Kannada Music

ಚಿರು ಸರ್ಜಾ ಹಾಗು ಮೇಘನಾ ಅವರಿಗೋಸ್ಕರ ಒಂದು ಹಾಡು ಮಾಡಿದ ಚಂದನ್ ಶೆಟ್ಟಿ! ಸಕತ್ ವಿಡಿಯೋ ನೋಡಿ

ನಮ್ಮ ಚಂದನ್ ಶೆಟ್ಟಿ ಅವರು ಇತ್ತೀಚಿಗಷ್ಟೇ ಕೊಲುಮಂಡೆ ಹಾಡನ್ನು ಮಾಡಿ ಭಾರಿ ವಿ#ವಾದ ಮಾಡಿಕೊಂಡು, ಕೊನೆಗೆ ಆ ಹಾಡನ್ನು ಯೌ#ಟ್ಯೂ#ಬ್ ನಿಂದ ತೆಗಿಯಲಾಯಿತು. ಇದಲ್ಲದೆ ಚಂದನ್ ಶೆಟ್ಟಿ ಅವರು ಕ್ಷಮೆ ಕೂಡ ಕೇಳಿದ್ದರು. ಈಗ ನಮ್ಮ ಚಂದನ್ ಶೆಟ್ಟಿ ಅವರು ನಮ್ಮ ಚಿರು ಸರ್ಜಾ ಹಾಗು ಮೇಘನಾ ರಾಜ್ ಅವರಿಗೋಸ್ಕರ ಒಂದು ಅದ್ಭುತವಾದ ಹಾಡನ್ನು ಮಾಡಿದ್ದಾರೆ! ಈ ಹಾಡು ಬಿಡುಗಡೆ ಆಗಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ#ರಲ್ ಆಗಿದೆ! ಚಂದನ್ ಶೆಟ್ಟಿ ಅವರ ಈ ಹೊಸ ಹಾಡಿನಲ್ಲಿ ಚಿರು ಹಾಗು ಮೇಘನಾ ರಾಜ್ ಅವರನ್ನು ಸ್ಕೆಚ್ ರೂಪದಲ್ಲಿ ತೋರಿಸಲಾಗಿದೆ! ಸ್ಕ್ರಾಲ್ ಡೌನ್ ಮಾಡಿ ಚಂದನ್ ಶೆಟ್ಟಿ ಅವರ ಹೊಸ ಹಾಡಿನ ವಿಡಿಯೋ ನೋಡಿ

ಹೌದು! ಸದ್ಯ ಚಂದನ್ ಶೆಟ್ಟಿ ಅವರು ಚಿರು ಹಾಗು ಮೇಘನಾ ರಾಜ್ ಅವರಿಗೋಸ್ಕರ ಒಂದು ಅದ್ಭುತ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಕತ್ ಸ#ದ್ದು ಮಾಡಿದೆ. ಖುದ್ದು ಚಂದನ್ ಶೆಟ್ಟಿ ಅವರೇ ಇದನ್ನು ಬರೆದು ಹಾಡಿದ್ದಾರೆ! ವಿಶೇಷ ಏನಪ್ಪಾ ಅಂದರೆ ಇವತ್ತು ಚಂದನ್ ಶೆಟ್ಟಿ ಅವರ ಹುಟ್ಟಿದ ಹಬ್ಬ ಕೂಡ! ತಮ್ಮ ಹುಟ್ಟು ಹಬ್ಬದ ದಿನ ಚೀರುಗಾಗಿ ಅದ್ಭುತ ಹಾಡನ್ನು ಹಾಡಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿ ಇಷ್ಟ ವಾದರೆ ಇದನ್ನು ಶೇರ್ ಮಾಡಿ

