Karnataka

ಕಿರಿಕ್ ಕೀರ್ತಿ ಚಂದನ ವಾರ್ತೆಯನ್ನು ಅನುಕರಣೆ, ಜನ ಇಷ್ಟೊಂದು ಗರಂ ಆಗಿದ್ದೇಕೆ! ಈ ವಿಡಿಯೋದಲ್ಲಿ ಏನಿದೆ ಒಮ್ಮೆ ನೋಡಿ

ನಮ್ಮ ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಇತ್ತೀಚಿಗೆ ಕನ್ನಡದ ಬಿಟಿವಿ ಸುದ್ದಿ ವಾಹಿನಿಯಲ್ಲಿ ಮುಖ್ಯ ಎಡಿಟರ್ ಆಗಿ ಕೆಲಸ ಮಾಡುತ್ತಿರುವ ಕಿರಿಕ್ ಕೀರ್ತಿ ಅವರು, ಒಂದು ತಿಂಗಳ ಹಿಂದೆ, ಡ್ರೋನ್ ಪ್ರತಾಪ್ ಸಂದರ್ಶನ ಮಾಡಿ, ಸೈ ಎನಿಸಿಕೊಂಡಿದ್ದರು. ಇದಾದ ನಂತರ ಸೂಲಿಬೆಲೆ ಅವರಿಗೆ ಖಡಕ್ ಪ್ರಶ್ನೆಗಳನ್ನು ಕೇಳಿ ಜನರಿಂದ ಭೇಷ್ ಅನಿಸಿಕೊಂಡಿದ್ದರು. ಆದರೆ ಈಗ ನಮ್ಮ ಕಿರಿಕ್ ಕೀರ್ತಿ ಅವರು ಅವರ ಯೌಟ್ಯೂಬ್ ಚಾನಲ್ ನಲ್ಲಿ, ಚಂದನ ನ್ಯೂಸ್ ತರಹನೇ ನಿರೂಪಣೆ ಮಾಡಿ, ನ್ಯೂಸ್ ಮಾಡಿ, ಬಹಳಷ್ಟು ಜನರ ಟ್ರೊ#ಲ್ ಗೆ ಒಳಗಾಗಿದ್ದಾರೆ! ಅಷ್ಟಕ್ಕೂ ಈ ನ್ಯೂಸ್ ಹೇಗಿದೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ನೋಡಿ

ಹೌದು! ನಮ್ಮ ಮೇಲಿರುವ ಫೋಟೋದಲ್ಲಿ ನೀವು ಜನರು ಕಿರಿಕ್ ಕೀರ್ತಿ ಅವರ ಚಂದನ ವಾರ್ತೆಯ ಅನುಕರಣೆ ಬಗ್ಗೆ ಸ್ವಲ್ಪ ಗರಂ ಆಡ್ದನ್ಗೆ ಕಾಣುತ್ತಾರೆ! ಜನರು ಏನ್ ಹೇಳಿದ್ದಾರೆ, ಏನಂತ ಕಾಮೆಂಟ್ ಮಾಡಿದ್ದಾರೆ ನೋಡಬಹುದು! ಅಶ್ಟಕ್ಕೂ ಕಿರಿಕ್ ಕೀರ್ತಿ ಅವರ ವಿಡಿಯೋದಲ್ಲಿ ಏನಿದೆ ಗೊತ್ತಾ! ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ನಮ್ಮ ಕನ್ನಡ ಹೋರಾಟಗಾರ ಕಿರಿಕ್ ಕೀರ್ತಿ ಅವರು ಕನ್ನಡ ಪರ ಹೋರಾಟಗಳನ್ನು ಶುರು ಮಾಡುವ ಮೊದಲು, ಕನ್ನಡದ ಹೆಸರಾಂತ ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಕಿರುತೆರೆ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ! ಇದಲ್ಲದೆ ಕಿರಿಕ್ ಕೀರ್ತಿ ಅವರು ಹಲವಾರು ಸಿನಿಮಾ ನಟರನ್ನು ಕೂಡ ಸಂದರ್ಶನ ಮಾಡಿದ್ದಾರೆ! ಇದಾದ ಮೇಲೆ ಟಿವಿ ನ್ಯೂಸ್ ಮಾಧ್ಯಮ ವನ್ನು ಬಿಟ್ಟ ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಕನ್ನಡ ಪರ ಹೋರಾಟಗಳನ್ನು ಮಾಡಲು ಶುರು ಮಾಡಿದರು.

