B’day Special: ‘ದಿ ವಾಲ್’ ರಾಹುಲ್ ದ್ರಾವಿಡ್ ಕ್ರಿಕೆಟ್ ಜರ್ನಿಯ ಒಂದು ಝಲಕ್
ಭಾರತೀಯ ಕ್ರಿಕೆಟ್ನಲ್ಲಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರನ್ನು ಹೊರತುಪಡಿಸಿ, ವಿಶೇಷ ಬ್ಯಾಟ್ಸ್ಮನ್ಗಳು ಎಂದು ನೆನಪಿಸಿಕೊಳ್ಳಲು ಹಲವು ಹೆಸರುಗಳಿವೆ. ಒಬ್ಬ ಆಟಗಾರನ ಬಗ್ಗೆ ಮಾತನಾಡುವಾಗ ಯಾವಾಗಲೂ ಕಡಿಮೆ ಮತ್ತು ಅವನು...