News

(video)ಭಾರತದ ಸೈನ್ಯಕ್ಕೆ ಚಂದನ್ ಶೆಟ್ಟಿ ಸಕತ್ ಹಾಡು! ನೋಡಲೇಬೇಕು ಆದಷ್ಟು ಶೇರ್ ಮಾಡಲೇಬೇಕು

chandanshetty-indian-army

ಚಂದನ್ ಶೆಟ್ಟಿ ನಮ್ಮ ಕನ್ನಡದ ಬಹಳ ಫೇಮಸ್ ರಾಪ್ ಸಿಂಗರ್. ಚಂದನ್ ಶೆಟ್ಟಿ ಅವರ ಎಲ್ಲಾ ರಾಪ್ ಹಾಡುಗಳು ಇಡೀ ಜಗತ್ತಿನಲ್ಲಿ ಫೇಮಸ್ ಆಗಿದೆ ಮತ್ತು ವೈರಲ್ ಆಗಿದೆ. ಇದಲ್ಲದೆ ಚಂದನ್ ಶೆಟ್ಟಿ ಅವರ ಬಹಳಷ್ಟು ಕನ್ನಡ ಸಿನಿಮಾಗಳಿಗೆ ಕೂಡ ಹಾಡನ್ನು ಬರೆದಿದ್ದಾರೆ ಹಾಗು ಹಾಡಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ಇಂಡಿಯಾ ಹಾಗು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಬಹುದು ಎಂದು ಬಹಳಷ್ಟು ಜನರು ಹೇಳುತ್ತಿದ್ದಾರೆ! ಇದಲ್ಲದೆ ನಮ್ಮ ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಅವರ 300 ಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಉಡಾಯಿಸಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ನಮ್ಮ ಭಾರತದ ಸೈನ್ಯದ ಮೇಲೆ ಹಾಡಿರುವ ಒಂದು ಹಾಡು ಸಕತ್ ವೈರಲ್ ಆಗಿದೆ! ಬನ್ನಿ ಸ್ನೇಹಿತರೆ, ಚಂದನ್ ಶೆಟ್ಟಿ ಅವರ ಇಂಡಿಯನ್ ಆರ್ಮಿ ಮೇಲೆ ಇರುವ ಅದ್ಭುತ ಹಾಡನ್ನು ನೋಡೋಣ! ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಸೈನ್ಯದವರು ನೆನ್ನೆ ಮಧ್ಯರಾತ್ರಿ ಪಾಕಿಸ್ತಾನಕ್ಕೆ ನುಗ್ಗಿ, ಅಲ್ಲಿದ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಗಳನ್ನೂ ಉದಯಿಸಿದ್ದಾರೆ ಹಾಗು ಈ ಆಪರೇಷನ್ ಅಲ್ಲಿ ಬರೋಬ್ಬರಿ 350 ಕ್ಕೂ ಹೆಚ್ಚು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವತ್ತು ಪಾಪಿ ಪಾಕಿಸ್ತಾನವು ತಮ್ಮ ಒಂದು ಯುದ್ಧ ವಿಮಾನವನ್ನು ನಮ್ಮ ಭಾರತಕ್ಕೆ ಬಾರ್ಡರ್ ಗೆ ಕಳುಹಿಸಿತು, ಇದನ್ನು ಕೂಡ ನಿಮಿಷಗಳಲ್ಲಿ ನಮ್ಮ ಫೈಟರ್ ಜೆಟ್ ಗಳು ಕೂಡ ಉಡಾಯಿಸಿವೆ! ಸದ್ಯ ನಮ್ಮ ಇಡೀ ಭಾರತದಲ್ಲಿ ಕೇಂದ್ರ ಸರ್ಕಾರವು ಹೈ ಅಲರ್ಟ್ ಘೋಷಿಸಿದ್ದಾರೆ! ಇಡೀ ಭಾರತದಲ್ಲಿ ಈಗ ರೆಡ್ ಅಲರ್ಟ್ ಎಂದು ತಿಳಿದು ಬಂದಿದೆ! ಹಾಗು ಯುದ್ಧ ಆಗುವ ಎಲ್ಲಾ ಸಾಧ್ಯತೆ ಗಳಿವೆ ಎಂದು ತಿಳಿದು