ನಿಮಗೆಲ್ಲ ಗೊತ್ತಿರೋ ಹಾಗೆ, ಮೊನ್ನೆ ಅಷ್ಟೇ ನಮ್ಮ ಚಂದನ್ ಶೆಟ್ಟಿ ಅವರ ಹೊಸ ಹಾಡು ಕೊಲುಮಂಡೆ ಜಂಗಮದೇವ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸಕತ್ ಟ್ರೆಂಡಿಂಗ್ ನಲ್ಲಿತ್ತು. ಎರಡೇ ಎರಡು ದಿನಕ್ಕೆ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಜನ ಇದನ್ನು ನೋಡಿದ್ದರು. ಕರ್ನಾಟಕ ಸೇರಿದಂತೆ ಬೇರೆ ರಾಜ್ಯದಲ್ಲಿ ಕೂಡ ಈ ಹಾಡು ಟ್ರೆಂಡಿಂಗ್ ಇತ್ತು. ಆದರೆ ಇವತ್ತು ನೋಡಿದ್ರೆ, ಯೌಟ್ಯೂಬ್ ನಿಂದ ಈ ಹಾಡು ಡಿ#ಲೀಟ್ ಆಗಿದೆ! ಕಾರಣ ಏನು ಗೊತ್ತಾ, ಕೊಲುಮಂಡೆ ಜಂಗಮದೇವ ಹಾಡು ಈಗ ಬಹಳ ದೊಡ್ಡ ವಿ#ವಾ#ದ ಶೃಷ್ಠಿ ಮಾಡಿದೆ! ಇದ್ದಕಿದ್ದ ಹಾಗೆ ಚಂದನ್ ಶೆಟ್ಟಿ ಅವರು ಲೈ#ವ್ ಬಂದು ಕ್ಷ#ಮೆ ಕೇಳಿದ್ದಾರೆ!

ನಿನ್ನೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ‘ಕೋಲು ಮಂಡೆ ಜಂಗಮ ದೇವ’ ಹೊಡ್ಸ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಹೊಸ ಹೊಸ ಪ್ರಯತ್ನಕ್ಕೆ ಕನ್ನಡ ರಾಪರ್ ಚಂದನ್ ಶೆಟ್ಟಿ ಜೊತೆಯಾಗಿದ್ದಾರೆ..1996ರಲ್ಲಿ ತೆರೆಕಂಡ ಜನುಮದ ಜೋಡಿ ಸಿನಿಮಾದ ಹಾಡು ಕೋಲುಮಂಡೆ ಜಂಗಮ ದೇವ, ಇದೊಂದು ಜನಪ್ರಿಯ ಹಾಡಾಗಿತ್ತು, ಈ ಹಾಡಿಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿದ್ದರು. ಇಂದಿಗೂ ಸಹ ಈ ಹಾಡಿಗೆ ಅಷ್ಟೇ ಜನಪ್ರಿಯತೆ ಇದೆ. ಇದೀಗ ಈ ಹಾಡಿಗೆ ವಿನೂತನವಾದ ಶೈಲಿಯ ಹೊಸ ಟಚ್ ಕೊಟ್ಟು ಹೊಸ ರೀತಿಯಲ್ಲಿ ಸಂಯೋಜನೆ ಮಾಡಿ ಹಾಡನ್ನು ಹೊರತಂದಿದ್ದಾರೆ ಚಂದನ್ ಶೆಟ್ಟಿ.ಈ ಹಾಡಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜನೆ ಮಾಡಿರುವುದು ಮತ್ತೊಂದು ವಿಶೇಷ. ಈ ವಿಡಿಯೋ ಆಲ್ಬಮ್ ಅನ್ನು ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸಿದ್ದಾರೆ ಹಾಗೂ ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಈ ಹಾಡಿಗೆ ಚಿನ್ನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಅವರು ಸಂಕಲನ ಮಾಡಿದ್ದಾರೆ. ಇದರ ಪರಿಕಲ್ಪನೆ ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಮಯೂರಿ ಉಪಾಧ್ಯ ಅವರದ್ದು. ಈ ವಿಡಿಯೋ ಆಲ್ಬಮ್ ನಲ್ಲಿ ಶಿವು, ನಂದಿನಿ ಹಾಗೂ ಇನ್ನಷ್ಟು ಸಹ ಕಲಾವಿದರ ನಟಿಸಿದ್ದಾರೆ.

Trending

To Top