ನಮ್ಮ ಕಿರಿಕ್ ಕೀರ್ತಿ ಅವರು ಕಾವೇರಿ ಹೋರಾಟದ ಸಮಯದಲ್ಲಿ, ವಲಸಿಗರು ನಮ್ಮ ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಹೀಯಾಳಿಸುವ ಸಮಯದಲ್ಲಿ, ತಮಿಳಿಗಿರ ದಬ್ಬಾಳಿಕೆಯ ಸಮಯದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಸ್ಟ್ರಾಂಗ್ ಆಗಿ ಹೋರಾಟ ಮಾಡಿದ್ದರು ನಮ್ಮ ಕಿರಿಕ್ ಕೀರ್ತಿ ಅವರು. ಇದಕ್ಕೆ ನಮ್ಮ ಕಡೆ ಇಂದ ಕಿರಿಕ್ ಕೀರ್ತಿ ಅವರಿಗೆ ಒಂದು ಸಲಾಂ! ಇದೆಲ್ಲ ಆದ ಮೇಲೆ ಕಿರಿಕ್ ಕೀರ್ತಿ ಅವರಿಗೆ ಬಿಗ್ ಬಾಸ್ ಸೀಸನ್ 4 ರಲ್ಲಿ ಆಫರ್ ಬಂತು! ಬಿಗ್ ಬಾಸ್ ಸೀಸನ್ 4 ರಲ್ಲಿ ಮೊದಲಿನಿಂದ ಬಹಳ ಅಚ್ಚು ಕಟ್ಟಾಗಿ ಎಲ್ಲಾ ಟಾಸ್ಕ್ ಗಳನ್ನೂ ಮಾಡಿ ಕೊನೆಯ ಫೈನಲ್ ವರೆಗೆ ಕೂಡ ಬಿಗ್ ಬಾಸ್ ನಲ್ಲಿದ್ದರು. ಕಿರಿಕ್ ಕೀರ್ತಿ ಅವರು ಕರ್ನಾಟಕದ ಮನೆ ಮಾತಾದರು! ಸದ್ಯ ನಮ್ಮ ಕಿರಿಕ್ ಕೀರ್ತಿ ಅವರು ಚಿತ್ರ ರಂಗಕ್ಕೆ ಕಾಲಿಟ್ಟಿದ್ದಾರೆ! ಸಿನಿಮಾ ಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ನಮ್ಮ ಕಿರಿಕ್ ಕೀರ್ತಿ! ಕೀರ್ತಿ ಅವರ ಮುಂದಿನ ಎಲ್ಲಾ ಯೋಜನೆಗಳಿಗೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡ ಪರ ಹೋರಾಟಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡುತ್ತಾ ಇಡೀ ಕರ್ನಾಟಕದ ಮನೆ ಮಾತಡವರು ನಮ್ಮ ಕಿರಿಕ್ ಕೀರ್ತಿ. ಇದಾದ ನಂತರ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು. ಬಿಗ್ ಬಾಸ್ ಬಂದಮೇಲಂತೂ ನಮ್ಮ ಕಿರಿಕ್ ಕೀರ್ತಿ ಅವರು ಬಹಳ ಫೇಮಸ್ ಆದರು! ಸದ್ಯ ಕಿರಿಕ್ ಕೀರ್ತಿ ಅವರು ಕರ್ನಾಟಕದ ಬಹಳ ಫೇಮಸ್ ಸೆಲೆಬ್ರಿಟಿಗಳಲ್ಲಿ ಒಬ್ಬರು! ಇದಲ್ಲದೆ ಈಗ ಕೂಡ ಕಿರಿಕ್ ಕೀರ್ತಿ ಅವರು ಕನ್ನಡ ಪರ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಕೀರ್ತಿ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ! ಕಿರಿಕ್ ಕೀರ್ತಿ ಮಗನಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್ ನಲ್ಲಿ ಫಾಲ್ಲೋರ್ಸ್ ಇದ್ದಾರೆ!

Trending

To Top