ಬಂದಿದೆ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ರಾಜಸ್ತಾನ್ ಅಲ್ಲಿ ನಮ್ಮ ನರೇಂದ್ರ ಮೋದಿ ಅವರು ಭಾರತದ ಈ ಧಾಳಿ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಅಷ್ಟಕ್ಕೂ ನಮ್ಮ ಭಾರತದ AIR FORCE ಹೇಗೆ ಈ ಧಾಳಿ ಯನ್ನು ಮಾಡಿದ್ದಾರೆ? ಅದರ ಎಸ್ಕ್ಲ್ಯೂಸಿವ್ ದೃಶ್ಯಗಳು ಈಗ ಲೀಕ್ ಆಗಿದೆ! 44 ಯೋಧರನ್ನು ಕೊಂದ ಪಾಪಿ ಉಗ್ರರ ಆಟ ಮುಗಿದಿದೆ! ನಮ್ಮ ಭಾರತ ಧಾಳಿ ಮಾಡಿ ಎಲ್ಲರನ್ನು ಉಡೀಸ್ ಮಾಡಿದೆ! ಇದು ನಿಜಕ್ಕೂ ಖುಷಿ ಪಡುವ ಸುದ್ದಿ! ನೆನ್ನೆ ಮಧ್ಯ ರಾತ್ರಿ ನಮ್ಮ ಭಾರತದ AIR FORCE ವಿಮಾನಗಳಲ್ಲಿ ಬರೋಬ್ಬರಿ 20 FIGHTER JET ಗಳು ಬರೋಬ್ಬರಿ 1000 ಕೆಜಿ ಬಾಂಬನ್ನು ಪಾಪಿ ಪಾಕಿಸ್ತಾನಕ್ಕೆ ಹಾಕಿದ್ದಾರೆ! ಇದ್ದರಿಂದ ಬರೋಬ್ಬರಿ 300 ಜನ ಉಗ್ರರರನ್ನು ಕೊಂಡಿದ್ದಾರೆ! ಇದು ನಿಜಕ್ಕೂ ಸ್ಪೋಟಕ ಸುದ್ದಿ! ಇಡೀ ಭಾರತದಲ್ಲಿ ಈ ವಿಷ್ಯ ದಿಂದಾಗಿ ಖುಷಿ ಪಟ್ಟಿದ್ದಾರೆ! ಇಡೀ ಭಾರತದಲ್ಲಿ ಜನ ಈ ಸುದ್ದಿಯನ್ನು ಕೇಳಿ ಹಾಲು ಕುಡಿದಷ್ಟು ಸಂತೋಷವಾಗಿದೆ! ಈ ಸ್ಪೋಟಕ ಸುದ್ದಿ ಬಗ್ಗೆ ಎಸ್ಕ್ಲ್ಯೂಸಿವ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮಿಗಳ ದಿನಾಚರಣೆಯ ದಿನದಂದು ನಮ್ಮ ದೇಶದ CRPF ಯೋಧರು ಇದ್ದ ಬಸ್ ಒಂದನ್ನು ಪಾಪಿಗಳು ಬ್ಲಾಸ್ಟ್ ಮಾಡಿ ಸುಮಾರು 44 ಕ್ಕೂ ಹೆಚ್ಚು ಯೋಧರ ಮರಣಕ್ಕೆ ಕಾರಣವಾಯಿತು. ನಮ್ಮ ಇಡೀ ದೇಶದ ಜನ ಪಾಪಿ ಉಗ್ರರ ಈ ಹೇಡಿತನದ ಕೆಲಸಕ್ಕೆ ಅವರನ್ನು ಚಿಂದಿ ಮಾಡಬೇಕು, ಅವರನ್ನು ಉಡಾಯಿಸಬೇಕು ಎಂದು ವೇಟ್ ಮಾಡುತ್ತಿದ್ದಾರೆ! ಆದರೆ ದುರಾದೃಷ್ಟ, ನಮ್ಮ ದೇಶದಲ್ಲೇ ಇರುವ ಕೆಲವು ಹೊಲಸು ಜನ ಈಗ ಕೂಡ ಆ ಪಾಪಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ! ಇದೆ ರೀತಿ ಬೆಂಗಳೂರಿನ ಒಂದು ಕಾಲೇಜ್ ಹುಡುಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದಾಗ, ಅವಳ ಜೊತೆ ಇದ್ದ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತಗೊಂಡು, ಆಕೆಯ ಫೋನ್ ಅನ್ನು ಹೊಡೆದು ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ!

Trending

To Top