ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ! ಕನ್ನಡದ ಹೆಮ್ಮೆಯ ರಾಪರ್ ಆದ ಚಂದನ್ ಶೆಟ್ಟಿ ಅವರು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಹಾಡುಗಳನ್ನು ಮಾಡಿ ಇಡೀ ಕರ್ನಾಟಕದಲ್ಲಿ ಸಕತ್ ಫೇಮಸ್ ಆಗಿದ್ದಾರೆ! ಸದ್ಯ ಇವರ ಹಾಡುಗಳು ಕರ್ನಾಟಕ ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲಿ ಕೂಡ ಜನ ಇಷ್ಟ ಪಡುತ್ತಾರೆ. ಇತ್ತೀಚಿಗೆ ನಮ್ಮ ಚಂದನ್ ಶೆಟ್ಟಿ ಅವರ ಬಹು ನಿರೀಕ್ಷೆಯ ಫೈಯರ್ ಹಾಡು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು. ಇತ್ತೀಚಿಗೆ ಪಬ್ಲಿಕ್ ಟಿವಿ ಜೊತೆ ಮಾತಾಡಬೇಕಾದ್ರೆ ಚಂದನ್ ಶೆಟ್ಟಿ ಅವರು ಹೌದು ನನಗೂ ಮದುವೆ ಆಗಬೇಕು ಅನಿಸುತ್ತಾ ಇದೆ! ಆದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ! ಚಂದನ್ ಶೆಟ್ಟಿ ಅವರನ್ನು ಮದುವೆ ಆಗುವ ಆ ಹುಡುಗಿ ಯಾರು ಗೊತ್ತ? ಈ ಕೆಳಗಿನ ವಿಡಿಯೋ ನೋಡಿರಿ
ಬಹಳ ದಿನಗಳಿಂದ ಕನ್ನಡಿಗರು, ಚಂದನ್ ಶೆಟ್ಟಿ ಅವರ ಫೈಯರ್ ಎಂಬ ಹಾಡಿಗೋಸ್ಕರ ವೇಟ್ ಮಾಡುತ್ತಿದ್ದರು. ಕೊನೆಗೂ ನೆನ್ನೆ ಬಿಗ್ ಬಾಸ್ ಸೀಸನ್ 6 ಫಿನಾಲೆ ಯಲ್ಲಿ ಚಂದನ್ ಶೆಟ್ಟಿ ಅವರ ಫೈಯರ್ ಹಾಡನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಅವರ ಬಹು ನಿರೀಕ್ಷೆಯ ಫೈಯರ್ ಹಾಡಿನ ಆಡಿಯೋ ಬಹಳ ದಿನಗಳ ಹಿಂದೆಯೇ ಬಿಡುಗಡೆ ಆಗಿತ್ತು. ಆದರೆ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 6 ಫಿನಾಲೆ ತನಕ ವೇಟ್ ಮಾಡಿ ಕೊನೆಗೆ ನೆನ್ನೆ ಅಷ್ಟೇ ಈ ಹಾಡಿನ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಲ್ಲಿ ಫೈಯರ್ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ ಹಾಗು ಸಕತ್ ಸದ್ದು ಮಾಡುತ್ತಿದೆ! ಬನ್ನಿ ಚಂದನ್ ಶೆಟ್ಟಿ ಅವರ ಹೊಸ ಹಾಡು ಫೈಯರ್ ವಿಡಿಯೋ ಹೇಗಿದೆ ಅಂತ ನೋಡಿ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಬಿಗ್ ಬಾಸ್ ಸೀಸನ್ 6 ಫಿನಾಲೆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 6 ವಿನ್ನರ್ ಅನ್ನು ಅನೌನ್ಸ್ ಮಾಡುವ ಮುನ್ನ ಬಿಗ್ ಬಾಸ್ ವೇದಿಕೆಗೆ ನಮ್ಮ ಕಿಚ್ಚ ಸುದೀಪ್ ಅವರನ್ನು ಆಹ್ವಾನ ಮಾಡಲಾಯಿತು. ಈ ಸಮಯದಲ್ಲಿ ಕಳೆದ ಭಾರಿ ಬಿಗ್ ಬಾಸ್ ವಿನ್ನರ್ ಆಗಿದ್ದ ನಮ್ಮ ಕನ್ನಡದ ಹೆಮ್ಮೆಯ ರಾಪರ್ ಚಂದನ್ ಶೆಟ್ಟಿ ಅವರು , ಬಿಗ್ ಬಾಸ್ ನಂತರ ತಮ್ಮ ಜೀವನದ ಬಗ್ಗೆ , ತಮ್ಮ ಹಾಡುಗಳ ಬಗ್ಗೆ, ತಮ್ಮ ಫ್ಯೂಚರ್ ಪ್ಲಾನ್ ಗಳ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಹೇಳಿದ್ದಾರೆ. ನೆನ್ನೆ ಬಿಗ್ ಬಾಸ್ ವೆದಿಕೆಯಲ್ಲಿ ಚಂದನ್ ಶೆಟ್ಟಿ ಅವರು ಫಯರ್ ಹಾಡಿಗೆ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ.
