Kannada Reality Shows

ಚಂದನ್ ಶೆಟ್ಟಿ ಮಾಡಿಕೊಂಡಿದ್ದ ಯಡವಟ್ಟು ಏನು ನೋಡಿ!

ಯುವ ದಸರ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ಈಗಾಗಲೇ ಇವರಿಬ್ಬರು ಮದುವೆಯಾಗಿ ಒಂದೂವರೆ ವರ್ಷ ಕಳೆದುಹೋಗಿದೆ. 2019ರಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವದಸರ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು.

ಈ ಘಟನೆ ನಡೆಯುತ್ತಿದಂತೆ ಚಂದನ್ ಶೆಟ್ಟಿ ಅವರ ಮೇಲೆ ಮತ್ತಷ್ಟು ಆರೋಪಗಳು ಕೇಳಿ ಬಂದವು ಇದರ ಜೊತೆಗೆ ದೂರು ದಾಖಲಾಗಿದೆ. ಈ ಬಗ್ಗೆ ಚಂದನ್ ಶೆಟ್ಟಿ ಅವರು ರಾಜ ರಾಣಿ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.
ಆ ದಿನ ನಾನೊಬ್ಬ ತೆಗೆದುಕೊಂಡ ನಿರ್ಧಾರದಿಂದ ಆ ವಿಡಿಯೋ ನೋಡಿದರೆ ಬೇಸರವಾಗುತ್ತದೆ.

ಪ್ರಚಾರಕ್ಕಾಗಿ ಮೈಸೂರು ದಸರವನ್ನು ಬಳಸಿಕೊಂಡರು ಸಾರ್ವಜನಿಕ ಸ್ಥಳದಲ್ಲಿ ಹೀಗೆ ಅನುಚಿತ ವರ್ತನೆ ಎಂದು ಸ್ಟೇಶನ್ ಮೆಟ್ಟಲು ಹತ್ತಿ ಹರೆಸ್ಟ್ ಆಗುವ ವರೆಗೂ ಹೋಗಿತ್ತು.ಇದರ ಜೊತೆಗೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಸಹ ದೂರು ಡಾಖಲಾಗಿತ್ತು.ಈ ವಿಷಯವನ್ನ ನೆನೆದು ಈ ಇಬ್ಬರು ಈಗ ಕಣ್ಣೀರಾಕಿದ್ದಾರೆ

Trending

To Top