದ್ದರು ಎಂದು ಪತ್ರಕರ್ತ ಜೋಶಿ ಅವರು ಹೇಳಿದ್ದಾರೆ, ಇದಲ್ಲದೆ ಚಂದನ್ ಅವರ ಎಲ್ಲಾ ವಿವಾ#ದಗಳ ಬಗ್ಗೆ ಹೇಳಿದ್ದಾರೆ. ಅಷ್ಟಕ್ಕೂ ಜೋಶಿ ಅವರು ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಗಣೇಶ ಹಬ್ಬದ ಪ್ರಯುಕ್ತ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ‘ಕೋಲು ಮಂಡೆ ಜಂಗಮ ದೇವ’ ಹೊಡ್ಸ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಹೊಸ ಹೊಸ ಪ್ರಯತ್ನಕ್ಕೆ ಕನ್ನಡ ರಾಪರ್ ಚಂದನ್ ಶೆಟ್ಟಿ ಜೊತೆಯಾಗಿದ್ದಾರೆ..1996ರಲ್ಲಿ ತೆರೆಕಂಡ ಜನುಮದ ಜೋಡಿ ಸಿನಿಮಾದ ಹಾಡು ಕೋಲುಮಂಡೆ ಜಂಗಮ ದೇವ, ಇದೊಂದು ಜನಪ್ರಿಯ ಹಾಡಾಗಿತ್ತು, ಈ ಹಾಡಿಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿದ್ದರು. ಇಂದಿಗೂ ಸಹ ಈ ಹಾಡಿಗೆ ಅಷ್ಟೇ ಜನಪ್ರಿಯತೆ ಇದೆ. ಇದೀಗ ಈ ಹಾಡಿಗೆ ವಿನೂತನವಾದ ಶೈಲಿಯ ಹೊಸ ಟಚ್ ಕೊಟ್ಟು ಹೊಸ ರೀತಿಯಲ್ಲಿ ಸಂಯೋಜನೆ ಮಾಡಿ ಹಾಡನ್ನು ಹೊರತಂದಿದ್ದಾರೆ ಚಂದನ್ ಶೆಟ್ಟಿ.

ಈ ಹಾಡಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜನೆ ಮಾಡಿರುವುದು ಮತ್ತೊಂದು ವಿಶೇಷ. ಈ ವಿಡಿಯೋ ಆಲ್ಬಮ್ ಅನ್ನು ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸಿದ್ದಾರೆ ಹಾಗೂ ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಈ ಹಾಡಿಗೆ ಚಿನ್ನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಅವರು ಸಂಕಲನ ಮಾಡಿದ್ದಾರೆ. ಇದರ ಪರಿಕಲ್ಪನೆ ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಮಯೂರಿ ಉಪಾಧ್ಯ ಅವರದ್ದು. ಈ ವಿಡಿಯೋ ಆಲ್ಬಮ್ ನಲ್ಲಿ ಶಿವು, ನಂದಿನಿ ಹಾಗೂ ಇನ್ನಷ್ಟು ಸಹ ಕಲಾವಿದರ ನಟಿಸಿದ್ದಾರೆ.

Trending

To Top