ಇದಾದ ನಂತರ ತಮ್ಮ ಬಹು ದಿನಗಳ ಆಸೆಯ ಹಾಗೆ ಚಂದನ್ ಶೆಟ್ಟಿ ಅವರು ತಮ್ಮ ಮೆಚ್ಚಿನ ನಾಯಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೈಯಲ್ಲಿ ತಮ್ಮ ಫಯರ್ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿದೆ. ನೀವು ಒಮ್ಮೆ ಚಂದನ್ ಶೆಟ್ಟಿ ಅವರ ಫಯರ್ ಹಾಡಿನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ಈ ಭಾರಿಯ ಬಿಗ್ ಬಾಸ್ ಕನ್ನಡದ ವಿನ್ನರ್ ಕೊನೆಗೂ ಅನೌನ್ಸ್ ಆಗಿದೆ! ಈ ಭಾರಿಯ ಬಿಗ್ ಬಾಸ್ ವಿನ್ನರ್ ನಮ್ಮ ಮಾಡ್ರನ್ ರೈತರಾದ ಶಶಿ! ಹೌದು! ನಮ್ಮ ಶಶಿ ಅವರು ಈ ಭಾರಿಯ ಬಿಗ್ ಬಾಸ್ ಕನ್ನಡ ಸೀಸನ್ 6 ರ ವಿನ್ನರ್ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 6 ವಿನ್ನರ್ ಆದ ಮಾಡ್ರನ್ ರೈತ ಶಶಿ ಅವರಿಗೆ ನಮ್ಮ ಕಡೆ ಇಂದ ಶುಭಾಶಯಗಳು! ಇನ್ನೊಂದು ಕಡೆ ಕನ್ನಡದ ಹೆಮ್ಮೆಯ ಗಾಯಕ ನವೀನ್ ಸಜ್ಜು ಅವರು ಈ ಭಾರಿಯ ಬಿಗ್ ಬಾಸ್ runner ಎಂದು ತಳಿದು ಬಂದಿದೆ. ಹಾಗು 2 ನೇ ರನ್ನರ್ ಆಗಿ ಚಿನ್ನು ಕವಿತಾ ಗೌಡ ಅವರು ಹೊರ ಬಂದಿದ್ದಾರೆ! ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನೂ ಅದ್ಭುತವಾಗಿ perform ಮಾಡಿದ ಶಶಿ ಅವರಿಗೆ ನಮ್ಮ ಕಡೆ ಇಂದ ಸಲಾಂ!
ಮಾಡ್ರನ್ ರೈತರಾದ ಶಶಿ ಅವರು, ಬಿಗ್ ಬಾಸ್ ಸೀಸನ್ 6 ರಲ್ಲಿ ಶುರುವಿನಿಂದ ಬಹಳ ಚನ್ನಾಗಿ ಎಲ್ಲಾ ಟಾಸ್ಕ್ ಗಳಲ್ಲಿ perform ಮಾಡಿದ್ದಾರೆ. ಇದಲ್ಲದೆ ಮಾಡ್ರನ್ ರೈತ ಶಶಿ ಅವರು ಒಂದೇ ಒಂದು ಕಾಂಟ್ರಾವೆರ್ಸ ಕೂಡ ಬಿಗ್ ಬಾಸ್ ಮನೆಯಲ್ಲಿ ಮಾಡಿ ಕೊಂಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದ ಬೇರೆ ಸ್ಪರ್ದಿಗಳಾದ ಆಂಡಿ, RJ ರಾಪಿಡ್ ರಶ್ಮಿ, ನವೀನ್ ಸಜ್ಜು, ಚಿನ್ನು ಕವಿತಾ ಗೌಡ, ಅಕ್ಷತಾ, ರವಿ, ಸೋನು ಪಾಟೀಲ್ , RJ ರಾಕೇಶ್ಹಾ ಹಾಗು ಎಲ್ಲರಾ ಜೊತೆ ಬಹಳ ಫ್ರೆಂಡ್ಲಿ ಇಂದ ಇದ್ದರು. ಇದಲ್ಲದೆ ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ ಗಳಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ನಮ್ಮ ಶಶಿ ಅವರು.
ಇದಲ್ಲದೆ ಶಶಿ ಅವರು ಮನೆ ಮನೆ ಮಂದಿಗೆಲ್ಲ ಬಹಳ ಸಪೋರ್ಟ್ ಮಾಡುತ್ತಿದ್ದರು. ಬೇರೆ ಬೇರೆ ಪಾರ್ಟಿ ಅಲ್ಲಿ ಟಾಸ್ಕ್ ಗಳನ್ನೂ ಮಾಡುತ್ತಿದ್ದರು! ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸುಮಾರು 70 ದಿನಗಳು ಆದ ಮೇಲೆ, ಮಾಡ್ರನ್ ರೈತನಾದ ಶಶಿ ಹಾಗು ಕವಿತಾ ಗೌಡ ಅವರು ಲವ್ ನಲ್ಲಿ ಇದ್ದಾರೆ ಎಂದು ಕೆಲವು ಊಹಿಸಿದ್ದರು. ಆದರೆ ಕುದ್ದು ಶಶಿ ಹಾಗು ಕವಿತಾ ಗೌಡ ಅವರೇ ನಮ್ಮಿಬ್ಬರ ಮಧ್ಯೆ, ಯಾವುದೇ ಪ್ರೀತಿ ಪ್ರೇಮ ಪ್ರಣಯ ಇಲ್ಲ ಎಂದು ಹೇಳಿದ್ದಾರೆ! ಬಿಗ್ ಬಾಸ್ ಮನೆಯಲ್ಲಿ ಸುಮಾರು 99 ದಿನಗಳ ತನಕ ಬಿಗ್ ಬಾಸ್ ಮನೆಯಲ್ಲಿ ಆಂಡಿ, ಚಿನ್ನು ಕವಿತಾ ಗೌಡ, RJ ರಾಪಿಡ್ ರಶ್ಮಿ, ನವೀನ್ ಸಜ್ಜು ಹಾಗು ಮಾಡ್ರನ್ ರೈತ ಶಶಿ ಅವರು ಇದ್ದರು.
